ಚಿಕ್ಕಮಗಳೂರು: ಭದ್ರಾ ನದಿ ತಟದಲ್ಲಿ ಮೇವಿಗಾಗಿ ಎರಡು ಸಲಗಗಳ ಹೋರಾಟ ಕಳಸ-ಹೊರನಾಡು-ಕುದುರೆಮುಖಕ್ಕೆ ಸಂಚರಿಸುವ ಮಾರ್ಗದಲ್ಲಿ ಆನೆಗಳು ಪ್ರತ್ಯಕ್ಷವಾಗಿವೆ. ಮೇವಿಗಾಗಿ ಎರಡು ಆನೆಗಳು ಕಾಳಗ ನಡೆಸುತ್ತಿವೆ. ರಸ್ತೆಯಲ್ಲಿ ಸಂಚರಿಸುವ ಸವಾರರಿಗೆ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ. ಚಿಕ್ಕಮಗಳೂರು(ಜು.25):ಮೇವಿಗಾಗಿ ಎರಡು ಸಲಗಗಳ ಹೋರಾಟ ನಡೆಸುತ್ತಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಗ್ಗನಹಳ್ಳ ಭದ್ರಾ ನದಿ ಬಳಿ ಇಂದು(ಗುರುವಾರ) ನಡೆದಿದೆ. ಮಳೆಯ ನಡುವೆ ಕಾಡಾನೆಗಳು ಕಾಳಗ ನಡೆಸುತ್ತಿವೆ. ಕಳಸ-ಹೊರನಾಡು-ಕುದುರೆಮುಖಕ್ಕೆ ಸಂಚರಿಸುವ ಮಾರ್ಗದಲ್ಲಿ ಆನೆಗಳು ಪ್ರತ್ಯಕ್ಷವಾಗಿವೆ. ಮೇವಿಗಾಗಿ ಎರಡು ಆನೆಗಳು ಕಾಳಗ ನಡೆಸುತ್ತಿವೆ. ರಸ್ತೆಯಲ್ಲಿ ಸಂಚರಿಸುವ ಸವಾರರಿಗೆ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ. ಬ್ಲಾಕ್ ಮೇಲ್ ತಂತ್ರಕ್ಕೆ ಮುಂದಾದ ಸಿಎಂ ಸಿದ್ದರಾಮಯ್ಯ: ಶಾಸಕ ಸುನಿಲ್ ಕುಮಾರ್ ಆರೋಪ ಕಳೆದ ಎರಡು ಮೂರು ದಿನಗಳಿಂದ ಕಾಡಾನೆಗಳು ಬೀಡು ಬಿಟ್ಟಿವೆ. ಮೇವಿಗಾಗಿ ಎರಡು ಕಾಡಾನೆಗಳು ಹೋರಾಟ ನಡೆಸುತ್ತಿವೆ.