ಅಧಿಕ ಸಾಮರ್ಥ್ಯ, ಕಡಿಮೆ ಬೆಲೆ: ಮತ್ತೊಂದು ದೊಡ್ಡ ಫೋನ್ ಮಾರುಕಟ್ಟೆಗೆ ಲಗ್ಗೆ! ಮೀಡಿಯಾಟೆಕ್‌ ಹೆಲಿಯೋ ಜಿ70 ತಂತ್ರಜ್ಞಾನ; ಗೇಮಿಂಗ್‌ಗೆ ತುಂಬುತ್ತೆ ಜೀವ6.52 ಇಂಚಿನ ದೊಡ್ಡ ಸ್ಕ್ರೀನ್‌ ; 5000 ಎಂಎಎಚ್‌ ಸಾಮರ್ಥ್ಯದ ಬ್ಯಾಟರಿಅಧಿಕ ಸಾಮರ್ಥ್ಯದ ಬಜೆಟ್‌ ಮೊಬೈಲನ್ನು ಬಿಡುಗಡೆ ಮಾಡಿದ ರಿಯಲ್‌ಮಿ ಅಧಿಕ ಸಾಮರ್ಥ್ಯದ ಬಜೆಟ್‌ ಮೊಬೈಲನ್ನು ಬಿಡುಗಡೆ ಮಾಡಿದ ರಿಯಲ್‌ಮಿ 6.52 ಇಂಚಿನ ದೊಡ್ಡ ಸ್ಕ್ರೀನ್‌ ; 5000 ಎಂಎಎಚ್‌ ಸಾಮರ್ಥ್ಯದ ಬ್ಯಾಟರಿ ಮೀಡಿಯಾಟೆಕ್‌ ಹೆಲಿಯೋ ಜಿ70 ತಂತ್ರಜ್ಞಾನ; ಗೇಮಿಂಗ್‌ಗೆ ತುಂಬುತ್ತೆ ಜೀವ 3GB ರಾರ‍ಯಮ್‌, 32 ಸ್ಟೋರೇಜ್‌ ಹಾಗೂ 4GB ರಾರ‍ಯಮ್‌ ಮತ್ತು 64GB ಸ್ಟೋರೇಜ್‌ ವೇರಿಯಂಟ್ 5 ಎಂಪಿಯ ಫ್ರಂಟ್‌ ಕ್ಯಾಮೆರಾ ಜೊತೆಗೆ 12 ಎಂಪಿ ಹಾಗೂ 2 ಎಂಪಿಯ ರಿಯರ್‌ ಕ್ಯಾಮೆರಾಗಳು ಬ್ಲೇಸಿಂಗ್‌ ರೆಡ್‌ ಹಾಗೂ ಫ್ರೋಜನ್ ಬ್ಲೂ ಬಣ್ಣಗಳಲ್ಲಿ ಲಭ್ಯ 3GB+32GB ವೇರಿಯಂಟ್ ಬೆಲೆ 6999 ರು. 4GB+64GB ವೇರಿಯಂಟ್ ಬೆಲೆ 7,999 ರು.