ಏರೋ ಇಂಡಿಯಾ: ಮಾತು, ಭಾವನೆ ವ್ಯಕ್ತಪಡಿಸುವ ರೋಬೊ, ಇದು ವಿದ್ಯಾರ್ಥಿಗಳ ಸಾಧನೆ! 13 ನೇ ಆವೃತ್ತಿಯ ಏರ್ ಶೋಗೆ ತೆರೆ ಬಿದ್ದಿದೆ. ಆದರೆ ಈ ಬಾರಿಯ ಏರೋ ಇಂಡಿಯಾ ಶೋ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿತ್ತು. ಇದರಲ್ಲೊಂದು ಮಾತನಾಡುವ ರೋಬೊ. ಕಳೆದ ಒಂದು ವರ್ಷದಿಂದ ಐದು ಜನ ವಿದ್ಯಾರ್ಥಿಗಳು ಅದ್ರಲ್ಲೂ IISCಯಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ರೋಬೋ ಅಭಿವೃದ್ಧಿ ಪಡಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದೆ. 13 ನೇ ಆವೃತ್ತಿಯ ಏರ್ ಶೋಗೆ ತೆರೆ ಬಿದ್ದಿದೆ. ಆದರೆ ಈ ಬಾರಿಯ ಏರೋ ಇಂಡಿಯಾ ಶೋ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿತ್ತು. ಇದರಲ್ಲೊಂದು ಮಾತನಾಡುವ ರೋಬೊ. ಕಳೆದ ಒಂದು ವರ್ಷದಿಂದ ಐದು ಜನ ವಿದ್ಯಾರ್ಥಿಗಳು ಅದ್ರಲ್ಲೂ IISCಯಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ರೋಬೋ ಅಭಿವೃದ್ಧಿ ಪಡಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದೆ.ಮಾತು ಮಾತ್ರವಲ್ಲ ಮನುಷ್ಯನ ರೀತಿ ಭಾವನೆ ವ್ಯಕ್ತಪಡಿಸುವ ರೊಬೋ ಯಾವ ರೀತಿ ಕೆಲಸ ಮಾಡುತ್ತೆ ಅನ್ನೋದನ್ನ ನಮ್ಮ ಪ್ರತಿನಿಧಿ ‌ನಂದೀಶ್ ಮಲ್ಲೇನಹಳ್ಳಿ ವಿವರಿಸಿದ್ದಾರೆ ಬನ್ನಿ ನೋಡೋಣ.. 13 ನೇ ಆವೃತ್ತಿಯ ಏರ್ ಶೋಗೆ ತೆರೆ ಬಿದ್ದಿದೆ. ಆದರೆ ಈ ಬಾರಿಯ ಏರೋ ಇಂಡಿಯಾ ಶೋ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿತ್ತು. ಇದರಲ್ಲೊಂದು ಮಾತನಾಡುವ ರೋಬೊ. ಕಳೆದ ಒಂದು ವರ್ಷದಿಂದ ಐದು ಜನ ವಿದ್ಯಾರ್ಥಿಗಳು ಅದ್ರಲ್ಲೂ IISCಯಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ರೋಬೋ ಅಭಿವೃದ್ಧಿ ಪಡಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಮಾತು ಮಾತ್ರವಲ್ಲ ಮನುಷ್ಯನ ರೀತಿ ಭಾವನೆ ವ್ಯಕ್ತಪಡಿಸುವ ರೊಬೋ ಯಾವ ರೀತಿ ಕೆಲಸ ಮಾಡುತ್ತೆ ಅನ್ನೋದನ್ನ ನಮ್ಮ ಪ್ರತಿನಿಧಿ ‌ನಂದೀಶ್ ಮಲ್ಲೇನಹಳ್ಳಿ ವಿವರಿಸಿದ್ದಾರೆ ಬನ್ನಿ ನೋಡೋಣ..