ಶೀಘ್ರದಲ್ಲಿ 12 ಮಾರುಕಟ್ಟೆಗೆ; ಐಫೋನ್11ಗಿಂತ ಕಡಿಮೆ ಬೆಲೆ! ಚೀನಾ ಸ್ಮಾರ್ಟ್‌ಫೋನ್ ಖರೀದಿಗೆ ಜನರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಜನರು ಐಫೋನ್ ಸೇರಿದಂತೆ ಇತರ ಫೋನ್‌ಗಳತ್ತ ಜನ ಮುಖಮಾಡಿದ್ದಾರೆ. ಇದೀಗ ಆ್ಯಪಲ್ 12 ಬಿಡುಗಡೆ ಮಾಡಲು ಸಜ್ಜಾಗಿದೆ. ನೂತನ ಫೋನ್ 11ಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ. ನವದೆಹಲಿ(ಜು.28):ಆ್ಯಪಲ್ ‌ಗಳಿಗೆ ವಿಶ್ವದಲ್ಲೇ ಭಾರಿ ಬೇಡಿಕೆ ಇದೆ. ಇದಕ್ಕೆ ಭಾರತ ಕೂಡ ಹೊರತಾಗಿಲ್ಲ. 2019ರ ಸೆಪ್ಟೆಂಬರ್‌ನಲ್ಲಿ iPhone11 ಭಾರತದಲ್ಲಿ ಬಿಡುಗಡೆಯಾಗಿದೆ. ಈ ವರ್ಷ ಎಪ್ರಿಲ್ ತಿಂಗಳಲ್ಲಿ SE2020 ಫೋನ್ ಮಾರುಕಟ್ಟೆ ಪ್ರವೇಶಿಸಿದೆ. ಇದೀಗ ಹೊಚ್ಚ ಹೊಸ 12 ಬಿಡುಗಡೆಗೆ ಆ್ಯಪಲ್ ಸಜ್ಜಾಗಿದೆ. 12 ಹಾಗೂ 11 ಸ್ಮಾರ್ಟ್ ಫೋನ್‌ಗಳಲ್ಲಿ ಗಮನಿಸಬೇಕಾದ ಪ್ರಮುಖ ಅಂಶ ಇದರ ಬೆಲೆ. iPhone11 ಗಿಂತ iPhone12 ಬೆಲೆ ಕಡಿಮೆ ಎಂದು ಹೇಳಲಾಗುತ್ತಿದೆ. ಇಷ್ಟೇ ಅಲ್ಲ ಗರಿಷ್ಠ ಫೀಚರ್ಸ್ ಕೂಡ ಈ ಫೋನ್‌ನಲ್ಲಿರಲಿದೆ. ಕೂಲ್ ಕಲರ್, ಲಾರ್ಜ್ ಸ್ಕ್ರೀನ್ ಹಾಗೂ ಆತ್ಯಾಧುನಿಕ ಕ್ಯಾಮರ ಸೇರಿದಂತೆ ಹಲವು ಫೀಚರ್ಸ್ ನೂತನ ಫೋನ್‌ನಲ್ಲಿರಲಿದೆ. 12 ಸ್ಮಾರ್ಟ್ ಫೋನ್ 4 ಮಾಡೆಲ್‌ಗಳಲ್ಲಿ ಬಿಡುಗಡೆಯಾಗಲಿದೆ 12iPhone 12 12 12 ನೂತನ 12 ಸ್ಮಾರ್ಟ್ ಫೋನ್ ಬೆಲೆ ವಿವರ: 12128 - .. $649 (48,558 ರೂಪಾಯಿ)256 - .. $749 (56,040 ರೂಪಾಯಿ) 12 Max128 - .. $749 (56,040 ರೂಪಾಯಿ)256 - .. $849 (63,519 ರೂಪಾಯಿ) 12 Pro128 - .. $999 (74,741 ರೂಪಾಯಿ)256 - .. $,1099 (82,223 ರೂಪಾಯಿ)512 - .. $1,299 (97,186 ರೂಪಾಯಿ) 12 Max128 - .. $1,099 (82,232 ರೂಪಾಯಿ)256 - .. $1,199 (89,715 ರೂಪಾಯಿ)512 - .. $1,399 (1,04,680 ರೂಪಾಯಿ)