: ಇಬ್ಬರು ಮಹಿಳಾ ಮಣಿಯರ ನಡುವೆ ಟಫ್ ಫೈಟ್..ದಾವಣಗೆರೆ ಮತದಾರರ ಒಲವು ಯಾವ ಕಡೆ..? ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮತದಾರನ ನಾಡಿಮಿಡಿತವನ್ನ ತಿಳಿದುಕೊಳ್ಳಲು ನನ್ನ ವೋಟು ನನ್ನ ಮಾತು ಎಂಬ ಕಾರ್ಯಕ್ರಮವನ್ನ ಆಯೋಜಿಸಿದೆ. ದಾವಣಗೆರೆ ಮತದಾರ ಪ್ರಭು ಯಾರ ಪರ, ಯಾವ ಪಕ್ಷದ ಪರ ಇದ್ದಾನೆ ಎಂಬ ಮಾಹಿತಿ ಇಲ್ಲಿದೆ.. ದೇಶದಲ್ಲಿ ಲೋಕಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಹೀಗಾಗಿ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮತದಾರನ ನಾಡಿಮಿಡಿತವನ್ನ ತಿಳಿದುಕೊಳ್ಳಲು ನನ್ನ ವೋಟು ನನ್ನ ಮಾತು ಎಂಬ ಕಾರ್ಯಕ್ರಮವನ್ನ ಆಯೋಜಿಸಿದೆ. ಈ ಬಾರಿಯ ಚುನಾವಣೆಯಲ್ಲಿ ದಾವಣಗೆರೆಯಲ್ಲಿ ಮತದಾರ ಪ್ರಭು ಯಾರ ಪರ, ಯಾವ ಪಕ್ಷದ ಪರ ಇದ್ದಾನೆ ಎಂಬುದನ್ನು ಇಂದಿನ ಕಾರ್ಯಕ್ರಮದಲ್ಲಿ ತಿಳಿದುಕೊಳ್ಳುವ ಪ್ರಯತ್ನವನ್ನ ಮಾಡಲಾಗಿದೆ. ಇದೆಲ್ಲದರ ಕಂಪ್ಲೀಟ್‌ ಮಾಹಿತಿ ಇಂದಿನ ವಿಡಿಯೋದಲ್ಲಿದೆ.ಇದನ್ನೂ ವೀಕ್ಷಿಸಿ: : ಪ್ರಜ್ವಲ್‌ಗೆ ಟಕ್ಕರ್ ಕೊಡ್ತಾರಾ ಕಾಂಗ್ರೆಸ್‌ನ ಶ್ರೇಯಸ್‌ ಪಟೇಲ್: ಈಬಾರಿ ಹಾಸನದ ಸಿಂಹಾಸನ ಯಾರ ಪಾಲಾಗಲಿದೆ..? ದೇಶದಲ್ಲಿ ಲೋಕಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಹೀಗಾಗಿ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮತದಾರನ ನಾಡಿಮಿಡಿತವನ್ನ ತಿಳಿದುಕೊಳ್ಳಲು ನನ್ನ ವೋಟು ನನ್ನ ಮಾತು ಎಂಬ ಕಾರ್ಯಕ್ರಮವನ್ನ ಆಯೋಜಿಸಿದೆ. ಈ ಬಾರಿಯ ಚುನಾವಣೆಯಲ್ಲಿ ದಾವಣಗೆರೆಯಲ್ಲಿ ಮತದಾರ ಪ್ರಭು ಯಾರ ಪರ, ಯಾವ ಪಕ್ಷದ ಪರ ಇದ್ದಾನೆ ಎಂಬುದನ್ನು ಇಂದಿನ ಕಾರ್ಯಕ್ರಮದಲ್ಲಿ ತಿಳಿದುಕೊಳ್ಳುವ ಪ್ರಯತ್ನವನ್ನ ಮಾಡಲಾಗಿದೆ. ಇದೆಲ್ಲದರ ಕಂಪ್ಲೀಟ್‌ ಮಾಹಿತಿ ಇಂದಿನ ವಿಡಿಯೋದಲ್ಲಿದೆ. ಇದನ್ನೂ ವೀಕ್ಷಿಸಿ: : ಪ್ರಜ್ವಲ್‌ಗೆ ಟಕ್ಕರ್ ಕೊಡ್ತಾರಾ ಕಾಂಗ್ರೆಸ್‌ನ ಶ್ರೇಯಸ್‌ ಪಟೇಲ್: ಈಬಾರಿ ಹಾಸನದ ಸಿಂಹಾಸನ ಯಾರ ಪಾಲಾಗಲಿದೆ..?