ಏನೀ ಅದ್ಭುತವೇ.... ಆಕಾಶದಲ್ಲಿ 3 ಸೂರ್ಯ ಪ್ರತ್ಯಕ್ಷ...! ಇಡೀ ಭೂಮಂಡಲಕ್ಕೆ ಬೆಳಕು, ಶಾಖ ನೀಡುತ್ತಾ ಸಕಲ ಜೀವರಾಶಿಗಳಿಗೂ ಚೈತನ್ಯ ನೀಡುವ ಸೂರ್ಯನತ್ತ ಜಗತ್ತು ಚಕಿತಗೊಂಡು ನೋಡುವಂತಹ ಘಟನೆ ಚೀನಾದಲ್ಲಿ ನಡೆದು ಹೋಗಿದೆ. ಬೆಂಗಳೂರು (ಅ. 19):ಇಡೀ ಭೂಮಂಡಲಕ್ಕೆ ಬೆಳಕು, ಶಾಖ ನೀಡುತ್ತಾ ಸಕಲ ಜೀವರಾಶಿಗಳಿಗೂ ಚೈತನ್ಯ ನೀಡುವ ಸೂರ್ಯನತ್ತ ಜಗತ್ತು ಚಕಿತಗೊಂಡು ನೋಡುವಂತಹ ಘಟನೆ ಚೀನಾದಲ್ಲಿ ನಡೆದು ಹೋಗಿದೆ. ಚೀನಾದ ಮೊಹೆಂಬಾ ನಗರದಲ್ಲಿ ಮೂರು ಸೂರ್ಯ ಪ್ರತ್ಯಕ್ಷವಾಗಿದೆ.ರಹಸ್ಯ ನೌಕೆಯಿಂದ ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆ ಯಶಸ್ವಿ!ಈ ಬೆಚ್ಚಿ ಬೀಳಿಸೋ ಚಮತ್ಕಾರಿ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಅದ್ಭುತವನ್ನು ನೋಡಿದ ಜನ ಇದು ಪ್ರಕೃತಿ ಪವಾಡ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಇದು ಮಹಾಗಂಡಾಂತರದ ಸಂಕೇತ ಎಂದರು. ಹಾಗಾದರೆ ಏನಿದು ಅದ್ಭುತ? ನೋಡೋಣ ಬನ್ನಿ..! ಬೆಂಗಳೂರು (ಅ. 19):ಇಡೀ ಭೂಮಂಡಲಕ್ಕೆ ಬೆಳಕು, ಶಾಖ ನೀಡುತ್ತಾ ಸಕಲ ಜೀವರಾಶಿಗಳಿಗೂ ಚೈತನ್ಯ ನೀಡುವ ಸೂರ್ಯನತ್ತ ಜಗತ್ತು ಚಕಿತಗೊಂಡು ನೋಡುವಂತಹ ಘಟನೆ ಚೀನಾದಲ್ಲಿ ನಡೆದು ಹೋಗಿದೆ. ಚೀನಾದ ಮೊಹೆಂಬಾ ನಗರದಲ್ಲಿ ಮೂರು ಸೂರ್ಯ ಪ್ರತ್ಯಕ್ಷವಾಗಿದೆ. ರಹಸ್ಯ ನೌಕೆಯಿಂದ ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆ ಯಶಸ್ವಿ! ಈ ಬೆಚ್ಚಿ ಬೀಳಿಸೋ ಚಮತ್ಕಾರಿ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಅದ್ಭುತವನ್ನು ನೋಡಿದ ಜನ ಇದು ಪ್ರಕೃತಿ ಪವಾಡ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಇದು ಮಹಾಗಂಡಾಂತರದ ಸಂಕೇತ ಎಂದರು. ಹಾಗಾದರೆ ಏನಿದು ಅದ್ಭುತ? ನೋಡೋಣ ಬನ್ನಿ..!