ಕೋಡಿ ಶ್ರೀಗಳು ನುಡಿದ ಕಾಲಜ್ಞಾನ ಭವಿಷ್ಯ ನಿಜವಾಯ್ತಾ? ದೊಡ್ಡವರಿಗೆ ಸಂಕಷ್ಟ..ಅಧ್ಯಕ್ಷರ ಸಾವು ಖಚಿತ ಎಂದಿದ್ದ ಶ್ರೀ ! ತಿಂಗಳ ಹಿಂದೆ ನುಡಿದ ಕೋಡಿ ಶ್ರೀ ಭವಿಷ್ಯ ಸುಳ್ಳಾಗಲೇ ಇಲ್ಲ!ಕ್ರೋಧಿ ಸಂವತ್ಸರ ರಹಸ್ಯ ಬಯಲು ಮಾಡಿದ ಕೋಡಿ ಶ್ರೀಗಳುಇದೇ ತಿಂಗಳಲ್ಲಿ ಸತ್ಯವಾಗುತ್ತಾ ಕೋಡಿಶ್ರೀ ಸ್ವಾಮೀಜಿ ಭವಿಷ್ಯ!? ಮಲೆನಾಡು, ಕರಾವಳಿ ಭಾಗದಲ್ಲಿ ವರುಣ ಮೃದಂಗ ಭಾರಿಸುತ್ತಿದ್ದಾನೆ. ಉತ್ತರದಲ್ಲಿ ಗುಡ್ಡ ಕುಸಿತ( ) ದಕ್ಷಿಣದಲ್ಲಿ ಮಹಾ ಪ್ರವಾಹ ಉಂಟಾಗಿದೆ. ಪ್ರಪಂಚದ ಪ್ರಬಲ ರಾಷ್ಟ್ರಗಳಲ್ಲೂ ಜಲದಿಗ್ಬಂಧನ ಉಂಟಾಗಿದೆ. ಶಿರಾಡಿ ಘಾಟ್ ಗುಡ್ಡ ಕುಸಿದಿದೆ. ವರುಣನ ದಾಳಿಗೆ ಮಲೆನಾಡು ಭಾಗ ತತ್ತರಿಸಿ ಹೋಗಿದೆ. ಪುನರ್ವಸು ಮಳೆಗೆ () 7 ಜಿಲ್ಲೆಗಳು ಗಢಗಢ ನಡುಗಿ ಹೋಗಿವೆ. ಇನ್ನೂ ಕೋಡಿ ಶ್ರೀ ಮಳೆಯ() ಬಗ್ಗೆ ನುಡಿದಿದ್ದ ಭವಿಷ್ಯ () ಹುಸಿಯಾಗಿಲ್ಲ. ಬಯಲು ಸೀಮೆ ಮಲೆನಾಡು ಆಗ್ತದೆ..ಮಲೆನಾಡು ಬಯಲುಸೀಮೆ ಬಯಸುತ್ತೆ ಎಂದು ಕೋಡಿ ಶ್ರೀ ಭವಿಷ್ಯ ನುಡಿದಿದ್ದರು. ಅಲ್ಲದೇ ವಿದೇಶದಲ್ಲೂ ವಿಪರೀತ ಮಳೆಯಾಗುತ್ತೆ ಎಂದು ಕೋಡಿಶ್ರೀಗಳು ( ) ಹೇಳಿದ್ದರು. ಇದೀಗ ಚೀನಾಗೂ ವರುಣನ ಶಾಪ ತಟ್ಟಿದೆ. ವಾಯುಮಾಲಿನ್ಯದಿಂದ ಭಾರತದಲ್ಲಿ ಅಪಮೃತ್ಯುವಾಗುವ ಸಂಭವವಿದೆ. ಜಗತ್ತಿನ ಸಾಮ್ರಾಟರೇ ತಲ್ಲಣಗೊಳ್ಳು, ದುರ್ಘಟನೆ ನಡೆಯುತ್ತೆ. ಆಳುವರು ಅರಿತರೆ ಪಾರಾಗ್ತಿರಿ, ಇಲ್ಲವಾದರೇ ವಿನಾಶ ಕಟ್ಟಿಟ್ಟ ಬುತ್ತಿ ಎಂದು ಭವಿಷ್ಯ ನುಡಿದಿದ್ದರು.