'ಬ್ಲೂ ಮೂನ್‌' ನಿಂದ ಕಾದಿಗೆ ಮಹಾ ಗಂಡಾಂತರ, ಎಚ್ಚರವಾಗಿರಿ; ಬ್ರಹ್ಮಾಂಡ ಗುರೂಜಿ ಅಪರೂಪದ 'ಬ್ಲೂ ಮೂನ್' ಕೌತುಕಕ್ಕೆ ನಭೋಮಂಡಲ ಸಾಕ್ಷಿಯಾಗಲಿದೆ. ಒಂದೇ ತಿಂಗಳಲ್ಲಿ 2 ಹುಣ್ಣಿಮೆ ಸಂಭವಿಸುತ್ತಿದೆ. ಇದರ ಬಗ್ಗೆ ವಿಜ್ಞಾನ ಒಂದು ರೀತಿ ಹೇಳಿದರೆ, ಜ್ಯೋತಿಷ್ಯ ಶಾಸ್ತ್ರ ಇನ್ನೊಂದು ಆಯಾಮವನ್ನು ಹೇಳುತ್ತದೆ. ಬೆಂಗಳೂರು (ಅ. 31):ಅಪರೂಪದ 'ಬ್ಲೂ ಮೂನ್' ಕೌತುಕಕ್ಕೆ ನಭೋಮಂಡಲ ಸಾಕ್ಷಿಯಾಗಲಿದೆ. ಒಂದೇ ತಿಂಗಳಲ್ಲಿ 2 ಹುಣ್ಣಿಮೆ ಸಂಭವಿಸುತ್ತಿದೆ. ಇದರ ಬಗ್ಗೆ ವಿಜ್ಞಾನ ಒಂದು ರೀತಿ ಹೇಳಿದರೆ, ಜ್ಯೋತಿಷ್ಯ ಶಾಸ್ತ್ರ ಇನ್ನೊಂದು ಆಯಾಮವನ್ನು ಹೇಳುತ್ತದೆ.ಈ ಭವಿಷ್ಯ ನಿಜವಾದರೆ ಅಮೆರಿಕಾದಲ್ಲಿ ಗೆಲ್ಲೋರ್ಯಾರು? 13 ಯಲ್ಲಿ ಅಡಗಿದೆ ರಹಸ್ಯ!'ಇದರಿಂದ ನೀರಿನಿಂದ ಆಗುವ ಅಪಘಾತಗಳು ಹೆಚ್ಚು. ನದಿ ಪಾತ್ರದಲ್ಲಿರುವವರು, ಸಮುದ್ರದ ಹತ್ತಿರ ಇರುವವರು ಎಚ್ಚರವಾಗಿರಬೇಕಾಗುತ್ತದೆ. ಇನ್ನು ತಮಿಳುನಾಡಿನಲ್ಲಿ ಮತ್ತೊಮ್ಮೆ ಸುನಾಮಿ ಬಂದೇ ಬರುತ್ತದೆ. ರೈತಾಪಿ ವರ್ಗಗಳು ಯೋಚನೆ ಮಾಡಿ ಬೆಳೆಗಳನ್ನು ಬೆಳೆಯಿರಿ' ಎಂದು ಬ್ರಹ್ಮಾಂಡ ಗುರೂಜಿ ಹೇಳಿದ್ದಾರೆ. ಬೆಂಗಳೂರು (ಅ. 31):ಅಪರೂಪದ 'ಬ್ಲೂ ಮೂನ್' ಕೌತುಕಕ್ಕೆ ನಭೋಮಂಡಲ ಸಾಕ್ಷಿಯಾಗಲಿದೆ. ಒಂದೇ ತಿಂಗಳಲ್ಲಿ 2 ಹುಣ್ಣಿಮೆ ಸಂಭವಿಸುತ್ತಿದೆ. ಇದರ ಬಗ್ಗೆ ವಿಜ್ಞಾನ ಒಂದು ರೀತಿ ಹೇಳಿದರೆ, ಜ್ಯೋತಿಷ್ಯ ಶಾಸ್ತ್ರ ಇನ್ನೊಂದು ಆಯಾಮವನ್ನು ಹೇಳುತ್ತದೆ. ಈ ಭವಿಷ್ಯ ನಿಜವಾದರೆ ಅಮೆರಿಕಾದಲ್ಲಿ ಗೆಲ್ಲೋರ್ಯಾರು? 13 ಯಲ್ಲಿ ಅಡಗಿದೆ ರಹಸ್ಯ! 'ಇದರಿಂದ ನೀರಿನಿಂದ ಆಗುವ ಅಪಘಾತಗಳು ಹೆಚ್ಚು. ನದಿ ಪಾತ್ರದಲ್ಲಿರುವವರು, ಸಮುದ್ರದ ಹತ್ತಿರ ಇರುವವರು ಎಚ್ಚರವಾಗಿರಬೇಕಾಗುತ್ತದೆ. ಇನ್ನು ತಮಿಳುನಾಡಿನಲ್ಲಿ ಮತ್ತೊಮ್ಮೆ ಸುನಾಮಿ ಬಂದೇ ಬರುತ್ತದೆ. ರೈತಾಪಿ ವರ್ಗಗಳು ಯೋಚನೆ ಮಾಡಿ ಬೆಳೆಗಳನ್ನು ಬೆಳೆಯಿರಿ' ಎಂದು ಬ್ರಹ್ಮಾಂಡ ಗುರೂಜಿ ಹೇಳಿದ್ದಾರೆ.