ಆತ್ಮಗಳು ಮಾತಾಡೋದು ನಿಜಾನಾ..? ಆಗಾಗ ಈ ದೆವ್ವ, ಭೂತ, ಆತ್ಮಗಳ ಬಗ್ಗೆ ಕೆಲವೊಂದು ಮಾತುಗಳು ಕೇಳಿ ಬರುತ್ತಲೇ ಇರುತ್ತವೆ. ಕೆಲವರು ನಾನು ದೆವ್ವಗಳನ್ನು ನೋಡಿದ್ದೇನೆ, ಅದರ ಜತೆ ಮಾತನಾಡಿದ್ದೇನೆ ಎಂದರೆ ಮತ್ತೆ ಕೆಲವರು ಅದೆಲ್ಲಾ ಸುಳ್ಳು ಎನ್ನುವವರು ಇದ್ದಾರೆ. ಬೆಂಗಳೂರು(ಜು.27): ಆತ್ಮ, ದೆವ್ವದಿಂದ ಹಿಡಿದು ಪ್ಯಾರಾ ನಾರ್ಮಲ್ ಆಕ್ಟಿವಿಟಿವರೆಗೆ ಸಾಕಷ್ಟು ಸಂಶೋಧನೆಗಳು ನಡೆದಿದೆ. ಇದರ ಜತೆಗೆ ಸಾಕಷ್ಟು ಕುತೂಹಲಗಳು ಮನುಷ್ಯ ಜಗತ್ತಿನಲ್ಲಿ ಇದ್ದೇ ಇವೆ.ಆಗಾಗ ಈ ದೆವ್ವ, ಭೂತ, ಆತ್ಮಗಳ ಬಗ್ಗೆ ಕೆಲವೊಂದು ಮಾತುಗಳು ಕೇಳಿ ಬರುತ್ತಲೇ ಇರುತ್ತವೆ. ಕೆಲವರು ನಾನು ದೆವ್ವಗಳನ್ನು ನೋಡಿದ್ದೇನೆ, ಅದರ ಜತೆ ಮಾತನಾಡಿದ್ದೇನೆ ಎಂದರೆ ಮತ್ತೆ ಕೆಲವರು ಅದೆಲ್ಲಾ ಸುಳ್ಳು ಎನ್ನುವವರು ಇದ್ದಾರೆ.ಇಮ್ಯುನಿಟಿ ಹೆಚ್ಚಿಸಿಕೊಳ್ಳಲು ಸೆಲೆಬ್ರಿಟಿಗಳೇನು ಮಾಡ್ತಾರೆ?ಇಂತಹ ಸಂದರ್ಭದಲ್ಲಿ ಟೆಲಿವಿಷನ್ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಸುವರ್ಣ ನ್ಯೂಸ್‌ನಲ್ಲಿ ಯಾರೂ ಊಹಿಸದ ಅಗೋಚರ ಶಕ್ತಿಯ ಕುರಿತಂತೆ ಒಂದು ವಿಶೇಷ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದೆ. ನಿಜಕ್ಕೂ ಆತ್ಮ ಇದೆಯಾ? ಆತ್ಮ ಮಾತಾಡುತ್ತಾ? ತಜ್ಞರು ಏನಂತಾರೆ ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್.. ಬೆಂಗಳೂರು(ಜು.27): ಆತ್ಮ, ದೆವ್ವದಿಂದ ಹಿಡಿದು ಪ್ಯಾರಾ ನಾರ್ಮಲ್ ಆಕ್ಟಿವಿಟಿವರೆಗೆ ಸಾಕಷ್ಟು ಸಂಶೋಧನೆಗಳು ನಡೆದಿದೆ. ಇದರ ಜತೆಗೆ ಸಾಕಷ್ಟು ಕುತೂಹಲಗಳು ಮನುಷ್ಯ ಜಗತ್ತಿನಲ್ಲಿ ಇದ್ದೇ ಇವೆ. ಆಗಾಗ ಈ ದೆವ್ವ, ಭೂತ, ಆತ್ಮಗಳ ಬಗ್ಗೆ ಕೆಲವೊಂದು ಮಾತುಗಳು ಕೇಳಿ ಬರುತ್ತಲೇ ಇರುತ್ತವೆ. ಕೆಲವರು ನಾನು ದೆವ್ವಗಳನ್ನು ನೋಡಿದ್ದೇನೆ, ಅದರ ಜತೆ ಮಾತನಾಡಿದ್ದೇನೆ ಎಂದರೆ ಮತ್ತೆ ಕೆಲವರು ಅದೆಲ್ಲಾ ಸುಳ್ಳು ಎನ್ನುವವರು ಇದ್ದಾರೆ. ಇಮ್ಯುನಿಟಿ ಹೆಚ್ಚಿಸಿಕೊಳ್ಳಲು ಸೆಲೆಬ್ರಿಟಿಗಳೇನು ಮಾಡ್ತಾರೆ? ಇಂತಹ ಸಂದರ್ಭದಲ್ಲಿ ಟೆಲಿವಿಷನ್ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಸುವರ್ಣ ನ್ಯೂಸ್‌ನಲ್ಲಿ ಯಾರೂ ಊಹಿಸದ ಅಗೋಚರ ಶಕ್ತಿಯ ಕುರಿತಂತೆ ಒಂದು ವಿಶೇಷ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದೆ. ನಿಜಕ್ಕೂ ಆತ್ಮ ಇದೆಯಾ? ಆತ್ಮ ಮಾತಾಡುತ್ತಾ? ತಜ್ಞರು ಏನಂತಾರೆ ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್..