ಈ ನಿಗೂಢ ಜಗತ್ತಿನಿಂದ ನಿಮ್ಮ ಖಾತೆಗೂ ಬೀಳಬಹುದು ಖನ್ನ.ಜಾಗ್ರತೆ..! ಅದೊಂದು ಅಜ್ಞಾತ ಲೋಕ. ಅಲ್ಲಿ ನಡೆಯೋದೆಲ್ಲಾ ಹೊರ ಜಗತ್ತಿಗೆ ಗೊತ್ತಾಗುವುದಿಲ್ಲ. ಇಲ್ಲೇ ಇದ್ದುಕೊಂಡು ಬೇರೆಯವರ ಹಣಕ್ಕೆ ಖನ್ನ ಹಾಕಬಹುದು. ಅದು ಗೊತ್ತಾಗುವ ಹೊತ್ತಿಗೆ ಎಲ್ಲಾ ಮುಗಿದು ಹೋಗಿರುತ್ತದೆ. ಯಾವುದಪ್ಪಾ ಆ ಸ್ಥಳ ಅಂತಿರಾ? ಅದೇ ಡಾರ್ಕ್ ವೆಬ್. ಬೆಂಗಳೂರು (ಜೂ. 05):ಅದೊಂದು ಅಜ್ಞಾತ ಲೋಕ. ಅಲ್ಲಿ ನಡೆಯೋದೆಲ್ಲಾ ಹೊರ ಜಗತ್ತಿಗೆ ಗೊತ್ತಾಗುವುದಿಲ್ಲ. ಇಲ್ಲೇ ಇದ್ದುಕೊಂಡು ಬೇರೆಯವರ ಹಣಕ್ಕೆ ಖನ್ನ ಹಾಕಬಹುದು. ಅದು ಗೊತ್ತಾಗುವ ಹೊತ್ತಿಗೆ ಎಲ್ಲಾ ಮುಗಿದು ಹೋಗಿರುತ್ತದೆ. ಯಾವುದಪ್ಪಾ ಆ ಸ್ಥಳ ಅಂತಿರಾ? ಅದೇ ಡಾರ್ಕ್ ವೆಬ್. ಊಹಿಸೋಕೂ ಸಾಧ್ಯವಿಲ್ಲದ ಹತ್ತು ಹಲವು ವ್ಯವಹಾರಗಳು ಇಲ್ಲಿ ನಡೆಯುತ್ತವೆ. ಐಸಿಸ್‌ನಂತಹ ಭಯೋತ್ಪಾದಕ ಸಂಘಟನೆಗಳು ಬಿಟ್‌ ಕಾಯಿನ್ ಮೂಲಕ ಹಣಕಾಸು ಸಹಾಯ ಪಡೆದುಕೊಳ್ಳುತ್ತವೆ. ಹಲವು ಮ್ಯಾಚ್ ಫಿಕ್ಸಿಂಗ್, ಬಾಡಿಗೆ ಹಂತಕರ ನೇಮಕ, ಬೇರೆಯವರ ಖಾತೆಗಳಿಗೆ ಖನ್ನ ಹಾಕುವ ಹ್ಯಾಕರ್ಸ್ ಇಲ್ಲಿ ಮಾಮೂಲಿ. ಅಷ್ಟಕ್ಕೂ ನಾವ್ಯಾಕೆಈ ಜಗತ್ತಿನ ಬಗ್ಗೆ ಹೇಳುತ್ತಿದ್ದೇವೆ ಅಂದ್ಕೋತಿದೀರಾ? ನಮಗೂ, ಈ ನಿಗೂಢ ಜಗತ್ತಿಗೂ ಏನ್ ಸಂಬಂಧ? ಇಲ್ಲಿದೆ ನೋಡಿ..!ಡಾರ್ಕ್‌ವೆಬ್‌ನಲ್ಲಿ ಸೇಲಾಯ್ತು ಜೂಮ್ ಪ್ರೈವೇಸಿ! ಬೆಂಗಳೂರು (ಜೂ. 05):ಅದೊಂದು ಅಜ್ಞಾತ ಲೋಕ. ಅಲ್ಲಿ ನಡೆಯೋದೆಲ್ಲಾ ಹೊರ ಜಗತ್ತಿಗೆ ಗೊತ್ತಾಗುವುದಿಲ್ಲ. ಇಲ್ಲೇ ಇದ್ದುಕೊಂಡು ಬೇರೆಯವರ ಹಣಕ್ಕೆ ಖನ್ನ ಹಾಕಬಹುದು. ಅದು ಗೊತ್ತಾಗುವ ಹೊತ್ತಿಗೆ ಎಲ್ಲಾ ಮುಗಿದು ಹೋಗಿರುತ್ತದೆ. ಯಾವುದಪ್ಪಾ ಆ ಸ್ಥಳ ಅಂತಿರಾ? ಅದೇ ಡಾರ್ಕ್ ವೆಬ್. ಊಹಿಸೋಕೂ ಸಾಧ್ಯವಿಲ್ಲದ ಹತ್ತು ಹಲವು ವ್ಯವಹಾರಗಳು ಇಲ್ಲಿ ನಡೆಯುತ್ತವೆ. ಐಸಿಸ್‌ನಂತಹ ಭಯೋತ್ಪಾದಕ ಸಂಘಟನೆಗಳು ಬಿಟ್‌ ಕಾಯಿನ್ ಮೂಲಕ ಹಣಕಾಸು ಸಹಾಯ ಪಡೆದುಕೊಳ್ಳುತ್ತವೆ. ಹಲವು ಮ್ಯಾಚ್ ಫಿಕ್ಸಿಂಗ್, ಬಾಡಿಗೆ ಹಂತಕರ ನೇಮಕ, ಬೇರೆಯವರ ಖಾತೆಗಳಿಗೆ ಖನ್ನ ಹಾಕುವ ಹ್ಯಾಕರ್ಸ್ ಇಲ್ಲಿ ಮಾಮೂಲಿ. ಅಷ್ಟಕ್ಕೂ ನಾವ್ಯಾಕೆಈ ಜಗತ್ತಿನ ಬಗ್ಗೆ ಹೇಳುತ್ತಿದ್ದೇವೆ ಅಂದ್ಕೋತಿದೀರಾ? ನಮಗೂ, ಈ ನಿಗೂಢ ಜಗತ್ತಿಗೂ ಏನ್ ಸಂಬಂಧ? ಇಲ್ಲಿದೆ ನೋಡಿ..! ಡಾರ್ಕ್‌ವೆಬ್‌ನಲ್ಲಿ ಸೇಲಾಯ್ತು ಜೂಮ್ ಪ್ರೈವೇಸಿ!