ಸ್ವದೇಶಿ ಕೊರೋನಾ ಕಿಟ್ ನಿರ್ಮಾಣ: ತಿಂಗಳಿಗೆ 20 ಲಕ್ಷ ಕಿಟ್! ಮೇಕ್‌ ಇನ್ ಇಂಡಿಯಾ ಕೊರೋನಾ ಕಿಟ್‌ ನಿರ್ಮಾಣ| ಒಂದು ತಿಂಗಳಲ್ಲಿ ಇಪ್ಪತ್ತು ಲಕ್ಷ ಕಿಟ್ ನಿರ್ಮಾಣಕ್ಕೆ ಭಾರತ ಸಜ್ಜು ನವದೆಹಲಿ(ಏ.19): ಭಾರತ ಸ್ವದೇಶಿ ನಿರ್ಮಿತ ಕೊರೋನಾ ಕಿಟ್ ನಿರ್ಮಿಸಲು ಸಜ್ಜಾಗಿದೆ.ಪ್ರತಿ ತಿಂಗಳಲ್ಲಿ ಇಪ್ಪತ್ತು ಲಕ್ಷ ಕೊರೋನಾ ಕಿಟ್ ನಿರ್ಮಿಸಲು ಸರ್ಕಾರ ನಿರ್ಧರಿಸಿದೆ.ಕೊರೋನಾ ವಾರಿಯರ್ಸ್ ನೆರವಿಗೆ 'ಬ್ರಹ್ಮಾಸ್ತ್ರ', ಇನ್ನು ಸೋಂಕಿನ ಭಯವಿಲ್ಲ!ಈ ಮೂಲಕ ಆಮದು ಮೇಲಿನ ಬೇಡಿಕೆ ಕಡಿಮೆ ಮಾಡಲು ಈ ನಿರ್ಧಾರ ತೆಗೆದುಕೊಂಡಿದೆ. ನವದೆಹಲಿ(ಏ.19): ಭಾರತ ಸ್ವದೇಶಿ ನಿರ್ಮಿತ ಕೊರೋನಾ ಕಿಟ್ ನಿರ್ಮಿಸಲು ಸಜ್ಜಾಗಿದೆ. ಪ್ರತಿ ತಿಂಗಳಲ್ಲಿ ಇಪ್ಪತ್ತು ಲಕ್ಷ ಕೊರೋನಾ ಕಿಟ್ ನಿರ್ಮಿಸಲು ಸರ್ಕಾರ ನಿರ್ಧರಿಸಿದೆ. ಕೊರೋನಾ ವಾರಿಯರ್ಸ್ ನೆರವಿಗೆ 'ಬ್ರಹ್ಮಾಸ್ತ್ರ', ಇನ್ನು ಸೋಂಕಿನ ಭಯವಿಲ್ಲ! ಈ ಮೂಲಕ ಆಮದು ಮೇಲಿನ ಬೇಡಿಕೆ ಕಡಿಮೆ ಮಾಡಲು ಈ ನಿರ್ಧಾರ ತೆಗೆದುಕೊಂಡಿದೆ.