ಎಲೆಕ್ಷನ್ ಘೋಷಣೆಗೂ ಮುನ್ನವೇ ಮತದಾರರಿಗೆ ಆಮಿಷ: ಸಂಸದ ಡಿ.ಕೆ.ಸುರೇಶ್ ಬೆಂಬಲಿಗರಿಂದ ಸೀರೆ ಹಂಚಿಕೆ ! ಸಂಸದ ಡಿ.ಕೆ. ಸುರೇಶ್‌ ಬೆಂಬಲಿಗರಿಂದ ಸೀರೆ ಹಂಚಿಕೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ಎಲೆಕ್ಷನ್‌ ಘೋಷಣೆಗೂ ಮುನ್ನವೇ ಕಾಂಗ್ರೆಸ್‌ನಿಂದ() ಆಮಿಷ ಒಡ್ಡಲಾಗುತ್ತಿದೆ. ಸಂಸದ ಡಿ.ಕೆ. ಸುರೇಶ್‌( ) ಬೆಂಬಲಿಗರಿಂದ ಸೀರೆ ಹಂಚಿಕೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ಮಹಾಲಕ್ಷ್ಮಿ‌ಲೇಔಟ್ ಲಕ್ಷ್ಮಿದೇವಿ ನಗರದಲ್ಲಿ ಸೀರೆ() ಹಂಚಿಕೆ ಮಾಡಲಾಗುತ್ತಿದೆ. ಈ ಹಿನ್ನೆಲೆ ಉಚಿತ ಸೀರೆ ಪಡೆಯಲು ಕ್ಯೂನಲ್ಲಿ ಮಹಿಳೆಯರು() ನಿಂತಿದ್ದಾರೆ. ಸೀರೆ ಹಂಚಿ ಮತದಾರರನ್ನು ಸೆಳೆಯಲು ಡಿ.ಕೆ.ಸುರೇಶ್ ಮುಂದಾದಂತೆ ಕಾಣುತ್ತಿದೆ. ಇಂದು ಚುನಾವಣಾ ಆಯೋಗ ಲೋಕಸಭಾ ಚುನಾವಣೆ() ದಿನಾಂಕವನ್ನು ಘೋಷಿಸಲಿದೆ.ಇದನ್ನೂ ವೀಕ್ಷಿಸಿ: : ಟಿಕೆಟ್‌ ವಿಚಾರ ಎಲ್ಲ ಹೈಕಮಾಂಡ್‌ ತೀರ್ಮಾನ ಮಾಡಿದ್ದು: ಬಿ.ಎಸ್.ಯಡಿಯೂರಪ್ಪ ಎಲೆಕ್ಷನ್‌ ಘೋಷಣೆಗೂ ಮುನ್ನವೇ ಕಾಂಗ್ರೆಸ್‌ನಿಂದ() ಆಮಿಷ ಒಡ್ಡಲಾಗುತ್ತಿದೆ. ಸಂಸದ ಡಿ.ಕೆ. ಸುರೇಶ್‌( ) ಬೆಂಬಲಿಗರಿಂದ ಸೀರೆ ಹಂಚಿಕೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ಮಹಾಲಕ್ಷ್ಮಿ‌ಲೇಔಟ್ ಲಕ್ಷ್ಮಿದೇವಿ ನಗರದಲ್ಲಿ ಸೀರೆ() ಹಂಚಿಕೆ ಮಾಡಲಾಗುತ್ತಿದೆ. ಈ ಹಿನ್ನೆಲೆ ಉಚಿತ ಸೀರೆ ಪಡೆಯಲು ಕ್ಯೂನಲ್ಲಿ ಮಹಿಳೆಯರು() ನಿಂತಿದ್ದಾರೆ. ಸೀರೆ ಹಂಚಿ ಮತದಾರರನ್ನು ಸೆಳೆಯಲು ಡಿ.ಕೆ.ಸುರೇಶ್ ಮುಂದಾದಂತೆ ಕಾಣುತ್ತಿದೆ. ಇಂದು ಚುನಾವಣಾ ಆಯೋಗ ಲೋಕಸಭಾ ಚುನಾವಣೆ() ದಿನಾಂಕವನ್ನು ಘೋಷಿಸಲಿದೆ. ಇದನ್ನೂ ವೀಕ್ಷಿಸಿ: : ಟಿಕೆಟ್‌ ವಿಚಾರ ಎಲ್ಲ ಹೈಕಮಾಂಡ್‌ ತೀರ್ಮಾನ ಮಾಡಿದ್ದು: ಬಿ.ಎಸ್.ಯಡಿಯೂರಪ್ಪ