ಆ್ಯಪಲ್ 12 ಬಿಡುಗಡೆಗೆ ಕೌಂಟ್‌ಡೌನ್; ಇದು Appleನ ಮೊದಲ 5G ಫೋನ್! ಆ್ಯಪಲ್ 12 ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇದೀಗ ಎಲ್ಲೆಡೆ 12 ವಿಶೇಷತೆ, ಭಿನ್ನತೆ ಹಾಗೂ ಫೀಚರ್ಸ್ ಕುರಿತು ಚರ್ಚೆಗಳು ನಡೆಯುತ್ತಿದೆ. ಇದು ಆ್ಯಪಲ್ ಬಿಡುಗಡೆ ಮಾಡುತ್ತಿರುವ ಮೊದಲ 5G ಫೋನ್ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ. ನೂತನ 12 ವಿಶೇಷತೆಗಳೇನು? ನವದೆಹಲಿ(ಸೆ.08):ಅತ್ಯಾಧುನಿಕ ತಂತ್ರಜ್ಞಾನ ಹಲವು ವಿಶೇಷತೆಗಳೊಂದಿಗೆ ಆ್ಯಪಲ್ 12 ಬಿಡುಗಡೆಯಾಗುತ್ತಿದೆ. ನಾಲ್ಕು ವೇರಿಯೆಂಟ್‌ನೊಂದಿಗೆ ನೂತನ ಆ್ಯಪಲ್ 12 ಮಾರುಕಟ್ಟೆ ಪ್ರವೇಶಿಸಲಿದೆ. 4 ವೇರಿಯೆಂಟ್ ಪೋನ್‌ಗಳ ಸ್ಕ್ರೀನ್‌ನಲ್ಲೂ ವತ್ಯಾಸವಿದೆ. 5.4 ಇಂಚಿನಿಂದ 6.7 ಇಂಚಿನ ಸ್ಕ್ರೀನ್ ವ್ಯತ್ಯಾಸವಾಗಲಿದೆ. ಕರ್ನಾಟಕದಲ್ಲಿ 12 ಉತ್ಪಾದನೆ; ಮೋದಿ ಮೇಕ್ ಇನ್ ಇಂಡಿಯಾಗೆ ಮತ್ತಷ್ಟು ಬಲ! 4 ವೇರಿಯೆಂಟ್ ಆ್ಯಪಲ್ 12 ಫೋನ್‌ಗಳು ಡಿಸ್‌ಪ್ಲೇ ಹೊಂದಿದೆ. ಆ್ಯಪಲ್ 12 ಫೋನ್ ಡಿಸ್‌ಪ್ಲೇ 12 ಫೋನ್ 5.4 ಇಂಚಿನ ಡಿಸ್‌ಪ್ಲೇ 12 / ಫೋನ್ 6.1 ಇಂಚಿನ ಡಿಸ್‌ಪ್ಲೇ 12 ಫೋನ್ 6.1 ಇಂಚಿನ ಡಿಸ್‌ಪ್ಲೇ 12 ಫೋನ್ 6.7 ಇಂಚಿನ ಡಿಸ್‌ಪ್ಲೇ ಕ್ಯಾಮರ ವಿಶೇಷತೆ:ನೂತನ ಆ್ಯಪಲ್ 12 ಫೋನ್ A14 ಬಯೋನಿಕ್ ಪ್ರೊಸೆಸರ್ ಜೊತೆಗೆ 14 ಹೊಂದಿದೆ. ಐಫೋನ್ 11 ಕ್ಯಾಮಾರ ಫೀಚರ್ಸ್ ಕೂಡ ಇದರಲ್ಲಿ ಇರಲಿದೆ. 12 ಹಾಗೂ 12 / ಫೋನ್ ಡ್ಯುಯೆಲ್ ಕ್ಯಾಮರ ಹೊಂದಿದ್ದರೆ, 12 ಹಾಗೂ ಟ್ರಿಪಲ್ ಕ್ಯಾಮರ ಹೊಂದಿದೆ.ಇದರ ಜೊತೆಗೆ ಡೆಪ್ತ್ ಸೆನ್ಸಾರ್ ಕೂಡ ಲಭ್ಯವಿದೆ. ಇನ್ನ 4K ವಿಡಿಯೋ ರೆಕಾರ್ಡಿಂಗ್ (120/240fps) ಮೂಲಕ ಹೈ ರಸಲ್ಯೂಶನ್ ಸ್ಲೋ ಮೋಶನ್ ವಿಡಿಯೋ ತೆಗೆಯಬಹುದಾಗಿದೆ. ಆ್ಯಪಲ್ 12 ಬೆಲೆ 47,969 ರೂಪಾಯಿಯಿಂದ ಆರಂಭಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. 12 ಫೋನ್ ಬೆಲೆ 1,00,000 ರೂಪಾಯಿ. ಇನ್ನು 128GB ಹಾಗೂ 512GB ಸ್ಟೋರೇಜ್ ಆಯ್ಕೆಗಳು ಲಭ್ಯವಿದೆ.