ಮ್ಯೂಚುವಲ್ ಫಂಡ್ ಹೂಡಿಕೆಗೆ ಆಟೋಪೇ ಸೌಲಭ್ಯ ಘೋಷಿಸಿದ ನವದೆಹಲಿ(ಆ.03): ಭಾರತದ ಅತಿದೊಡ್ಡ ಡಿಜಿಟಲ್ ಪೇಮೆಂಟ್‌ ಕಂಪನಿ ಮ್ಯೂಚುವಲ್ ಫಂಡ್ ಹೂಡಿಕೆ ಆಯ್ಕೆಗಳಿಗಾಗಿ ಆಧಾರಿತ ಆಟೋಪೇ ಸೌಲಭ್ಯವನ್ನು ಘೋಷಿಸಿದೆ. ತನ್ನ ಗ್ರಾಹಕರಿಗೆ ಕೆಲವೇ ಸೆಕೆಂಡುಗಳಲ್ಲಿ ತಮ್ಮ ಮ್ಯೂಚುವಲ್ ಫಂಡ್ ಗಳನ್ನು ಸೆಟ್‌ ಅಪ್‌ ಮಾಡಲು ಅನುವು ಮಾಡಿಕೊಡುತ್ತದೆ. ಈ ಮೂಲಕ ದೇಶದಲ್ಲಿ ಈ ವೈಶಿಷ್ಟ್ಯವನ್ನು ಪರಿಚಯಿಸಿದ ಮೊದಲ ಡಿಜಿಟಲ್ ಹೂಡಿಕೆ ಪ್ಲಾಟ್‌ಫಾರ್ಮ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮೂಲಕ ಪಾವತಿಸಬಹುದು ಬಾಡಿಗೆ; ಪಡೆಯಿರಿ ರಿವಾರ್ಡ್ ಆಟೋಪೇ ಮೂಲಕ, ಗ್ರಾಹಕರು ಅವರ ಗಳನ್ನು ಕೇವಲ 3 ಹಂತಗಳಲ್ಲಿ ಮಾಡಿಕೊಳ್ಳಬಹುದು:ನೀವು ಹೂಡಿಕೆ ಮಾಡಬೇಕಾಗಿರುವ ಫಂಡ್‌ ಆಯ್ಕೆ ಮಾಡಿ, ಮಾಸಿಕ ಹೂಡಿಕೆ ಮೊತ್ತವನ್ನು ನಮೂದಿಸಿ, ಮತ್ತು ಅನ್ನು ದೃಢೀಕರಿಸಿ. ಇದು ದೇಶಾದ್ಯಂತ ಲಕ್ಷಾಂತರ ಗ್ರಾಹಕರಿಗೆ ವಿನೂತನ ಅನುಭವ ನೀಡುತ್ತದೆ. ತಮ್ಮ ಗ್ರಾಹಕರ ಆದ್ಯತೆಯ ಹೂಡಿಕೆ ಪೋರ್ಟ್ಫೋಲಿಯೊವನ್ನು ನಿರ್ಮಿಸುವಲ್ಲಿ ಗ್ರಾಹಕರ ಅಗತ್ಯತೆಗಳನ್ನು ಪೂರೈಸುವಾಗ ಆರಂಭದಿಂದ ಕೊನೆಯವರೆಗೆ ಉತ್ತಮ ಅನುಭವವನ್ನು ಒದಗಿಸಲು ವಿಶೇಷ ಒತ್ತು ನೀಡುತ್ತದೆ. ಆ್ಯಪ್‌ ನಲ್ಲಿ ಅಸ್ತಿತ್ವದಲ್ಲಿರುವ ಹೂಡಿಕೆದಾರರು ಮತ್ತು ಹೊಸ ಹೂಡಿಕೆದಾರರಿಗೆ ಆಟೋಪೇ ಆಯ್ಕೆಯ ಮೂಲಕ ಲಭ್ಯವಿದೆ. ನಲ್ಲಿ ಹೂಡಿಕೆಗಳಿಗಾಗಿ ಆಟೋಪೇ :● ಆ್ಯಪ್‌ ಹೋಂ ಪುಟದಲ್ಲಿ ಹೂಡಿಕೆ ವಿಭಾಗದಲ್ಲಿ‘ ಪ್ರಾರಂಭಿಸಿ’ ಐಕಾನ್‌ ಮೇಲೆ ಕ್ಲಿಕ್‌ ಮಾಡಿ.● ನಿಮ್ಮ ಹೂಡಿಕೆಯ ಶೈಲಿ (ಕನ್ಸರ್ವೇಟಿವ್/ಮಾಡರೇಟ್/ಅಗ್ರೆಸ್ಸಿವ್‌ ನಿಂದ) ಮತ್ತು ಹೂಡಿಕೆಯ ಅವಧಿಯನ್ನು ಆಯ್ಕೆ ಮಾಡಿ (ಕಡಿಮೆ ಅವಧಿ/ಮಧ್ಯಮ/ದೀರ್ಘಾವಧಿ)● ಫಂಡ್‌ ಆಯ್ಕೆ ಮಾಡಿ ಮತ್ತು ಮಾಸಿಕ ಹೂಡಿಕೆ ಮೊತ್ತವನ್ನು ನಮೂದಿಸಿ.● ನಿಯಮಿತ ಹೂಡಿಕೆಗಳನ್ನು ಸೆಟ್‌ ಅಪ್‌ ಮಾಡಲು, ನಿಮ್ಮ ಅನ್ನು ನಮೂದಿಸಿ. ನಲ್ಲಿ ಲಭ್ಯವಿರುವ ಯಾವುದೇ ಮ್ಯೂಚುವಲ್ ಫಂಡ್ ಹೂಡಿಕೆ ಆಯ್ಕೆಗಳ ಮೂಲಕ ಮಾಸಿಕ ಗಳನ್ನು ಆಯ್ಕೆ ಮಾಡುವಾಗ ಗ್ರಾಹಕರು ಆಟೋಪೇ ವೈಶಿಷ್ಟ್ಯವನ್ನು ಆಯ್ಕೆಮಾಡಿಕೊಳ್ಳಬಹುದು.