: ಕಾಂಗ್ರೆಸ್ ಗ್ಯಾರಂಟಿ ಫಲಾನುಭವಿಗಳ ಸಮಾವೇಶ: ಮಂಡ್ಯ ಜನರಿಗೆ ಧನ್ಯವಾದ ತಿಳಿಸಿದ ಸಿಎಂ ಗ್ಯಾರಂಟಿ ಸಮಾವೇಶದಲ್ಲಿ ರೈತರು, ಮಹಿಳೆಯರು ಭಾಗಿಮಂಡ್ಯ ಜನರಿಗೆ ಧನ್ಯವಾದ ತಿಳಿಸಿದ ಸಿಎಂ ಸಿದ್ದರಾಮಯ್ಯ5 ಗ್ಯಾರಂಟಿ ಅನುಷ್ಠಾನಕ್ಕೆ ನಿಮಗೆ ಧನ್ಯವಾದ ಎಂದ ಡಿಕೆಶಿ ಮಂಡ್ಯದಲ್ಲಿ() ಕಾಂಗ್ರೆಸ್‌ನ ಗ್ಯಾರಂಟಿ ಸಮಾವೇಶ( ) ನಡೆಯಿತು. ಈ ಕಾರ್ಯಕ್ರಮದಲ್ಲಿ ರೈತರು, ಮಹಿಳೆಯರು ಭಾಗಿಯಾಗಿದ್ದರು. ಈ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ(), ಡಿಸಿಎಂ ಡಿ.ಕೆ. ಶಿವಕುಮಾರ್‌( ), ಸಚಿವ ಚಲುವರಾಯಸ್ವಾಮಿ, ಲೋಕಸಭಾ ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್‌ ಚಂದ್ರು( ) ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಸಿಎಂ, ಡಿಸಿಎಂ ಮಾತನಾಡಿದರು. ಸಿದ್ದರಾಮಯ್ಯ ಭಾಷಣಕ್ಕೆ ಬರ್ತಿದ್ದಂತೆ ಶಿಳ್ಳೆ, ಚಪ್ಪಾಳೆ, ಘೋಷಣೆ ಕೂಗಿ ಅಲ್ಲಿದ್ದವರು ಸಂಭ್ರಮಿಸಿದರು. ಕರ್ನಾಟಕದ ಟಗರು, ಹುಲಿಯ ಅಂತಾ ಮಂಡ್ಯ ಕಾರ್ಯಕರ್ತರು ಕೂಗಿದರು. ಡಿಸಿಎಂ ಡಿ.ಕೆ. ಶಿವಕುಮಾರ್‌ 5 ಗ್ಯಾರಂಟಿ ಅನುಷ್ಠಾನಕ್ಕೆ ನಿಮಗೆ ಧನ್ಯವಾದ ಎಂದು ಹೇಳುವ ಮೂಲಕ ಅಬ್ಬರದ ಭಾಷಣ ಮಾಡಿದರು.ಇದನ್ನೂ ವೀಕ್ಷಿಸಿ: : ಇಂದಿನಿಂದ ಫಾಲ್ಗುಣ ಮಾಸ ಆರಂಭವಾಗಲಿದ್ದು, ಈ ಮಾಸದಲ್ಲಿ ಸೂರ್ಯನ ಪ್ರಾರ್ಥನೆ ಮಾಡಿ ಮಂಡ್ಯದಲ್ಲಿ() ಕಾಂಗ್ರೆಸ್‌ನ ಗ್ಯಾರಂಟಿ ಸಮಾವೇಶ( ) ನಡೆಯಿತು. ಈ ಕಾರ್ಯಕ್ರಮದಲ್ಲಿ ರೈತರು, ಮಹಿಳೆಯರು ಭಾಗಿಯಾಗಿದ್ದರು. ಈ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ(), ಡಿಸಿಎಂ ಡಿ.ಕೆ. ಶಿವಕುಮಾರ್‌( ), ಸಚಿವ ಚಲುವರಾಯಸ್ವಾಮಿ, ಲೋಕಸಭಾ ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್‌ ಚಂದ್ರು( ) ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಸಿಎಂ, ಡಿಸಿಎಂ ಮಾತನಾಡಿದರು. ಸಿದ್ದರಾಮಯ್ಯ ಭಾಷಣಕ್ಕೆ ಬರ್ತಿದ್ದಂತೆ ಶಿಳ್ಳೆ, ಚಪ್ಪಾಳೆ, ಘೋಷಣೆ ಕೂಗಿ ಅಲ್ಲಿದ್ದವರು ಸಂಭ್ರಮಿಸಿದರು. ಕರ್ನಾಟಕದ ಟಗರು, ಹುಲಿಯ ಅಂತಾ ಮಂಡ್ಯ ಕಾರ್ಯಕರ್ತರು ಕೂಗಿದರು. ಡಿಸಿಎಂ ಡಿ.ಕೆ. ಶಿವಕುಮಾರ್‌ 5 ಗ್ಯಾರಂಟಿ ಅನುಷ್ಠಾನಕ್ಕೆ ನಿಮಗೆ ಧನ್ಯವಾದ ಎಂದು ಹೇಳುವ ಮೂಲಕ ಅಬ್ಬರದ ಭಾಷಣ ಮಾಡಿದರು. ಇದನ್ನೂ ವೀಕ್ಷಿಸಿ: : ಇಂದಿನಿಂದ ಫಾಲ್ಗುಣ ಮಾಸ ಆರಂಭವಾಗಲಿದ್ದು, ಈ ಮಾಸದಲ್ಲಿ ಸೂರ್ಯನ ಪ್ರಾರ್ಥನೆ ಮಾಡಿ