ಬೆಂಗಳೂರಿನ ಹೋಟೆಲ್‌ನಲ್ಲಿ ವಿದೇಶಿ ಮಹಿಳೆ ಶವ ಪತ್ತೆ: 4 ದಿನದ ಹಿಂದೆ ಟೂರಿಸ್ಟ್ ವೀಸಾದಡಿ ಬಂದಿದ್ದ ಜರೀನಾ! ಶೇಷಾದ್ರಿಪುರಂ ಪೊಲೀಸ್, ಟೀಮ್‌ನಿಂದ ಶೋಧಕಾರ್ಯಡಿಸಿಪಿ ಅರುಣಾಂಶು, ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಭೇಟಿಸದ್ಯ ಹೋಟೆಲ್ ಸಿಸಿಟಿವಿ ಹಾಗೂ ಲೆಡ್ಜರ್ ಬುಕ್ ಪರಿಶೀಲನೆ ಬೆಂಗಳೂರಿನಲ್ಲಿ ವಿದೇಶಿ ಮಹಿಳೆ( ) ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದು, ಉಸಿರುಗಟ್ಟಿಸಿ ಕೊಲೆ() ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಇವರು ಉಜ್ಬೇಕಿಸ್ತಾನ() ಮೂಲದ ಜರೀನಾ ಎಂದು ಗುರುತಿಸಲಾಗಿದೆ. ಶೇಷಾದ್ರಿಪುರಂ ಠಾಣೆ ಸಮೀಪದ ಜಗದೀಶ್ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ. ಹೋಟೆಲ್‌ನ ಸೆಕೆಂಡ್ ಪ್ಲೋರ್‌ನಲ್ಲಿ ವಿದೇಶಿ ಮಹಿಳೆ ರೂಮ್ ಪಡೆದಿದ್ದರು. 4 ದಿನದ ಹಿಂದೆ ಟೂರಿಸ್ಟ್ ವೀಸಾದಡಿ ಬೆಂಗಳೂರಿಗೆ() ಜರೀನಾ ಬಂದಿದ್ದರು. ಮಧ್ಯರಾತ್ರಿ ಮಾಸ್ಟರ್ ಕೀ ಬಳಸಿ ರೂಮ್ ಓಪನ್ ಮಾಡಿದಾಗ ಮಹಿಳೆ ಶವ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಟೀಮ್‌ನಿಂದಲೂ ಶೋಧ ಕಾರ್ಯ ನಡೆದಿದೆ.ಇದನ್ನೂ ವೀಕ್ಷಿಸಿ: : ಶುಭ ಕಾರ್ಯಗಳಿಗೆ ಈ ದಿನ ಉತ್ತಮವಲ್ಲ..ಇಂದು ಸೂರ್ಯ ದೇವನ ಪ್ರಾರ್ಥನೆ ಮಾಡಿ ಬೆಂಗಳೂರಿನಲ್ಲಿ ವಿದೇಶಿ ಮಹಿಳೆ( ) ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದು, ಉಸಿರುಗಟ್ಟಿಸಿ ಕೊಲೆ() ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಇವರು ಉಜ್ಬೇಕಿಸ್ತಾನ() ಮೂಲದ ಜರೀನಾ ಎಂದು ಗುರುತಿಸಲಾಗಿದೆ. ಶೇಷಾದ್ರಿಪುರಂ ಠಾಣೆ ಸಮೀಪದ ಜಗದೀಶ್ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ. ಹೋಟೆಲ್‌ನ ಸೆಕೆಂಡ್ ಪ್ಲೋರ್‌ನಲ್ಲಿ ವಿದೇಶಿ ಮಹಿಳೆ ರೂಮ್ ಪಡೆದಿದ್ದರು. 4 ದಿನದ ಹಿಂದೆ ಟೂರಿಸ್ಟ್ ವೀಸಾದಡಿ ಬೆಂಗಳೂರಿಗೆ() ಜರೀನಾ ಬಂದಿದ್ದರು. ಮಧ್ಯರಾತ್ರಿ ಮಾಸ್ಟರ್ ಕೀ ಬಳಸಿ ರೂಮ್ ಓಪನ್ ಮಾಡಿದಾಗ ಮಹಿಳೆ ಶವ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಟೀಮ್‌ನಿಂದಲೂ ಶೋಧ ಕಾರ್ಯ ನಡೆದಿದೆ. ಇದನ್ನೂ ವೀಕ್ಷಿಸಿ: : ಶುಭ ಕಾರ್ಯಗಳಿಗೆ ಈ ದಿನ ಉತ್ತಮವಲ್ಲ..ಇಂದು ಸೂರ್ಯ ದೇವನ ಪ್ರಾರ್ಥನೆ ಮಾಡಿ