ಡೆಡ್ಲಿ ಕೊರೋನಾಗೆ ಔಷಧಿ: ಅಂತಿಮ ಹಂತಕ್ಕೆ ತಲುಪಿದ ಭಾರತೀಯ ವಿಜ್ಞಾನಿಗಳು ಬೆಂಗಳೂರು (ಮಾ. 29): ಕಳೆದ ಐದು ತಿಂಗಳಿನಿಂದ ವಿಶ್ವವನ್ನು ಕಾಡುತ್ತಿರುವ ಕೊರೋನಾವೈರಸ್‌ಗೆ ಲಸಿಕೆ ಮತ್ತು ಔಷಧಿ ಕಂಡುಹಿಡಿಯಲು ಅಹರ್ನಿಶಿ ವೈದ್ಯರು ಮತ್ತು ವಿಜ್ಞಾನಿಗಳು ಹಗಲು ರಾತ್ರಿ ದುಡಿಯುತ್ತಿದ್ದಾರೆ. ಬೆಂಗಳೂರು ಸೇರಿದಂತೆ ಭಾರತದ ಇತರ ಭಾಗದಲ್ಲೂ ವಿಜ್ಞಾನಿಗಳು ಕೂಡಾ ಈ ಪ್ರಯತ್ನದಲ್ಲಿದ್ದಾರೆ. ಔಷಧಿ ಕಂಡುಹಿಡಿಯುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎನ್ನಲಾಗಿದೆ. ಇಲ್ಲಿದ ಮತ್ತಷ್ಟು ಮಾಹಿತಿ...ಇದನ್ನೂ ನೋಡಿ |12 ದಿನಗಳಿಂದ ಕಲಬುರ್ಗಿಯಲ್ಲಿ ಒಂದೇ ಒಂದು ಪಾಸಿಟಿವ್ ಪ್ರಕರಣಗಳಿಲ್ಲ!...ಇದನ್ನೂ ನೋಡಿ | ಬೆಂಗಳೂರಿನಲ್ಲಿ ಫೀವರ್ ಕ್ಲಿನಿಕ್ ಆರಂಭ; ಜ್ವರ, ಕಫ, ಸ್ಕ್ರೀನಿಂಗ್ ಟೆಸ್ಟ್‌ಗೆ ವ್ಯವಸ್ಥೆ..." ಬೆಂಗಳೂರು (ಮಾ. 29): ಕಳೆದ ಐದು ತಿಂಗಳಿನಿಂದ ವಿಶ್ವವನ್ನು ಕಾಡುತ್ತಿರುವ ಕೊರೋನಾವೈರಸ್‌ಗೆ ಲಸಿಕೆ ಮತ್ತು ಔಷಧಿ ಕಂಡುಹಿಡಿಯಲು ಅಹರ್ನಿಶಿ ವೈದ್ಯರು ಮತ್ತು ವಿಜ್ಞಾನಿಗಳು ಹಗಲು ರಾತ್ರಿ ದುಡಿಯುತ್ತಿದ್ದಾರೆ. ಬೆಂಗಳೂರು ಸೇರಿದಂತೆ ಭಾರತದ ಇತರ ಭಾಗದಲ್ಲೂ ವಿಜ್ಞಾನಿಗಳು ಕೂಡಾ ಈ ಪ್ರಯತ್ನದಲ್ಲಿದ್ದಾರೆ. ಔಷಧಿ ಕಂಡುಹಿಡಿಯುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎನ್ನಲಾಗಿದೆ. ಇಲ್ಲಿದ ಮತ್ತಷ್ಟು ಮಾಹಿತಿ... ಇದನ್ನೂ ನೋಡಿ |12 ದಿನಗಳಿಂದ ಕಲಬುರ್ಗಿಯಲ್ಲಿ ಒಂದೇ ಒಂದು ಪಾಸಿಟಿವ್ ಪ್ರಕರಣಗಳಿಲ್ಲ!...ಇದನ್ನೂ ನೋಡಿ | ಬೆಂಗಳೂರಿನಲ್ಲಿ ಫೀವರ್ ಕ್ಲಿನಿಕ್ ಆರಂಭ; ಜ್ವರ, ಕಫ, ಸ್ಕ್ರೀನಿಂಗ್ ಟೆಸ್ಟ್‌ಗೆ ವ್ಯವಸ್ಥೆ... "