ಇಂದು ಅಮಿತ್‌ ಶಾ ಭೇಟಿಯಾಗಲಿರುವ ರೆಬೆಲ್‌ ಲೇಡಿ: ಸುಮಲತಾಗೆ ಯಾವ ಕ್ಷೇತ್ರ ಇಂದೇ ನಿರ್ಧಾರ ? ಜೆಡಿಎಸ್‌ ಮಂಡ್ಯಕ್ಕೆ ಪಟ್ಟು ಹಿಡಿದ್ರೆ, ಸಂಸದೆ ಸುಮಲತಾ ಮಾತ್ರ ನಾನು ಬೇರೆ ಕಡೆ ಎಲ್ಲೂ ಸ್ಫರ್ಧಿಸಲ್ಲ ಎನ್ನುತ್ತಿದ್ದಾರೆ. ಇತ್ತ ಮಂಡ್ಯದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಸುಮಲತಾ( ) ಕ್ಷೇತ್ರ ಭವಿಷ್ಯ ಕೂಡ ಇಂದೇ ನಿರ್ಧಾರವಾಗಲಿದೆ. ಇಂದು ಅಮಿತ್ ಶಾ( ) ಭೇಟಿಯಾಗಲಿರುವ ಸುಮಲತಾ ಎದುರು ಚಿಕ್ಕಬಳ್ಳಾಪುರದಿಂದ() ಸ್ಪರ್ಧಿಸುವಂತೆ ಸಲಹೆ ನೀಡೋ ಸಾಧ್ಯತೆ ಇದೆ. ಮೂರು ಕ್ಷೇತ್ರದ ಹೆಸರನ್ನು ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ( ) ಘೋಷಿಸಿದ್ದಾರೆ. ಹಾಸನ, ಮಂಡ್ಯ, ಕೋಲಾರದಲ್ಲಿ ಜೆಡಿಎಸ್‌ ಸ್ಪರ್ಧಿಸಲಿದೆ ಎಂದು ಹೇಳಿದ್ದಾರೆ. ಹೆಚ್‌ಡಿಕೆ ಸದ್ಯ ಹೃದಯ ಶಸ್ತ್ರಚಿಕಿತ್ಸೆಗೆಂದು ಚೆನ್ನೈಗೆ ತೆರಳಿದ್ದಾರೆ. ಸದ್ಯ ಸಂಸದೆ ಸುಮಲತಾ ಮನವೊಲಿಕೆಗೆ ಬಿಜೆಪಿ ಹೈಕಮಾಂಡ್ ಸರ್ಕಸ್‌ ಮಾಡುತ್ತಿದೆ.ಇದನ್ನೂ ವೀಕ್ಷಿಸಿ:ಇಂದು ದೆಹಲಿಯಲ್ಲಿ ಕಾಂಗ್ರೆಸ್‌ ಸಿಇಸಿ ಸಭೆ.. ಹೈಕಮಾಂಡ್‌ ಒಪ್ಪಿಗೆ ಬಳಿಕ 10 ಕ್ಷೇತ್ರಗಳ ಲಿಸ್ಟ್‌ ರಿಲೀಸ್‌ ! ಇತ್ತ ಮಂಡ್ಯದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಸುಮಲತಾ( ) ಕ್ಷೇತ್ರ ಭವಿಷ್ಯ ಕೂಡ ಇಂದೇ ನಿರ್ಧಾರವಾಗಲಿದೆ. ಇಂದು ಅಮಿತ್ ಶಾ( ) ಭೇಟಿಯಾಗಲಿರುವ ಸುಮಲತಾ ಎದುರು ಚಿಕ್ಕಬಳ್ಳಾಪುರದಿಂದ() ಸ್ಪರ್ಧಿಸುವಂತೆ ಸಲಹೆ ನೀಡೋ ಸಾಧ್ಯತೆ ಇದೆ. ಮೂರು ಕ್ಷೇತ್ರದ ಹೆಸರನ್ನು ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ( ) ಘೋಷಿಸಿದ್ದಾರೆ. ಹಾಸನ, ಮಂಡ್ಯ, ಕೋಲಾರದಲ್ಲಿ ಜೆಡಿಎಸ್‌ ಸ್ಪರ್ಧಿಸಲಿದೆ ಎಂದು ಹೇಳಿದ್ದಾರೆ. ಹೆಚ್‌ಡಿಕೆ ಸದ್ಯ ಹೃದಯ ಶಸ್ತ್ರಚಿಕಿತ್ಸೆಗೆಂದು ಚೆನ್ನೈಗೆ ತೆರಳಿದ್ದಾರೆ. ಸದ್ಯ ಸಂಸದೆ ಸುಮಲತಾ ಮನವೊಲಿಕೆಗೆ ಬಿಜೆಪಿ ಹೈಕಮಾಂಡ್ ಸರ್ಕಸ್‌ ಮಾಡುತ್ತಿದೆ. ಇದನ್ನೂ ವೀಕ್ಷಿಸಿ:ಇಂದು ದೆಹಲಿಯಲ್ಲಿ ಕಾಂಗ್ರೆಸ್‌ ಸಿಇಸಿ ಸಭೆ.. ಹೈಕಮಾಂಡ್‌ ಒಪ್ಪಿಗೆ ಬಳಿಕ 10 ಕ್ಷೇತ್ರಗಳ ಲಿಸ್ಟ್‌ ರಿಲೀಸ್‌ !