ಬಿಜೆಪಿ 2ನೇ ಪಟ್ಟಿ ರಿಲೀಸ್‌..ರಾಜ್ಯದ 20 ಕ್ಷೇತ್ರಗಳಿಗೆ ಹೆಸರು ಘೋಷಣೆ..ಹಲವರಿಗೆ ಟಿಕೆಟ್ ಮಿಸ್‌ ! 2024ರ ಮಹಾಸಮರಕ್ಕೆ ಕೇಸರಿ ಪಡೆ ರಣಕಹಳೆ..!ಲೋಕಸಭಾ ಚುನಾವಣೆಗೆ ಬಿಜೆಪಿ 2ನೇ ಪಟ್ಟಿ ಪ್ರಕಟಕರ್ನಾಟಕದ ಹಲವು ಹಾಲಿ ಸಂಸದರಿಗೆ ಟಿಕೆಟ್ ಮಿಸ್ ಬಿಜೆಪಿ ಎರಡನೇ ಪಟ್ಟಿ ಘೋಷಣೆಯಾಗಿದೆ. ಒಟ್ಟು 72 ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದ್ದು, ಕರ್ನಾಟಕದ() 20 ಕ್ಷೇತ್ರಗಳಿಗೆ ಟಿಕೆಟ್() ಫೈನಲ್ ಆಗಿದೆ. ಈ ಇಪ್ಪತ್ತರಲ್ಲಿ 9 ಕ್ಷೇತ್ರದಲ್ಲಿ ಟಿಕೆಟ್ ಬದಲಾವಣೆ ಮಾಡಲಾಗಿದೆ. 6 ಸಂಸದರಿಗೆ ಕೊಕ್ ನೀಡಿ ಹೊಸಬರಿಗೆ ಟಿಕೆಟ್ ನೀಡಲಾಗಿದೆ. ಇದ್ರಲ್ಲಿ ಹಾಲಿ ಸಂಸದರಾದ ಪ್ರತಾಪ್ ಸಿಂಹಗೆ( ) ಮೈಸೂರು ಟಿಕೆಟ್, ನಳಿನ್ ಕುಮಾರ್ ಕಟೀಲ್‌ಗೆ ದಕ್ಷಿಣ ಕನ್ನಡ ಟಿಕೆಟ್, ಕೊಪ್ಪಳದಿಂದ ಸಂಗಣ್ಣ ಕರಡಿಗೆ ಟಿಕೆಟ್ ಮಿಸ್ ಆಗಿದೆ. 20 ಕ್ಷೇತ್ರಗಳಲ್ಲಿ 5 ಕ್ಷೇತ್ರಕ್ಕೆ ಹೊಸ ಮುಖಗಳಿಗೆ ಟಿಕೆಟ್‌ ಘೋಷಣೆಯಾಗಿದೆ. ಈ ಮೂಲಕ ಲೋಕಸಭಾ() ಚುನಾವಣೆಯಲ್ಲೂ ಬಿಜೆಪಿ() ಹೊಸ ಪ್ರಯೋಗವನ್ನು ಮಾಡಿದೆ. 25ಕ್ಕಿಂತ ಹೆಚ್ಚಿನ ಸೀಟ್‌ ಗೆಲ್ಲಲು ಬಿಜೆಪಿ ಸೇನಾನಿಗಳನ್ನು ರೆಡಿ ಮಾಡಿದೆ.ಇದನ್ನೂ ವೀಕ್ಷಿಸಿ:ಬೆಂಗಳೂರಿನ ಹೋಟೆಲ್‌ನಲ್ಲಿ ವಿದೇಶಿ ಮಹಿಳೆ ಶವ ಪತ್ತೆ: 4 ದಿನದ ಹಿಂದೆ ಟೂರಿಸ್ಟ್ ವೀಸಾದಡಿ ಬಂದಿದ್ದ ಜರೀನಾ! ಬಿಜೆಪಿ ಎರಡನೇ ಪಟ್ಟಿ ಘೋಷಣೆಯಾಗಿದೆ. ಒಟ್ಟು 72 ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದ್ದು, ಕರ್ನಾಟಕದ() 20 ಕ್ಷೇತ್ರಗಳಿಗೆ ಟಿಕೆಟ್() ಫೈನಲ್ ಆಗಿದೆ. ಈ ಇಪ್ಪತ್ತರಲ್ಲಿ 9 ಕ್ಷೇತ್ರದಲ್ಲಿ ಟಿಕೆಟ್ ಬದಲಾವಣೆ ಮಾಡಲಾಗಿದೆ. 6 ಸಂಸದರಿಗೆ ಕೊಕ್ ನೀಡಿ ಹೊಸಬರಿಗೆ ಟಿಕೆಟ್ ನೀಡಲಾಗಿದೆ. ಇದ್ರಲ್ಲಿ ಹಾಲಿ ಸಂಸದರಾದ ಪ್ರತಾಪ್ ಸಿಂಹಗೆ( ) ಮೈಸೂರು ಟಿಕೆಟ್, ನಳಿನ್ ಕುಮಾರ್ ಕಟೀಲ್‌ಗೆ ದಕ್ಷಿಣ ಕನ್ನಡ ಟಿಕೆಟ್, ಕೊಪ್ಪಳದಿಂದ ಸಂಗಣ್ಣ ಕರಡಿಗೆ ಟಿಕೆಟ್ ಮಿಸ್ ಆಗಿದೆ. 20 ಕ್ಷೇತ್ರಗಳಲ್ಲಿ 5 ಕ್ಷೇತ್ರಕ್ಕೆ ಹೊಸ ಮುಖಗಳಿಗೆ ಟಿಕೆಟ್‌ ಘೋಷಣೆಯಾಗಿದೆ. ಈ ಮೂಲಕ ಲೋಕಸಭಾ() ಚುನಾವಣೆಯಲ್ಲೂ ಬಿಜೆಪಿ() ಹೊಸ ಪ್ರಯೋಗವನ್ನು ಮಾಡಿದೆ. 25ಕ್ಕಿಂತ ಹೆಚ್ಚಿನ ಸೀಟ್‌ ಗೆಲ್ಲಲು ಬಿಜೆಪಿ ಸೇನಾನಿಗಳನ್ನು ರೆಡಿ ಮಾಡಿದೆ. ಇದನ್ನೂ ವೀಕ್ಷಿಸಿ:ಬೆಂಗಳೂರಿನ ಹೋಟೆಲ್‌ನಲ್ಲಿ ವಿದೇಶಿ ಮಹಿಳೆ ಶವ ಪತ್ತೆ: 4 ದಿನದ ಹಿಂದೆ ಟೂರಿಸ್ಟ್ ವೀಸಾದಡಿ ಬಂದಿದ್ದ ಜರೀನಾ!