ಲಾಕ್‌ಡೌನ್‌ಗೆ ಕ್ಯಾರೇ ಅನ್ನದವರ ವಿರುದ್ಧ ಬೆಂಗ್ಳೂರು ಪೊಲೀಸರಿಂದ ಹೊಸ ಅಸ್ತ್ರ! ಬೆಂಗಳೂರು (ಏ.07): ಲಾಕ್‌ಡೌನ್‌ ವೇಳೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುವವರಿಗೆ ಇನ್ಮುಂದೆ ಕಾದಿದೆ ಗ್ರಹಚಾರ! ಪೊಲೀಸರ ಕಣ್ತಪ್ಪಿಸಿ ನೀವೆಲ್ಲೂ ಒಡಾಡಿದ್ರೂ ಪೊಲೀಸರ ಕಣ್ಗಾವಲಿನಲ್ಲೇ ಇರ್ತಿರಾ! ಹೌದು ಲಾಕ್‌ಡೌನ್‌ಗೆ ಸಹಕರಿಸದವರಿಗೆ ಮಟ್ಟಹಾಕಲು ಬೆಂಗಳೂರು ಪೊಲೀಸರು ಡ್ರೋನ್ ಕ್ಯಾಮೆರಾ ಬಳಕೆಗೆ ಮುಂದಾಗಿದ್ದಾರೆ. ಹೇಗಿದೆ ಆ ಡ್ರೋನ್, ಹೇಗೆ ಕೆಲಸ ಮಾಡುತ್ತದೆ? ಇಲ್ಲಿದೆ ಡೀಟೆಲ್ಸ್...ಇದನ್ನೂ ನೋಡಿ |ಧವಸ ಧಾನ್ಯ ವಿತರಿಸುತ್ತಾರೆಂದು ಶಾಸಕರಿಗೆ ಕಾದು ಕಾದು ಸುಸ್ತಾದ ಜನ...ಸಿಎಂ ಯಡಿಯೂರಪ್ಪ ಬೆಂಬಲಕ್ಕೆ ನಿಂತ ಕೆಪಿಸಿಸಿ ಅಧ್ಯಕ್ಷ ಡಿಕೆಶಿ..." ಬೆಂಗಳೂರು (ಏ.07): ಲಾಕ್‌ಡೌನ್‌ ವೇಳೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುವವರಿಗೆ ಇನ್ಮುಂದೆ ಕಾದಿದೆ ಗ್ರಹಚಾರ! ಪೊಲೀಸರ ಕಣ್ತಪ್ಪಿಸಿ ನೀವೆಲ್ಲೂ ಒಡಾಡಿದ್ರೂ ಪೊಲೀಸರ ಕಣ್ಗಾವಲಿನಲ್ಲೇ ಇರ್ತಿರಾ! ಹೌದು ಲಾಕ್‌ಡೌನ್‌ಗೆ ಸಹಕರಿಸದವರಿಗೆ ಮಟ್ಟಹಾಕಲು ಬೆಂಗಳೂರು ಪೊಲೀಸರು ಡ್ರೋನ್ ಕ್ಯಾಮೆರಾ ಬಳಕೆಗೆ ಮುಂದಾಗಿದ್ದಾರೆ. ಹೇಗಿದೆ ಆ ಡ್ರೋನ್, ಹೇಗೆ ಕೆಲಸ ಮಾಡುತ್ತದೆ? ಇಲ್ಲಿದೆ ಡೀಟೆಲ್ಸ್... ಇದನ್ನೂ ನೋಡಿ |ಧವಸ ಧಾನ್ಯ ವಿತರಿಸುತ್ತಾರೆಂದು ಶಾಸಕರಿಗೆ ಕಾದು ಕಾದು ಸುಸ್ತಾದ ಜನ... ಸಿಎಂ ಯಡಿಯೂರಪ್ಪ ಬೆಂಬಲಕ್ಕೆ ನಿಂತ ಕೆಪಿಸಿಸಿ ಅಧ್ಯಕ್ಷ ಡಿಕೆಶಿ... "