ದರ್ಶನ್‌ಗೆ ಮನೆಯೂಟವೋ..ಜೈಲೂಟವೋ..? ಮನೆ ಊಟ ಕೇಳಿ ಸಲ್ಲಿಸಿದ್ದ ಅರ್ಜಿ ತೀರ್ಪು ಜುಲೈ 25ಕ್ಕೆ ಮುಂದೂಡಿಕೆ ! ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ಗೆ ಜೈಲಿನಲ್ಲಿ ಮನೆಯೂಟ ಅಥವಾ ಜೈಲೂಟ ನೀಡಬೇಕು ಎಂಬ ತೀರ್ಪನ್ನು ಕೋರ್ಟ್‌ ಜುಲೈ 25ಕ್ಕೆ ಕಾಯ್ದಿರಿಸಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ( ) ಆರೋಪಿ ನಟ ದರ್ಶನ್‌ಗೆ () ಜೈಲಿನಲ್ಲಿ ಮನೆಯೂಟ ಅಥವಾ ಜೈಲೂಟ ನೀಡಬೇಕು ಎಂಬ ತೀರ್ಪನ್ನು ಕೋರ್ಟ್‌ ಜುಲೈ 25ಕ್ಕೆ ಕಾಯ್ದಿರಿಸಿದೆ. ಸುದೀರ್ಘ ವಿಚಾರಣೆ ಬಳಿಕ ತೀರ್ಪನ್ನು ಕೋರ್ಟ್‌() ಕಾಯ್ದಿರಿಸಿದೆ. ಹಾಗಾಗಿ ಜುಲೈ 25ರವರೆಗೂ ದರ್ಶನ್‌ಗೆ ಜೈಲೂಟವೇ ಗತಿಯಾಗಿದೆ. ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ವಾದ-ಪ್ರತಿವಾದ ನಡೆದಿದ್ದು, ಮನೆ ಊಟ ಕೇಳಿ ದರ್ಶನ್ ಸಲ್ಲಿಸಿದ್ದ ಅರ್ಜಿ ತೀರ್ಪು ಜುಲೈ 25ಕ್ಕೆ ಬರಲಿದೆ. ಮನೆ ಊಟ ಬೇಕಾ..? ಬೇಡವಾ ಎಂಬ ಬಗ್ಗೆ ವಾದ-ಪ್ರತಿವಾದ ನಡೆದಿದೆ. 2 ಕಡೆ ವಾದ-ಪ್ರತಿವಾದ ಆಲಿಸಿ ಆದೇಶ ಕಾಯ್ದಿರಿಸಿದ ಕೋರ್ಟ್. ಜುಲೈ 25ಕ್ಕೆ ನಿರ್ಧಾರವಾಗಲಿದೆ ಮನೆ ಊಟದ ಅರ್ಜಿ ಭವಿಷ್ಯ.ಇದನ್ನೂ ವೀಕ್ಷಿಸಿ:ಮೋದಿ 3.0 ಸರ್ಕಾರದ ಮೊದಲ ಬಜೆಟ್: ತೆರಿಗೆದಾರರಿಗೆ ಸಿಗುತ್ತಾ ಗುಡ್‌ನ್ಯೂಸ್..? ಯಾವುದೆಲ್ಲಾ ಏರಿಕೆ,ಇಳಿಕೆ..? ರೇಣುಕಾಸ್ವಾಮಿ ಕೊಲೆ ಪ್ರಕರಣದ ( ) ಆರೋಪಿ ನಟ ದರ್ಶನ್‌ಗೆ () ಜೈಲಿನಲ್ಲಿ ಮನೆಯೂಟ ಅಥವಾ ಜೈಲೂಟ ನೀಡಬೇಕು ಎಂಬ ತೀರ್ಪನ್ನು ಕೋರ್ಟ್‌ ಜುಲೈ 25ಕ್ಕೆ ಕಾಯ್ದಿರಿಸಿದೆ. ಸುದೀರ್ಘ ವಿಚಾರಣೆ ಬಳಿಕ ತೀರ್ಪನ್ನು ಕೋರ್ಟ್‌() ಕಾಯ್ದಿರಿಸಿದೆ. ಹಾಗಾಗಿ ಜುಲೈ 25ರವರೆಗೂ ದರ್ಶನ್‌ಗೆ ಜೈಲೂಟವೇ ಗತಿಯಾಗಿದೆ. ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ವಾದ-ಪ್ರತಿವಾದ ನಡೆದಿದ್ದು, ಮನೆ ಊಟ ಕೇಳಿ ದರ್ಶನ್ ಸಲ್ಲಿಸಿದ್ದ ಅರ್ಜಿ ತೀರ್ಪು ಜುಲೈ 25ಕ್ಕೆ ಬರಲಿದೆ. ಮನೆ ಊಟ ಬೇಕಾ..? ಬೇಡವಾ ಎಂಬ ಬಗ್ಗೆ ವಾದ-ಪ್ರತಿವಾದ ನಡೆದಿದೆ. 2 ಕಡೆ ವಾದ-ಪ್ರತಿವಾದ ಆಲಿಸಿ ಆದೇಶ ಕಾಯ್ದಿರಿಸಿದ ಕೋರ್ಟ್. ಜುಲೈ 25ಕ್ಕೆ ನಿರ್ಧಾರವಾಗಲಿದೆ ಮನೆ ಊಟದ ಅರ್ಜಿ ಭವಿಷ್ಯ. ಇದನ್ನೂ ವೀಕ್ಷಿಸಿ:ಮೋದಿ 3.0 ಸರ್ಕಾರದ ಮೊದಲ ಬಜೆಟ್: ತೆರಿಗೆದಾರರಿಗೆ ಸಿಗುತ್ತಾ ಗುಡ್‌ನ್ಯೂಸ್..? ಯಾವುದೆಲ್ಲಾ ಏರಿಕೆ,ಇಳಿಕೆ..?