2024 : ಬಿಸಿಲ ನಾಡಿಗೆ ಯಾರು ಕೈ ಸೇನಾನಿ..? ಹೈಕಮಾಂಡ್ ಅಂಗಳಕ್ಕೆ ಕಗ್ಗಂಟಾದ ಕ್ಷೇತ್ರಗಳು..! ಕಾಂಗ್ರೆಸ್ ಬಾಕಿ ಉಳಿಸಿಕೊಂಡಿದೆ 4 ಕ್ಷೇತ್ರಗಳು..!ಎರಡೂ ಪಕ್ಷಕ್ಕೆ ತಲೆನೋವಾಯ್ತಾ ಆ ಕ್ಷೇತ್ರಗಳು..!ಕೋಟೆನಾಡಿನಲ್ಲಿ ಗರಿಗೆದರಿದ ಎಲೆಕ್ಷನ್‌ ಕುತೂಹಲ..! ಲೋಕಸಭಾ ಚುನಾವಣೆಯ ಕಾವು ಕರ್ನಾಟಕದಲ್ಲಿ() ದಿನೇ ದಿನೇ ಹೆಚ್ಚಾಗ್ತಾ ಇದೆ. ಪ್ರತಿ ಕ್ಷೇತ್ರಗಳಲ್ಲೂ ಕೂಡ ಸೋಲು ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ರಾಜ್ಯದಲ್ಲಿ ಕೈ ಕಮಲ ಪಕ್ಷಗಳಿಗೆ 9 ಕ್ಷೇತ್ರಗಳು ಇನ್ನೂ ಕಗ್ಗಂಟಾಗಿ ಪರಿಣಮಿಸಿದೆ. ಎರಡೂ ಪಕ್ಷಗಳು ಸೇರಿ 9 ಕ್ಷೇತ್ರಗಳಿಗೆ ಇನ್ನೂ ಅಭ್ಯರ್ಥಿಯನ್ನ() ಘೋಷಣೆ ಮಾಡಿಲ್ಲ. ಸದ್ಯ ದೇಶಾದ್ಯಂತ ಒಂದೇ ಚರ್ಚೆ. ಎಲೆಕ್ಷನ್ ಏನಾಗಬಹುದು ಯಾರು ಗೆಲ್ಲಬಹುದು ಯಾರು ಪ್ರಧಾನಿ ಆಗಬಹುದು ಅನ್ನೋದು. ಇದಕ್ಕೆ ನಮ್ಮ ರಾಜ್ಯವೂ ಹೊರತಲ್ಲ. ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ() ಕಾವು ದಿನೇ ದಿನೇ ಹೆಚ್ಚಾಗ್ತಾ ಇದೆ. ಎಲ್ಲಾ ಪಕ್ಷಗಳಿಗೂ ಕೂಡ ಗೆಲುವೊಂದೇ ಗುರಿ. ಹೀಗಾಗಿ ಸಮರ ತಾಲೀಮು ಜೋರಾಗಿದೆ. ಈ ಬಾರಿಯ ಲೋಕಸಭೆಯಲ್ಲಿ ಕೂಡ ಜೆಡಿಎಸ್() ಮೈತ್ರಿ ಮಾಡಿಕೊಂಡಿದೆ. ಆದ್ರೆ ಪಕ್ಷ ಮಾತ್ರ ಬದಲು. 2019ರಲ್ಲಿ ಕಾಂಗ್ರೆಸ್() ಜೊತೆಯಿದ್ದ ಜಾತ್ಯಾತೀತ ಜನತಾದಳ ಈ ಬಾರಿ ಬಿಜೆಪಿ ಸಖ್ಯ ಬೆಳೆಸಿದೆ. ತುಂಬಾ ಕುತೂಹಲ ಮೂಡಿಸಿದ್ದ ಕ್ಷೇತ್ರ ಹಂಚಿಕೆಗೆ ಕೊನೆಗೂ ತೆರೆ ಬಿದ್ದಿದೆ. ಮೂರು ಕ್ಷೇತ್ರಗಳನ್ನ ಬಿಜೆಪಿ() ಜೆಡಿಎಸ್ ಪಕ್ಷಕ್ಕೆ ಬಿಟ್ಟು ಕೊಟ್ಟಿದೆ. ಮಂಡ್ಯ ಹಾಸನ ಹಾಗೂ ಕೋಲಾರ ದಳಪತಿಗಳ ಪಾಲಾಗಿದೆ.