2024: ಮಂಡ್ಯ ಕೈತಪ್ಪಿದ್ದರಿಂದ ಸುಮಲತಾ ಮುಂದಿನ ನಡೆ ಏನು ? ಬಂಡಾಯವೋ ಏಳ್ತಾರೋ? ಪಕ್ಷೇತರ ಸ್ಪರ್ಧೆಯೋ? ಹಾಲಿ ಸಂಸದೆ ಸುಮಲತಾ ಅಂಬರೀಶ್‌ಗೆ ಮಂಡ್ಯ ಟಿಕೆಟ್‌ ಕೈತಪ್ಪಿದ್ದು, ಅಧಿಕೃತವಾಗಿ ಜೆಡಿಎಸ್‌ಗೆ ಮಂಡ್ಯ ಬಿಟ್ಟು ಕೊಡಲಾಗಿದೆ. ಮಂಡ್ಯ ಟಿಕೆಟ್‌ಗೆ ಪಟ್ಟುಹಿಡಿದಿದ್ದ ಸುಮಲತಾಗೆ ಶಾಕ್ ನೀಡಲಾಗಿದೆ. ಹಾಲಿ ಸಂಸದೆ ಸುಮಲತಾಗೆ() ಮಂಡ್ಯ() ಟಿಕೆಟ್‌ ಕೈತಪ್ಪಿದೆ. ಅಧಿಕೃತವಾಗಿ ಜೆಡಿಎಸ್‌ಗೆ() ಮಂಡ್ಯವನ್ನು ಬಿಜೆಪಿ() ಬಿಟ್ಟುಕೊಟ್ಟಿದೆ. ಮಂಡ್ಯ ಬಿಟ್ಟು ಬೇರೆಡೆ ಸ್ಪರ್ಧಿಸಲ್ಲ ಎಂದು ಸುಮಲತಾ ಹೇಳಿದ್ದರು. ಹಾಲಿ ಸಂಸದೆ ಸುಮಲತಾ ಅಂಬರೀಶ್‌ಗೆ ಕೈತಪ್ಪಿದ ಮಂಡ್ಯ ಟಿಕೆಟ್‌(). ಅಧಿಕೃತವಾಗಿ ಜೆಡಿಎಸ್‌ಗೆ ಮಂಡ್ಯವನ್ನು ಬಿಟ್ಟು ಕೊಟ್ಟತಾಗಿದೆ. ಮಂಡ್ಯ ಕ್ಷೇತ್ರಕ್ಕೆ ಪಟ್ಟುಹಿಡಿದಿದ್ದ ಸಂಸದೆ ಸುಮಲತಾಗೆ ಬಿಗ್ ಶಾಕ್ ನೀಡಲಾಗಿದೆ. ಬೇರೆ ಕ್ಷೇತ್ರದಿಂದ ಸ್ಪರ್ಧಿಸಲ್ಲ ಎಂದು ಸುಮಲತಾ ಹೇಳಿದ್ದರು. ಆದ್ರೆ ಈಗ ಸುಮಲತಾ ಮುಂದಿನ ನಡೆ ಕುತೂಹಲ ಮೂಡಿಸಿದೆ.ಇದನ್ನೂ ವೀಕ್ಷಿಸಿ: : ಯಾವ ಪಕ್ಷವನ್ನೂ ಬಿಟ್ಟಿಲ್ಲ ಸಕುಟುಂಬ ರಾಜಕಾರಣ: ಕುಟುಂಬ ರಾಜಕೀಯ ಯಾರು ಹೆಚ್ಚು..ಯಾರು ಕಡಿಮೆ..? ಮಂಡ್ಯ ಟಿಕೆಟ್‌ಗೆ ಪಟ್ಟುಹಿಡಿದಿದ್ದ ಸುಮಲತಾಗೆ ಶಾಕ್ ನೀಡಲಾಗಿದೆ. ಹಾಲಿ ಸಂಸದೆ ಸುಮಲತಾಗೆ() ಮಂಡ್ಯ() ಟಿಕೆಟ್‌ ಕೈತಪ್ಪಿದೆ. ಅಧಿಕೃತವಾಗಿ ಜೆಡಿಎಸ್‌ಗೆ() ಮಂಡ್ಯವನ್ನು ಬಿಜೆಪಿ() ಬಿಟ್ಟುಕೊಟ್ಟಿದೆ. ಮಂಡ್ಯ ಬಿಟ್ಟು ಬೇರೆಡೆ ಸ್ಪರ್ಧಿಸಲ್ಲ ಎಂದು ಸುಮಲತಾ ಹೇಳಿದ್ದರು. ಹಾಲಿ ಸಂಸದೆ ಸುಮಲತಾ ಅಂಬರೀಶ್‌ಗೆ ಕೈತಪ್ಪಿದ ಮಂಡ್ಯ ಟಿಕೆಟ್‌(). ಅಧಿಕೃತವಾಗಿ ಜೆಡಿಎಸ್‌ಗೆ ಮಂಡ್ಯವನ್ನು ಬಿಟ್ಟು ಕೊಟ್ಟತಾಗಿದೆ. ಮಂಡ್ಯ ಕ್ಷೇತ್ರಕ್ಕೆ ಪಟ್ಟುಹಿಡಿದಿದ್ದ ಸಂಸದೆ ಸುಮಲತಾಗೆ ಬಿಗ್ ಶಾಕ್ ನೀಡಲಾಗಿದೆ. ಬೇರೆ ಕ್ಷೇತ್ರದಿಂದ ಸ್ಪರ್ಧಿಸಲ್ಲ ಎಂದು ಸುಮಲತಾ ಹೇಳಿದ್ದರು. ಆದ್ರೆ ಈಗ ಸುಮಲತಾ ಮುಂದಿನ ನಡೆ ಕುತೂಹಲ ಮೂಡಿಸಿದೆ. ಇದನ್ನೂ ವೀಕ್ಷಿಸಿ: : ಯಾವ ಪಕ್ಷವನ್ನೂ ಬಿಟ್ಟಿಲ್ಲ ಸಕುಟುಂಬ ರಾಜಕಾರಣ: ಕುಟುಂಬ ರಾಜಕೀಯ ಯಾರು ಹೆಚ್ಚು..ಯಾರು ಕಡಿಮೆ..?