ಟ್ವಿಟ್ಟರ್‌ನಲ್ಲಿ ಪ್ರೊಫೈಲ್‌ ಪಿಕ್‌ ಬದಲಿಸಿದ ಮೋದಿ; ಅದರಲ್ಲೂ ಅಡಗಿದೆ ಒಂದು ಸಂದೇಶ ನೋಡಿ ಬೆಂಗಳೂರು (ಏ.14): ಕಳೆದ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಹೆಸರಿನ ಜೊತೆಗೆ 'ಚೌಕಿದಾರ್‌' ಎಂದು ಸೇರಿಸಿದ್ದ ಪ್ರಧಾನಿ ಮೋದಿ, ಈಗ ಪ್ರೊಫೈಲ್‌ ಪಿಕ್‌ ಅನ್ನು ಬದಲಾಯಿಸಿದ್ದಾರೆ. ಆ ಮೂಲಕ ದೇಶದ ಜನರಿಗೆ ಸಂದೇಶವೊಂದನ್ನು ರವಾನಿಸಿದ್ದಾರೆ.ಇದನ್ನೂ ನೋಡಿ |ಸಂಕಷ್ಟದಲ್ಲೂ ರಾಜಕೀಯ ಮಾಡುತ್ತಿರುವ ಪುಡಿ ರಾಜಕಾರಣಿಗಳು..!...ಮೋದಿಯವರದ್ದು ಬರೀ ರಾಜಕೀಯ ಭಾಷಣ, ರೈತರ ಬಗ್ಗೆ ಕಾಳಜಿ ಇಲ್ಲ: ಸಿದ್ದರಾಮಯ್ಯ ಕಿಡಿ..."