ಪ್ರೇಮಿಗಳ ದಿನಾಚರಣೆಗೆ ಭರ್ಜರಿ ಆಫರ್ ಘೋಷಿಸಿದ ಸ್ಮಾರ್ಟ್‌ಫೋನ್! ಪ್ರೇಮಿಗಳ ದಿನಾಚರಣೆಗೆ ಗ್ರಾಹಕರಿಗೆ ಹೊಸ ಆಫರ್ ನೀಡಿದೆ. ಭರ್ಜರಿ ಆಫರ್, ರಿಯಾಯಿತಿ ಮೂಲಕ ಅನ್ ಸ್ಟಾಪ್ ಸೇಲ್ ಘೋಷಿಸಿದೆ. ಈ ಆಫರ್ ಸೀಮಿತ ಅವಧಿಗೆ ಮಾತ್ರ ಲಭ್ಯವಿದೆ. ಬೆಂಗಳೂರು(ಫೆ.13) :ಜಾಗತಿಕ ಪ್ರೀಮಿಯಂ ಸ್ಮಾರ್ಟ್ ಫೋನ್ ಬ್ರ್ಯಾಂಡ್ ಆಗಿರುವ ಭಾರತದಲ್ಲಿ ವ್ಯಾಲೆಂಟೈನ್ಸ್ ಡೇ ಸಂಭ್ರಮವನ್ನು ಆಚರಿಸಲು ಅನ್ ಸ್ಟಾಪ್ ಡೇಸ್ ಸೇಲ್ ಘೋಷಿಸಿದೆ. ನ ಈ ಹೊಸ ಅಭಿಯಾನವು ತನ್ನ ಅಭಿಮಾನಿಗಳಿಗೆ ಫೆಬ್ರವರಿ 15 ರ ವರೆಗೆ ಫ್ಲಿಪ್ ಕಾರ್ಟ್ ನ , ಮತ್ತು ಗಳಲ್ಲಿ ತನ್ನ ಅಭಿಮಾನಿಗಳಿಗೆ ರೋಮಾಂಚಕ ಡೀಲ್ ಗಳನ್ನು ನೀಡುತ್ತದೆ. ತನ್ನ ಆನ್ ಲೈನ್ ಅಸ್ತಿತ್ವವನ್ನು ಬಲಗೊಳಿಸುವ ನಿಟ್ಟಿನಲ್ಲಿ, ಬ್ರ್ಯಾಂಡ್ ಇದನ್ನು ತನ್ನ ಇ-ಕಾಮರ್ಸ್ ಚಾನೆಲ್ ಗೆ ನಿಯಮಿತ ಆಸ್ತಿಯನ್ನಾಗಿ ಮಾಡಲು ಉದ್ದೇಶಿಸಿದೆ. ಟೆಕ್ನೋ ಭಾರತದಲ್ಲಿ ಮೊಟ್ಟಮೊದಲ 48MP ಡ್ಯುಯೆಲ್ ಸೆಲ್ಫಿ ಕ್ಯಾಮಾರ ಫೋನ್ ಲಾಂಚ್!. ನಾಲ್ಕು ವರ್ಷಗಳ ಹಿಂದೆ ಭಾರತದಲ್ಲಿ ಬ್ರ್ಯಾಂಡ್ ಆರಂಭವಾದಾಗಿನಿಂದ, ಒಂದು ಪ್ರಬಲ ಬೆಳವಣಿಗೆಯನ್ನು ಕಂಡಿತು ಮತ್ತು ಸಬ್-10K ವಿಭಾಗದಲ್ಲಿ ಭಾರತದ ಟಾಪ್ 6 ಆಫ್ ಲೈನ್ ಸ್ಮಾರ್ಟ್ ಫೋನ್ ಪ್ಲೇಯರ್ ಗಳಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತು. ಇತ್ತೀಚೆಗೆ ಬ್ರ್ಯಾಂಡ್ ಭಾರತದಲ್ಲಿ 8 ಮಿಲಿಯನ್+ ಗ್ರಾಹಕ ನೆಲೆಯನ್ನು ಸಾಧಿಸುವ ಮೈಲಿಗಲ್ಲನ್ನು ಆಚರಿಸಿದೆ, ಇದು TECNOನ ಬ್ರ್ಯಾಂಡ್ ತತ್ವವನ್ನು ದೃಢವಾಗಿ ದೃಢೀಕರಿಸುತ್ತದೆ ಮತ್ತು ಉತ್ಪನ್ನ ತತ್ವವು 'ಸೆಗ್ಮೆಂಟ್-ಫಸ್ಟ್' ವೈಶಿಷ್ಟ್ಯಗಳ ಮೇಲೆ ನಿಂತಿದೆ. ಈ ತತ್ವಗಳು ಗೆ ಬಜೆಟ್ ಮತ್ತು ಮಧ್ಯಮ ಶ್ರೇಣಿಯ ಸ್ಮಾರ್ಟ್ ಫೋನ್ ವಿಭಾಗಗಳಲ್ಲಿ ನಿರಂತರವಾಗಿ ಒತ್ತಡ ವನ್ನು ಹೇರಲು ಅನುವು ಮಾಡಿಕೊಟ್ಟಿವೆ. ಅನ್ ಸ್ಟಾಪ್ ಡೇಸ್ ಗ್ರಾಹಕರಿಗೆ ತಮ್ಮ ಪ್ರೀತಿಪಾತ್ರರಿಗೆ ತಮ್ಮ ನೆಚ್ಚಿನ ಸ್ಮಾರ್ಟ್ ಫೋನ್ ಗಳಾದ , 16, 6 , ಮತ್ತು ಸ್ಪಾರ್ಕ್ ಪವರ್ 2 ಏರ್ ಅನ್ನು ರಿಯಾಯಿತಿ ದರದಲ್ಲಿ ನೀಡಲು ಒಂದು ವಿಶಿಷ್ಟ ಅವಕಾಶವನ್ನು ಗ್ರಾಹಕರಿಗೆ ನೀಡುತ್ತದೆ. 40 ದಿನಗಳವರೆಗೆ ಬ್ಯಾಟರಿ ಚಾರ್ಜ್; ಕೈಗೆಟುಕುವ ದರದ ಟೆಕ್ನೋ SPARK6 ಗೋ ಫೋನ್ ಬಿಡುಗಡೆ 11,499 ಬೆಲೆಯಲ್ಲಿ, 16 ಅತ್ಯಂತ ಕೈಗೆಟುಕುವ '64ಎಂಪಿ ಕ್ವಾಡ್ ಕ್ಯಾಮ್ ವಿತ್ ಐ ಆಟೋಫೋಕಸ್ ಫೀಚರ್ ಮತ್ತು 12K ಅಡಿಯಲ್ಲಿ ರುವ ಟಿಎಐವೋಸ್™ ಚಾಲಿತ ಪ್ರೀಮಿಯಂ -ಸಕ್ರಿಯಗೊಳಿಸಿದ ಅಲ್ಟ್ರಾ ನೈಟ್ ಲೆನ್ಸ್. 6.8 + ಡಾಟ್ ಇನ್-ಡಿಸ್ ಪ್ಲೇಯನ್ನು ಡಿವೈಸ್ ಹೊಂದಿದ್ದು, 16MP ಫ್ರಂಟ್ ಕ್ಯಾಮೆರಾ, ಮತ್ತು ಲೈಟ್ ಸೆನ್ಸಾರ್ ಅನ್ನು ಹೊಂದಿದೆ. ಮೀಡಿಯಾಟೆಕ್ ಹೀಲಿಯೊ G70 ಪ್ರೊಸೆಸರ್ ಹೊಂದಿರುವ ಈ ಸ್ಮಾರ್ಟ್ ಫೋನ್ ಹೈಪರ್ ಎಂಜಿನ್ ಫಾಸ್ಟ್ ಪ್ರೊಸೆಸರ್ ಹೊಂದಿದ್ದು, ಗೇಮಿಂಗ್ ಮತ್ತು ದೈನಂದಿನ ಬಳಕೆಗೆ ಉತ್ತಮವಾಗಿದೆ. ಅಲ್ಲದೇ 5,000 ಬ್ಯಾಟರಿ ಮತ್ತು 4GB + 64GB ಸ್ಟೋರೇಜ್ ಹೊಂದಿದೆ. ಪ್ರಸ್ತುತ ಅತ್ಯಂತ ಸ್ಪರ್ಧಾತ್ಮಕ ಸ್ಮಾರ್ಟ್ ಫೋನ್ ಆಗಿರುವ ಹೆಲಿಯೊ G80 ಪ್ರೊಸೆಸರ್ 6000 ಬ್ಯಾಟರಿ, 18W ಡ್ಯುಯಲ್ ಐಸಿ ಫಾಸ್ಟ್ ಚಾರ್ಜರ್, 6.8 ಡಾಟ್ ಇನ್-ಡಿಸ್ ಪ್ಲೇ ಮತ್ತು 4GB LPDDR4x ಅನ್ನು ಕೇವಲ ರೂ.10499 ನಲ್ಲಿ ನೀಡುತ್ತಿದೆ. ಕ್ವಾಡ್ ರಿಯರ್ ಕ್ಯಾಮೆರಾ (16 + 2MP + 2MP + ಲೆನ್ಸ್) ಜೊತೆಗೆ 8MP ಸೆಲ್ಫಿ ಕ್ಯಾಮೆರಾ ವನ್ನು ಅಳವಡಿಸಲಾಗಿದೆ. 6 ತನ್ನ ಜನಪ್ರಿಯ ಸರಣಿಯಿಂದ ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಯ 4GB + 64GB ಸ್ಟೋರೇಜ್ ಸ್ಮಾರ್ಟ್ ಫೋನ್ ಅನ್ನು ಹೊಂದಿದೆ. 6.52 + ಡಾಟ್ ನಾಚ್ ಡಿಸ್ ಪ್ಲೇ,5000 ಬ್ಯಾಟರಿ ಯನ್ನು ಇದು ಹೊಂದಿದೆ ಮತ್ತು 13MP ಡ್ಯುಯಲ್ ಹಿಂಭಾಗದ ಕ್ಯಾಮೆರಾ ವನ್ನು ಹೊಂದಿದ್ದು, ಕಡಿಮೆ ಬೆಳಕಿನಲ್ಲಿಯೂ ಸಹ ಕ್ಲಿಯರಿಂಗ್ ಮತ್ತು ಕ್ಲಿಯರ್ ಫೋಟೋಗಳನ್ನು ಸೆರೆಹಿಡಿಯಲಿದೆ. 8 ಸೆಲ್ಫಿ ಕ್ಯಾಮೆರಾ ವನ್ನು ಹೊಂದಿದ್ದು, ಮೈಕ್ರೋ ಸ್ಲಿಟ್ ಫ್ರಂಟ್ ಫ್ಲಾಷ್ ಅನ್ನು ಇದು ಹೊಂದಿದೆ. ಗ್ರಾಹಕರು ತಮ್ಮ ವ್ಯಾಲೆಂಟೈನ್ಸ್ ಡೇ ಆಚರಣೆಯಲ್ಲಿ ಅನ್ನು ಸೇರಿಸಬಹುದು ' 2 6000 ಬ್ಯಾಟರಿ, ಪವರ್ ಚಾರ್ಜಿಂಗ್ ಮತ್ತು ಸುರಕ್ಷಿತ ಚಾರ್ಜಿಂಗ್, ಬಿಗ್ 6.95- ಇಂಚಿನ ಡಾಟ್ ನಾಚ್ ಡಿಸ್ ಪ್ಲೇ ಮತ್ತು 13MP ಪವರ್ಡ್ ಕ್ವಾಡ್ ಕ್ಯಾಮೆರಾ, ಕೇವಲ ರೂ. 7999 ನಲ್ಲಿ ಸ್ಟಿರಿಯೊ ಸೌಂಡ್ ಜೊತೆಗೆ ಡ್ಯುಯಲ್ ಸ್ಪೀಕರ್ ಗಳನ್ನು ಹೊಂದಿದೆ. 3GB ಮತ್ತು 32GB ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯದಲ್ಲಿ ಇದು ಲಭ್ಯವಿದೆ.