2024: ನನ್ನ ವೋಟು ನನ್ನ ಮಾತು, ಬೆಳಗಾವಿ ಮಂದಿ ಏನಂತಿದ್ದಾರೆ ನೋಡಿ! ಕರ್ನಾಟಕದಲ್ಲೂ ಕೂಡ ಚುನಾವಣೆಯ ಫೀವರ್ ಹೆಚ್ಚಾಗುತ್ತಿದೆ. ಸೋಲು ಗೆಲುವಿನ ಲೆಕ್ಕಾಚಾರ ಈಗಿನಿಂದಲೇ ಚರ್ಚೆಯಾಗುತ್ತಿದೆ. ಇನ್ನು ಕುಂದಾನಗರಿಯಲ್ಲೂ ಕೂಡ ಎಲ್ಲಿ ನೋಡಿದ್ರೂ ಬರೀ ಚುನಾವಣೆಯ ಮಾತುಕತೆ ನಡೆಯುತ್ತಿದೆ. ಇನ್ನು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಕೂಡ ನನ್ನ ವೋಟು ನನ್ನ ಮಾತು ಕಾರ್ಯಕ್ರಮದ ಮೂಲಕ ಜನರ ನಾಡಿಮಿಡಿತ ಅರಿಯುವ ಕಾರ್ಯಕ್ರಮವೊಂದನ್ನ ಮಾಡಿದೆ. ಬೆಳಗಾವಿ(ಮಾ.20):ದೇಶಾದ್ಯಂತ ಲೋಕಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಹಾಗೆಯೇ ಕರ್ನಾಟಕದಲ್ಲೂ ಕೂಡ ಚುನಾವಣೆಯ ಫೀವರ್ ಹೆಚ್ಚಾಗುತ್ತಿದೆ. ಸೋಲು ಗೆಲುವಿನ ಲೆಕ್ಕಾಚಾರ ಈಗಿನಿಂದಲೇ ಚರ್ಚೆಯಾಗುತ್ತಿದೆ. ಇನ್ನು ಕುಂದಾನಗರಿಯಲ್ಲೂ ಕೂಡ ಎಲ್ಲಿ ನೋಡಿದ್ರೂ ಬರೀ ಚುನಾವಣೆಯ ಮಾತುಕತೆ ನಡೆಯುತ್ತಿದೆ. ಇನ್ನು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಕೂಡ ನನ್ನ ವೋಟು ನನ್ನ ಮಾತು ಕಾರ್ಯಕ್ರಮದ ಮೂಲಕ ಜನರ ನಾಡಿಮಿಡಿತ ಅರಿಯುವ ಕಾರ್ಯಕ್ರಮವೊಂದನ್ನ ಮಾಡಿದೆ. ಈ ವಿಡಿಯೋದಲ್ಲಿ ಲೋಕಸಭೆ ಚುನಾವಣೆಯ ಬಗ್ಗೆ ಯಾರಿಗೆ ಬೆಂಬಲ, ಯಾವ ಪಕ್ಷಕ್ಕೆ ಸಪೋರ್ಟ್ ಮಾಡ್ತಾರೆ ಎಂಬುದರ ಬಗ್ಗೆ ವಿವರವಾಗಿ ತಿಳಿಸಲಾಗಿದೆ.ಲೋಕಸಮರದಲ್ಲಿ ಬಿಜೆಪಿ..ಕಾಂಗ್ರೆಸ್‌ಗೆ ಭಿನ್ನರದ್ದೇ ತಲೆಬಿಸಿ..! ಎಲ್ಲೆಲ್ಲಿ ಬಂಡಾಯ..? ಹೇಗಿದೆ ಬಂಡೆದ್ದವರ ಚದುರಂಗದಾಟ..? ಬೆಳಗಾವಿ(ಮಾ.20):ದೇಶಾದ್ಯಂತ ಲೋಕಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಹಾಗೆಯೇ ಕರ್ನಾಟಕದಲ್ಲೂ ಕೂಡ ಚುನಾವಣೆಯ ಫೀವರ್ ಹೆಚ್ಚಾಗುತ್ತಿದೆ. ಸೋಲು ಗೆಲುವಿನ ಲೆಕ್ಕಾಚಾರ ಈಗಿನಿಂದಲೇ ಚರ್ಚೆಯಾಗುತ್ತಿದೆ. ಇನ್ನು ಕುಂದಾನಗರಿಯಲ್ಲೂ ಕೂಡ ಎಲ್ಲಿ ನೋಡಿದ್ರೂ ಬರೀ ಚುನಾವಣೆಯ ಮಾತುಕತೆ ನಡೆಯುತ್ತಿದೆ. ಇನ್ನು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಕೂಡ ನನ್ನ ವೋಟು ನನ್ನ ಮಾತು ಕಾರ್ಯಕ್ರಮದ ಮೂಲಕ ಜನರ ನಾಡಿಮಿಡಿತ ಅರಿಯುವ ಕಾರ್ಯಕ್ರಮವೊಂದನ್ನ ಮಾಡಿದೆ. ಈ ವಿಡಿಯೋದಲ್ಲಿ ಲೋಕಸಭೆ ಚುನಾವಣೆಯ ಬಗ್ಗೆ ಯಾರಿಗೆ ಬೆಂಬಲ, ಯಾವ ಪಕ್ಷಕ್ಕೆ ಸಪೋರ್ಟ್ ಮಾಡ್ತಾರೆ ಎಂಬುದರ ಬಗ್ಗೆ ವಿವರವಾಗಿ ತಿಳಿಸಲಾಗಿದೆ. ಲೋಕಸಮರದಲ್ಲಿ ಬಿಜೆಪಿ..ಕಾಂಗ್ರೆಸ್‌ಗೆ ಭಿನ್ನರದ್ದೇ ತಲೆಬಿಸಿ..! ಎಲ್ಲೆಲ್ಲಿ ಬಂಡಾಯ..? ಹೇಗಿದೆ ಬಂಡೆದ್ದವರ ಚದುರಂಗದಾಟ..?