ಸೋನಿ 5G ಸ್ಮಾರ್ಟ್‌ಫೋನ್; ಹೊಸ ಕ್ಯಾಮೆರಾ ತಂತ್ರಜ್ಞಾನ ಹೊಂದಿರುವ ವಿಶ್ವದ ಮೊದಲ ಫೋನ್ ಬೆಂಗಳೂರು (ಫೆ.27): ಮ್ಯೂಸಿಕ್ ಕ್ವಾಲಿಟಿಗೆ ಜನಪ್ರಿಯವಾಗಿರುವ ಮೊಬೈಲ್ ಕಂಪನಿ ಸೋನಿ, ಈಗ ತನ್ನ ಮೊದಲ 5G ಸ್ಮಾರ್ಟ್‌ಪೋನನ್ನು ಮಾಟರುಕಟ್ಟೆಗೆ ಬಿಟ್ಟಿದೆ.ಇದನ್ನೂ ನೋಡಿ :ಹೊಸ ಪ್ಲಾನ್ ಪ್ರಕಟಿಸಿದ ಜಿಯೋ; ಹಿಂದಿನ ಆಫರ್ ಬಿಟ್ಟವರ ಸ್ಥಿತಿ ಈಗ ಅಯ್ಯೋಈ ಹೊಸ ಫೋನಿನಲ್ಲಿ ಹೊಸ ಕ್ಯಾಮೆರಾ ತಂತ್ರಜ್ಞಾನವನ್ನು ಪರಿಚಯಿಸಿರುವುದಾಗಿ ಸೋನಿ ಹೇಳಿದೆ. ಬಿಡುಗಡೆಯಾಗಿರುವ ಹೊಸ ಪೋನ್ 20FPS (ಫ್ರೇಮ್ ಪರ್ ಸೆಕೆಂಡ್) ಸಾಮರ್ಥ್ಯ ಹೊಂದಿರುವ ಮೊದಲ ಫೋನ್ ಇದಾಗಿದೆ ಎಂದು ಕಂಪನಿಯು ಹೇಳಿದೆ.ಇದನ್ನೂ ನೋಡಿ :ಈ ಫೋನ್‌ನಲ್ಲಿ ಗೂಗಲ್ ಕೆಲಸ ಮಾಡುತ್ತಿಲ್ಲ; ಇಲ್ಲಿದೆ ಕಾರಣ!" ಬೆಂಗಳೂರು (ಫೆ.27): ಮ್ಯೂಸಿಕ್ ಕ್ವಾಲಿಟಿಗೆ ಜನಪ್ರಿಯವಾಗಿರುವ ಮೊಬೈಲ್ ಕಂಪನಿ ಸೋನಿ, ಈಗ ತನ್ನ ಮೊದಲ 5G ಸ್ಮಾರ್ಟ್‌ಪೋನನ್ನು ಮಾಟರುಕಟ್ಟೆಗೆ ಬಿಟ್ಟಿದೆ. ಇದನ್ನೂ ನೋಡಿ :ಹೊಸ ಪ್ಲಾನ್ ಪ್ರಕಟಿಸಿದ ಜಿಯೋ; ಹಿಂದಿನ ಆಫರ್ ಬಿಟ್ಟವರ ಸ್ಥಿತಿ ಈಗ ಅಯ್ಯೋಈ ಹೊಸ ಫೋನಿನಲ್ಲಿ ಹೊಸ ಕ್ಯಾಮೆರಾ ತಂತ್ರಜ್ಞಾನವನ್ನು ಪರಿಚಯಿಸಿರುವುದಾಗಿ ಸೋನಿ ಹೇಳಿದೆ. ಬಿಡುಗಡೆಯಾಗಿರುವ ಹೊಸ ಪೋನ್ 20FPS (ಫ್ರೇಮ್ ಪರ್ ಸೆಕೆಂಡ್) ಸಾಮರ್ಥ್ಯ ಹೊಂದಿರುವ ಮೊದಲ ಫೋನ್ ಇದಾಗಿದೆ ಎಂದು ಕಂಪನಿಯು ಹೇಳಿದೆ. ಇದನ್ನೂ ನೋಡಿ :ಈ ಫೋನ್‌ನಲ್ಲಿ ಗೂಗಲ್ ಕೆಲಸ ಮಾಡುತ್ತಿಲ್ಲ; ಇಲ್ಲಿದೆ ಕಾರಣ! "