ತುಕ್ಕು ಹಿಡಿದ ಸೈಕಲ್‌ನಲ್ಲಿ ತಯಾರಾಯ್ತು ವಾಷಿಂಗ್ ಮೆಷಿನ್ ನಮ್ಮ ದೇಶದಲ್ಲಿ ಪ್ರತಿಭೆಗಳಿಗೆ ಬರವೇ ಇಲ್ಲ. ಅವಕಾಶ ಸಿಕ್ಕಿದ್ರೆ ಸಾಕು ಅಧ್ಬುತವನ್ನೇ ತೋರಿಸಿಬಿಡುತ್ತಾರೆ ನಮ್ಮ ದೇಶದ ಜನ. ಇಲ್ಲೊಬ್ಬ ಬಾಲಕ ತುಕ್ಕು ಹಿಡಿದ ಸೈಕಲ್ ಬಳಸಿಕೊಂಡು ಚಂದದ ವಾಷಿಂಗ್ ಮೆಷಿನ್ ತಯಾರಿಸಿದ್ದಾನೆ. ಸೈಕಲ್‌ನಿಂದ ವಾಷಿಂಗ್ ಮೆಷಿನ್ ಮಾಡೋಕೆ ಸಾಧ್ಯವಾ ? ನಮ್ಮ ದೇಶದಲ್ಲಿ ಪ್ರತಿಭೆಗಳಿಗೆ ಬರವೇ ಇಲ್ಲ. ಅವಕಾಶ ಸಿಕ್ಕಿದ್ರೆ ಸಾಕು ಅಧ್ಬುತವನ್ನೇ ತೋರಿಸಿಬಿಡುತ್ತಾರೆ ನಮ್ಮ ದೇಶದ ಜನ. ಇಲ್ಲೊಬ್ಬ ಬಾಲಕ() ತುಕ್ಕು ಹಿಡಿದ ಸೈಕಲ್ ಬಳಸಿಕೊಂಡು ಚಂದದ ವಾಷಿಂಗ್ ಮೆಷಿನ್( ) ತಯಾರಿಸಿದ್ದಾನೆ.ಹೆದರಿ ಓಡಿದ ಪುಟ್ಟ ಆನೆ ಬಿದ್ದಿದ್ದು ಆಳದ ಗುಂಡಿಗೆ: ರಕ್ಷಣೆ ವಿಡಿಯೋ ವೈರಲ್ಸೈಕಲ್ ಏರಿ ಹಾಗೆ ಪಡೆಲ್ ಎಟ್ಟಿದರೆ ಸಾಕು ಬಟ್ಟೆ ಕ್ಲೀನ್ ಆಗುತ್ತೆ. ಸೈಕ್ಲಿಂಗ್‌ನಿಂದ ನಿಮ್ಮ ದೇಹಕ್ಕೂ ವ್ಯಾಯಾಮ ಆಗೋದು ಪಕ್ಕಾ. ಕಡಿಮೆ ಬಜೆಟ್‌ನ ಈ ಸೈಕಲ್ ಹೇಗಿದೆ ? ಇಲ್ಲಿ ನೋಡಿ ವಿಡಿಯೋ ಸೈಕಲ್‌ನಿಂದ ವಾಷಿಂಗ್ ಮೆಷಿನ್ ಮಾಡೋಕೆ ಸಾಧ್ಯವಾ ? ನಮ್ಮ ದೇಶದಲ್ಲಿ ಪ್ರತಿಭೆಗಳಿಗೆ ಬರವೇ ಇಲ್ಲ. ಅವಕಾಶ ಸಿಕ್ಕಿದ್ರೆ ಸಾಕು ಅಧ್ಬುತವನ್ನೇ ತೋರಿಸಿಬಿಡುತ್ತಾರೆ ನಮ್ಮ ದೇಶದ ಜನ. ಇಲ್ಲೊಬ್ಬ ಬಾಲಕ() ತುಕ್ಕು ಹಿಡಿದ ಸೈಕಲ್ ಬಳಸಿಕೊಂಡು ಚಂದದ ವಾಷಿಂಗ್ ಮೆಷಿನ್( ) ತಯಾರಿಸಿದ್ದಾನೆ. ಹೆದರಿ ಓಡಿದ ಪುಟ್ಟ ಆನೆ ಬಿದ್ದಿದ್ದು ಆಳದ ಗುಂಡಿಗೆ: ರಕ್ಷಣೆ ವಿಡಿಯೋ ವೈರಲ್ ಸೈಕಲ್ ಏರಿ ಹಾಗೆ ಪಡೆಲ್ ಎಟ್ಟಿದರೆ ಸಾಕು ಬಟ್ಟೆ ಕ್ಲೀನ್ ಆಗುತ್ತೆ. ಸೈಕ್ಲಿಂಗ್‌ನಿಂದ ನಿಮ್ಮ ದೇಹಕ್ಕೂ ವ್ಯಾಯಾಮ ಆಗೋದು ಪಕ್ಕಾ. ಕಡಿಮೆ ಬಜೆಟ್‌ನ ಈ ಸೈಕಲ್ ಹೇಗಿದೆ ? ಇಲ್ಲಿ ನೋಡಿ ವಿಡಿಯೋ