ಗ್ರಹಣದಿಂದ ಚರ್ಮರೋಗ? ಮೌಢ್ಯತೆಗೆ ವಿಚಾರವಾದಿ ಸೆಡ್ಡು ಹೊಡೆದದ್ದು ಹೀಗೆ ಸೂರ್ಯಗ್ರಹಣದ ಬಗ್ಗೆ ಚಾಲ್ತಿಯಲ್ಲಿರುವ ಮೂಢನಂಬಿಕೆಗಳು ಒಂದಲ್ಲ ಎರಡಲ್ಲ. ಈ ವೇಳೆ ಹೊರ ಹೋದರೆ ಚರ್ಮರೋಗ ಬರುತ್ತೆ ಎಂಬುವುದು ಅವುಗಳಲ್ಲೊಂದು. ಖ್ಯಾತ ವಿಚಾರವಾದಿ, ಮಂಗಳೂರಿನ ಪ್ರೊ. ನರೇಂದ್ರ ನಾಯಕ್ ಅಂತಹ ಮೌಢ್ಯತೆಗೆ ಸೆಡ್ಡು ಹೊಡೆದಿದ್ದಾರೆ. ಮಂಗಳೂರು (ಡಿ.26):ಸೂರ್ಯಗ್ರಹಣದಬಗ್ಗೆ ಚಾಲ್ತಿಯಲ್ಲಿರುವ ಮೂಢನಂಬಿಕೆಗಳು ಒಂದಲ್ಲ ಎರಡಲ್ಲ. ಈ ವೇಳೆ ಹೊರ ಹೋದರೆ ಚರ್ಮರೋಗ ಬರುತ್ತೆ ಎಂಬುವುದು ಅವುಗಳಲ್ಲೊಂದು.ಖ್ಯಾತ ವಿಚಾರವಾದಿ, ಮಂಗಳೂರಿನ ಪ್ರೊ. ನರೇಂದ್ರ ನಾಯಕ್ ಅಂತಹ ಮೌಢ್ಯತೆಗೆ ಬಿಭಿನ್ನವಾಗಿ ಸೆಡ್ಡು ಹೊಡೆದಿದ್ದಾರೆ. ಬನ್ನಿ ಅವರೇನು ಮಾಡಿದ್ದಾರೆ ನೋಡೋಣ... ಮಂಗಳೂರು (ಡಿ.26):ಸೂರ್ಯಗ್ರಹಣದಬಗ್ಗೆ ಚಾಲ್ತಿಯಲ್ಲಿರುವ ಮೂಢನಂಬಿಕೆಗಳು ಒಂದಲ್ಲ ಎರಡಲ್ಲ. ಈ ವೇಳೆ ಹೊರ ಹೋದರೆ ಚರ್ಮರೋಗ ಬರುತ್ತೆ ಎಂಬುವುದು ಅವುಗಳಲ್ಲೊಂದು. ಖ್ಯಾತ ವಿಚಾರವಾದಿ, ಮಂಗಳೂರಿನ ಪ್ರೊ. ನರೇಂದ್ರ ನಾಯಕ್ ಅಂತಹ ಮೌಢ್ಯತೆಗೆ ಬಿಭಿನ್ನವಾಗಿ ಸೆಡ್ಡು ಹೊಡೆದಿದ್ದಾರೆ. ಬನ್ನಿ ಅವರೇನು ಮಾಡಿದ್ದಾರೆ ನೋಡೋಣ...