ಇದನ್ನೂ ವೀಕ್ಷಿಸಿ: : ಬಾರಾಮತಿ ಬ್ಯಾಟಲ್ ಪವಾರ್ / ಪವಾರ್! ಸುಪ್ರಿಯಾ ಸುಳೆ ಅಜಿತ್ ಪವಾರ್ ಪತ್ನಿ ಸ್ಪರ್ಧೆ? ಲೋಕಸಭಾ ಚುನಾವಣೆಯ ಕಾವು ಕರ್ನಾಟಕದಲ್ಲಿ() ದಿನೇ ದಿನೇ ಹೆಚ್ಚಾಗ್ತಾ ಇದೆ. ಪ್ರತಿ ಕ್ಷೇತ್ರಗಳಲ್ಲೂ ಕೂಡ ಸೋಲು ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ರಾಜ್ಯದಲ್ಲಿ ಕೈ ಕಮಲ ಪಕ್ಷಗಳಿಗೆ 9 ಕ್ಷೇತ್ರಗಳು ಇನ್ನೂ ಕಗ್ಗಂಟಾಗಿ ಪರಿಣಮಿಸಿದೆ. ಎರಡೂ ಪಕ್ಷಗಳು ಸೇರಿ 9 ಕ್ಷೇತ್ರಗಳಿಗೆ ಇನ್ನೂ ಅಭ್ಯರ್ಥಿಯನ್ನ() ಘೋಷಣೆ ಮಾಡಿಲ್ಲ. ಸದ್ಯ ದೇಶಾದ್ಯಂತ ಒಂದೇ ಚರ್ಚೆ. ಎಲೆಕ್ಷನ್ ಏನಾಗಬಹುದು ಯಾರು ಗೆಲ್ಲಬಹುದು ಯಾರು ಪ್ರಧಾನಿ ಆಗಬಹುದು ಅನ್ನೋದು. ಇದಕ್ಕೆ ನಮ್ಮ ರಾಜ್ಯವೂ ಹೊರತಲ್ಲ. ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ() ಕಾವು ದಿನೇ ದಿನೇ ಹೆಚ್ಚಾಗ್ತಾ ಇದೆ. ಎಲ್ಲಾ ಪಕ್ಷಗಳಿಗೂ ಕೂಡ ಗೆಲುವೊಂದೇ ಗುರಿ. ಹೀಗಾಗಿ ಸಮರ ತಾಲೀಮು ಜೋರಾಗಿದೆ. ಈ ಬಾರಿಯ ಲೋಕಸಭೆಯಲ್ಲಿ ಕೂಡ ಜೆಡಿಎಸ್() ಮೈತ್ರಿ ಮಾಡಿಕೊಂಡಿದೆ. ಆದ್ರೆ ಪಕ್ಷ ಮಾತ್ರ ಬದಲು. 2019ರಲ್ಲಿ ಕಾಂಗ್ರೆಸ್() ಜೊತೆಯಿದ್ದ ಜಾತ್ಯಾತೀತ ಜನತಾದಳ ಈ ಬಾರಿ ಬಿಜೆಪಿ ಸಖ್ಯ ಬೆಳೆಸಿದೆ. ತುಂಬಾ ಕುತೂಹಲ ಮೂಡಿಸಿದ್ದ ಕ್ಷೇತ್ರ ಹಂಚಿಕೆಗೆ ಕೊನೆಗೂ ತೆರೆ ಬಿದ್ದಿದೆ. ಮೂರು ಕ್ಷೇತ್ರಗಳನ್ನ ಬಿಜೆಪಿ() ಜೆಡಿಎಸ್ ಪಕ್ಷಕ್ಕೆ ಬಿಟ್ಟು ಕೊಟ್ಟಿದೆ. ಮಂಡ್ಯ ಹಾಸನ ಹಾಗೂ ಕೋಲಾರ ದಳಪತಿಗಳ ಪಾಲಾಗಿದೆ. ಇದನ್ನೂ ವೀಕ್ಷಿಸಿ: : ಬಾರಾಮತಿ ಬ್ಯಾಟಲ್ ಪವಾರ್ / ಪವಾರ್! ಸುಪ್ರಿಯಾ ಸುಳೆ ಅಜಿತ್ ಪವಾರ್ ಪತ್ನಿ ಸ್ಪರ್ಧೆ?