ಕೇಸರಿ ಕ್ಷೇತ್ರಗಳ ಮೇಲೆ ಕಾಂಗ್ರೆಸ್ ದೃಷ್ಟಿ..! ಹೇಗಿರಲಿದೆ ‘ಲೋಕ’ಲ್ ಫೈಟ್..? ಬಳ್ಳಾರಿಯಲ್ಲಿದ್ದಾರೆ ಕಾಂಗ್ರೆಸ್‌ನ 6 ಶಾಸಕರು..!ಚಿಕ್ಕಬಳ್ಳಾಪುರದಲ್ಲಿ ಯಾರು ಬಿಜೆಪಿ ಅಭ್ಯರ್ಥಿ..!ಯಾರಾಗ್ತಾರೆ ಕಲಬುರಗಿ ಜಿಲ್ಲೆಯ ಕಿಂಗ್..? ಲೋಕಸಭಾ ಚುನಾವಣಾ ಕಾವು ಈಗಾಗಲೇ ದೇಶಾದ್ಯಂತ ಏರಿದೆ. ಕರ್ನಾಟಕದ () ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲೂ ಕೂಡ ಗೆಲುವು ಸೋಲಿನ ಚರ್ಚೆ ಶುರುವಾಗಿದೆ. ಒಂದು ಕಡೆಯಲ್ಲಿ ಕಾಂಗ್ರೆಸ್() ಕರ್ನಾಟಕದಲ್ಲಿ 7 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಿದ್ರೆ ಇನ್ನೊಂದು ಕಡೆಯಲ್ಲಿ ಬಿಜೆಪಿ() 20 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಅಂತಿಮವಾಗಿಸಿದೆ. ಇದರ ಬೆನ್ನಲ್ಲೇ ಬಿಜೆಪಿ ಕೈಲಿರೋ 8 ಕ್ಷೇತ್ರಗಳು ಕೈವಶವಾಗುವ ಆತಂಕವೂ ಶುರುವಾಗಿದೆ. ಲೋಕಸಭಾ ಚುನಾವಣೆಯಲ್ಲಿ() ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದು ಬಳ್ಳಾರಿ. ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಶ್ರೀ ರಾಮುಲುಗೆ ಈ ಬಾರಿ ಹೈಕಮಾಂಡ್ ಅವಕಾಶ ಕೊಟ್ಟಿದೆ. ಹಾಗೇ ನೋಡಿದ್ರೆ ಬಳ್ಳಾರಿ ಕೂಡ ಬಿಜೆಪಿ ಹಿಡಿತದಲ್ಲೇ ಇರೋ ಲೋಕಸಭಾ ಕ್ಷೇತ್ರ. ದೇವೇಂದ್ರಪ್ಪ 2019 ರ ಚುನಾವಣೆಯಲ್ಲಿ ಗೆದ್ದಿದ್ದರು. ಆದ್ರೆ ಈ ಬಾರಿ ಬದಲಾವಣೆಯನ್ನ ಬಯಸಿದ ಮೋದಿ( ) ಅಮಿತ್ ಶಾ ರಾಮುಲುವನ್ನ ಗೆಲ್ಲಸಿಕೊಂಡು ಬರೋ ಲೆಕ್ಕಾಚಾರದಲ್ಲಿದೆ. ಶ್ರೀ ರಾಮುಲು ಕೂಡ ಗೆಲುವಿನ ವಿಶ್ವಾಸದಲ್ಲಿ ಇದ್ದಾರೆ.ಇದನ್ನೂ ವೀಕ್ಷಿಸಿ:ವಿಡಿಯೋ ನೋಡಿ: ಒಟ್ಟು 40 ದಿನ ನಡೆದಿದ್ದ 2019ರ ಲೋಕ ಸಮರ.. 2024ರ ಚುಣಾವಣೆ ಎಷ್ಟು ಹಂತದಲ್ಲಿ ನಡೆಯಲಿದೆ? ಲೋಕಸಭಾ ಚುನಾವಣಾ ಕಾವು ಈಗಾಗಲೇ ದೇಶಾದ್ಯಂತ ಏರಿದೆ. ಕರ್ನಾಟಕದ () ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲೂ ಕೂಡ ಗೆಲುವು ಸೋಲಿನ ಚರ್ಚೆ ಶುರುವಾಗಿದೆ. ಒಂದು ಕಡೆಯಲ್ಲಿ ಕಾಂಗ್ರೆಸ್() ಕರ್ನಾಟಕದಲ್ಲಿ 7 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಿದ್ರೆ ಇನ್ನೊಂದು ಕಡೆಯಲ್ಲಿ ಬಿಜೆಪಿ() 20 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಅಂತಿಮವಾಗಿಸಿದೆ. ಇದರ ಬೆನ್ನಲ್ಲೇ ಬಿಜೆಪಿ ಕೈಲಿರೋ 8 ಕ್ಷೇತ್ರಗಳು ಕೈವಶವಾಗುವ ಆತಂಕವೂ ಶುರುವಾಗಿದೆ. ಲೋಕಸಭಾ ಚುನಾವಣೆಯಲ್ಲಿ() ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದು ಬಳ್ಳಾರಿ. ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಶ್ರೀ ರಾಮುಲುಗೆ ಈ ಬಾರಿ ಹೈಕಮಾಂಡ್ ಅವಕಾಶ ಕೊಟ್ಟಿದೆ. ಹಾಗೇ ನೋಡಿದ್ರೆ ಬಳ್ಳಾರಿ ಕೂಡ ಬಿಜೆಪಿ ಹಿಡಿತದಲ್ಲೇ ಇರೋ ಲೋಕಸಭಾ ಕ್ಷೇತ್ರ. ದೇವೇಂದ್ರಪ್ಪ 2019 ರ ಚುನಾವಣೆಯಲ್ಲಿ ಗೆದ್ದಿದ್ದರು. ಆದ್ರೆ ಈ ಬಾರಿ ಬದಲಾವಣೆಯನ್ನ ಬಯಸಿದ ಮೋದಿ( ) ಅಮಿತ್ ಶಾ ರಾಮುಲುವನ್ನ ಗೆಲ್ಲಸಿಕೊಂಡು ಬರೋ ಲೆಕ್ಕಾಚಾರದಲ್ಲಿದೆ. ಶ್ರೀ ರಾಮುಲು ಕೂಡ ಗೆಲುವಿನ ವಿಶ್ವಾಸದಲ್ಲಿ ಇದ್ದಾರೆ. ಇದನ್ನೂ ವೀಕ್ಷಿಸಿ:ವಿಡಿಯೋ ನೋಡಿ: ಒಟ್ಟು 40 ದಿನ ನಡೆದಿದ್ದ 2019ರ ಲೋಕ ಸಮರ.. 2024ರ ಚುಣಾವಣೆ ಎಷ್ಟು ಹಂತದಲ್ಲಿ ನಡೆಯಲಿದೆ?