ಕ್ಷುದ್ರ ಭಯೋತ್ಪಾದಕ: ಭೂಮಿಗೆ ತಂದಿದೆ ಆತಂಕ! ಇದೇ ಫೆ.15ರಂದು ಬುರ್ಜ್ ಖಲೀಫಾಗಿಂತ ಬೃಹತ್ ಗಾತ್ರದ ಕ್ಷುದ್ರಗ್ರಹ 2020 PZ39ವೊಂದು ಭೂಮಿಗೆ ಅತ್ಯಂತ ಸಮೀಪದಲ್ಲಿ ಹಾದು ಹೋಗಲಿದೆ. ಬೆಂಗಳೂರು(ಫೆ.15):ಅವನು ಕ್ಷುದ್ರ ಭಯೋತ್ಪಾದಕ. ಅವನೇನಾದರೂ ಭೂಮಿಯಿಂದ ನಭೋ ಮಂಡಲಕ್ಕೆ ಬಂದರೆ ಇಡೀ ಮನುಕುಲದ ನಾಶ ಖಚಿತ. ಹೌದು, ಕ್ಷುದ್ರಗ್ರಹಗಳು ಭೂಮಿಗೆ ಅಪ್ಪಳಿಸುವ ಭೀತಿ ಮೊದಲಿನಿಂದಲೂ ಇದ್ದಿದ್ದೇ. ಈ ಹಿಂದೆ ಕ್ಷುದ್ರಗ್ರಹವೊಂದು ಭೂಮಿಗೆ ಅಪ್ಪಳಿಸಿದ್ದರಿಂದಲೇ ಡೈನಾಸೋರ್ ಸಂತತಿ ನಾಶವಾಗಿದ್ದು. ಈಗಲೂ ಕ್ಷುದ್ರಗ್ರಹಗಳು ಭೂಮಿಗೆ ಅಪ್ಪಳಿಸುವ ಭೀತಿ ಇದ್ದೇ ಇದೆ. ಅದರಂತೆ ಇದೇ ಫೆ.15ರಂದು ಬುರ್ಜ್ ಖಲೀಫಾಗಿಂತ ಬೃಹತ್ ಗಾತ್ರದ ಕ್ಷುದ್ರಗ್ರಹ 2020 PZ39ವೊಂದು ಭೂಮಿಗೆ ಅತ್ಯಂತ ಸಮೀಪದಲ್ಲಿ ಹಾದು ಹೋಗಲಿದೆ.ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಮಾಹಿತಿ ನೋಡಿ... ಬೆಂಗಳೂರು(ಫೆ.15):ಅವನು ಕ್ಷುದ್ರ ಭಯೋತ್ಪಾದಕ. ಅವನೇನಾದರೂ ಭೂಮಿಯಿಂದ ನಭೋ ಮಂಡಲಕ್ಕೆ ಬಂದರೆ ಇಡೀ ಮನುಕುಲದ ನಾಶ ಖಚಿತ. ಹೌದು, ಕ್ಷುದ್ರಗ್ರಹಗಳು ಭೂಮಿಗೆ ಅಪ್ಪಳಿಸುವ ಭೀತಿ ಮೊದಲಿನಿಂದಲೂ ಇದ್ದಿದ್ದೇ. ಈ ಹಿಂದೆ ಕ್ಷುದ್ರಗ್ರಹವೊಂದು ಭೂಮಿಗೆ ಅಪ್ಪಳಿಸಿದ್ದರಿಂದಲೇ ಡೈನಾಸೋರ್ ಸಂತತಿ ನಾಶವಾಗಿದ್ದು. ಈಗಲೂ ಕ್ಷುದ್ರಗ್ರಹಗಳು ಭೂಮಿಗೆ ಅಪ್ಪಳಿಸುವ ಭೀತಿ ಇದ್ದೇ ಇದೆ. ಅದರಂತೆ ಇದೇ ಫೆ.15ರಂದು ಬುರ್ಜ್ ಖಲೀಫಾಗಿಂತ ಬೃಹತ್ ಗಾತ್ರದ ಕ್ಷುದ್ರಗ್ರಹ 2020 PZ39ವೊಂದು ಭೂಮಿಗೆ ಅತ್ಯಂತ ಸಮೀಪದಲ್ಲಿ ಹಾದು ಹೋಗಲಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಮಾಹಿತಿ ನೋಡಿ...