ಬೆನ್ನಲ್ಲೇ ಮೊಬೈಲ್ ಬಳಕೆದಾರರಿಗೂ ವ್ಯಾಲಿಡಿಟಿ ರಿಲೀಫ್? ಬೆಂಗಳೂರು (ಮಾ.30): ಲಾಕ್‌ಡೌನ್‌ನಿಂದಾಗಿ ಉಂಟಾಗುವ 'ಹಣಕಾಸು' ಹೊರೆಯನ್ನು ಕಡಿಮೆ ಮಾಡಲು, ಸಾಲದ ಕಂತು/ ಪಾವತಿಸುವವರ ನೆರವಿಗೆRBIಬಂದಿತ್ತು. ಈಗ ಪ್ರೀಪೆಯ್ಡ್‌ ಮೊಬೈಲ್ ಬಳಕೆದಾರರ ಸಹಾಯಕ್ಕೆ ಬಂದಿದೆ.ಇದನ್ನೂ ನೋಡಿ |ಹೋಂ ಕ್ವಾರಂಟೈನ್‌ಗಳ ಮೇಲೆ ನಿಗಾ ಇಡುವುದಕ್ಕೆ ; ಬೆಳ್ತಂಗಡಿಯಲ್ಲಿ ಮೊದಲ ಪ್ರಯೋಗ...ಟೆಲಿಕಾಂ ಸೇವೆಯೂ 'ಅತ್ಯವಶ್ಯ' ಸೇವೆಯೇ ಆಗಿದೆ, ಮೊಬೈಲ್ ಸೇವೆಗಳಿಗೆ ತೊಂದ್ರೆಯಾಗದಂತೆ ನೋಡ್ಕೊಳ್ಳಿ, ಅಗತ್ಯ ಬಿದ್ದರೆ ವ್ಯಾಲಿಡಿಟಿ ಅವಧಿಯನ್ನು ವಿಸ್ತರಿಸಿ ಎಂದು ಟೆಲಿಕಾಂ ಕಂಪನಿಗಳಿಗೆ ಟ್ರಾಯ್ ಖಡಕ್ ಸೂಚನೆ ನೀಡಿದೆ.ಡೆಡ್ಲಿ ಕೊರೋನಾಗೆ ಔಷಧಿ: ಅಂತಿಮ ಹಂತಕ್ಕೆ ತಲುಪಿದ ಭಾರತೀಯ ವಿಜ್ಞಾನಿಗಳು" ಬೆಂಗಳೂರು (ಮಾ.30): ಲಾಕ್‌ಡೌನ್‌ನಿಂದಾಗಿ ಉಂಟಾಗುವ 'ಹಣಕಾಸು' ಹೊರೆಯನ್ನು ಕಡಿಮೆ ಮಾಡಲು, ಸಾಲದ ಕಂತು/ ಪಾವತಿಸುವವರ ನೆರವಿಗೆRBIಬಂದಿತ್ತು. ಈಗ ಪ್ರೀಪೆಯ್ಡ್‌ ಮೊಬೈಲ್ ಬಳಕೆದಾರರ ಸಹಾಯಕ್ಕೆ ಬಂದಿದೆ. ಇದನ್ನೂ ನೋಡಿ |ಹೋಂ ಕ್ವಾರಂಟೈನ್‌ಗಳ ಮೇಲೆ ನಿಗಾ ಇಡುವುದಕ್ಕೆ ; ಬೆಳ್ತಂಗಡಿಯಲ್ಲಿ ಮೊದಲ ಪ್ರಯೋಗ...ಟೆಲಿಕಾಂ ಸೇವೆಯೂ 'ಅತ್ಯವಶ್ಯ' ಸೇವೆಯೇ ಆಗಿದೆ, ಮೊಬೈಲ್ ಸೇವೆಗಳಿಗೆ ತೊಂದ್ರೆಯಾಗದಂತೆ ನೋಡ್ಕೊಳ್ಳಿ, ಅಗತ್ಯ ಬಿದ್ದರೆ ವ್ಯಾಲಿಡಿಟಿ ಅವಧಿಯನ್ನು ವಿಸ್ತರಿಸಿ ಎಂದು ಟೆಲಿಕಾಂ ಕಂಪನಿಗಳಿಗೆ ಟ್ರಾಯ್ ಖಡಕ್ ಸೂಚನೆ ನೀಡಿದೆ. ಡೆಡ್ಲಿ ಕೊರೋನಾಗೆ ಔಷಧಿ: ಅಂತಿಮ ಹಂತಕ್ಕೆ ತಲುಪಿದ ಭಾರತೀಯ ವಿಜ್ಞಾನಿಗಳು "