ಇದನ್ನೂ ವೀಕ್ಷಿಸಿ:ನದಿಗೆ ಜಾರಿ ಬಿದ್ದ ವ್ಯಕ್ತಿ.. ಸಾವು ಬದುಕಿನ ಹೋರಾಟ..! ಪ್ರವಾಹದ ಮಧ್ಯೆ ಪ್ರಾಣ ಪಣಕ್ಕಿಟ್ಟು ರೀಲ್ಸ್ ಹುಚ್ಚಾಟ..! ಮಲೆನಾಡು, ಕರಾವಳಿ ಭಾಗದಲ್ಲಿ ವರುಣ ಮೃದಂಗ ಭಾರಿಸುತ್ತಿದ್ದಾನೆ. ಉತ್ತರದಲ್ಲಿ ಗುಡ್ಡ ಕುಸಿತ( ) ದಕ್ಷಿಣದಲ್ಲಿ ಮಹಾ ಪ್ರವಾಹ ಉಂಟಾಗಿದೆ. ಪ್ರಪಂಚದ ಪ್ರಬಲ ರಾಷ್ಟ್ರಗಳಲ್ಲೂ ಜಲದಿಗ್ಬಂಧನ ಉಂಟಾಗಿದೆ. ಶಿರಾಡಿ ಘಾಟ್ ಗುಡ್ಡ ಕುಸಿದಿದೆ. ವರುಣನ ದಾಳಿಗೆ ಮಲೆನಾಡು ಭಾಗ ತತ್ತರಿಸಿ ಹೋಗಿದೆ. ಪುನರ್ವಸು ಮಳೆಗೆ () 7 ಜಿಲ್ಲೆಗಳು ಗಢಗಢ ನಡುಗಿ ಹೋಗಿವೆ. ಇನ್ನೂ ಕೋಡಿ ಶ್ರೀ ಮಳೆಯ() ಬಗ್ಗೆ ನುಡಿದಿದ್ದ ಭವಿಷ್ಯ () ಹುಸಿಯಾಗಿಲ್ಲ. ಬಯಲು ಸೀಮೆ ಮಲೆನಾಡು ಆಗ್ತದೆ..ಮಲೆನಾಡು ಬಯಲುಸೀಮೆ ಬಯಸುತ್ತೆ ಎಂದು ಕೋಡಿ ಶ್ರೀ ಭವಿಷ್ಯ ನುಡಿದಿದ್ದರು. ಅಲ್ಲದೇ ವಿದೇಶದಲ್ಲೂ ವಿಪರೀತ ಮಳೆಯಾಗುತ್ತೆ ಎಂದು ಕೋಡಿಶ್ರೀಗಳು ( ) ಹೇಳಿದ್ದರು. ಇದೀಗ ಚೀನಾಗೂ ವರುಣನ ಶಾಪ ತಟ್ಟಿದೆ. ವಾಯುಮಾಲಿನ್ಯದಿಂದ ಭಾರತದಲ್ಲಿ ಅಪಮೃತ್ಯುವಾಗುವ ಸಂಭವವಿದೆ. ಜಗತ್ತಿನ ಸಾಮ್ರಾಟರೇ ತಲ್ಲಣಗೊಳ್ಳು, ದುರ್ಘಟನೆ ನಡೆಯುತ್ತೆ. ಆಳುವರು ಅರಿತರೆ ಪಾರಾಗ್ತಿರಿ, ಇಲ್ಲವಾದರೇ ವಿನಾಶ ಕಟ್ಟಿಟ್ಟ ಬುತ್ತಿ ಎಂದು ಭವಿಷ್ಯ ನುಡಿದಿದ್ದರು. ಇದನ್ನೂ ವೀಕ್ಷಿಸಿ:ನದಿಗೆ ಜಾರಿ ಬಿದ್ದ ವ್ಯಕ್ತಿ.. ಸಾವು ಬದುಕಿನ ಹೋರಾಟ..! ಪ್ರವಾಹದ ಮಧ್ಯೆ ಪ್ರಾಣ ಪಣಕ್ಕಿಟ್ಟು ರೀಲ್ಸ್ ಹುಚ್ಚಾಟ..!