ಮತ್ತೆ 200 ರೂಪಾಯಿಗೆ ಸಿಗ್ತಿದೆ ಮೊಬೈಲ್! ಶೋರೂಂ ಮುಂದೆ ಜನಸಾಗರ ನೂತನ ಶಾಖೆ ಆರಂಭವಾಗಿರೋ ಹಿನ್ನೆಲೆಯಲ್ಲಿ 200 ರೂ.ಗೆ ಮೊಬೈಲ್ ಮಾರಾಟ ಮಾಡೋದಾಗಿ ಶೋರೂಂನವರು ಪ್ರಕಟಿಸಿದ್ದೇ ತಡ, ಶಾಪ್ ಮುಂದೆ ಬೆಳಗ್ಗೆಯಿಂದಲೇ ಜನ ಕ್ಯೂ ನಿಂತಿದ್ದಾರೆ. ದಾವಣಗೆರೆ (ಡಿ.14): ಮೊನ್ನೆ ಮೊನ್ನೆಚಿತ್ರದುರ್ಗದಲ್ಲಿ 200 ರೂ.ಗೆ ಮೊಬೈಲ್ ಮಾರಾಟವಾದಸುದ್ದಿ ಕೇಳಿದ್ದೀರಿ ತಾನೇ. ಈಗ ಅದೇ ರೀತಿ, ಮತ್ತೊಂದು ಕಡೆ 200 ರೂಪಾಯಿಗೆ ಮೊಬೈಲ್ ಮಾರಾಟವಾಗುತ್ತಿದೆ.ಇದನ್ನೂ ಓದಿ |ಜನವರಿ 1ರಿಂದ ಈ ಮೊಬೈಲ್‌ಗಳಿಗಿಲ್ಲ ವಾಟ್ಸಪ್ ಸೇವೆ!ಜನರಿಗೆ ಈ ವಿಷಯ ಗೊತ್ತಾಗಿದ್ದೇ ತಡ, ಶಾಪ್ ಮುಂದೆ ಬೆಳಗ್ಗೆಯಿಂದಲೇ ಕ್ಯೂ ನಿಂತ್ತಿದ್ದಾರೆ. ನೂತನ ಶಾಖೆ ಆರಂಭವಾಗಿರೋ ಹಿನ್ನೆಲೆಯಲ್ಲಿ ಕಡಿಮೆ ಬೆಲೆಗೆ ಮೊಬೈಲ್ ಮಾರಾಟ ಮಾಡೋದಾಗಿ ಶೋರೂಂನವರು ಪ್ರಕಟಿಸಿದ್ದರು.ಡಿಸೆಂಬರ್ 14ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: ದಾವಣಗೆರೆ (ಡಿ.14): ಮೊನ್ನೆ ಮೊನ್ನೆಚಿತ್ರದುರ್ಗದಲ್ಲಿ 200 ರೂ.ಗೆ ಮೊಬೈಲ್ ಮಾರಾಟವಾದಸುದ್ದಿ ಕೇಳಿದ್ದೀರಿ ತಾನೇ. ಈಗ ಅದೇ ರೀತಿ, ಮತ್ತೊಂದು ಕಡೆ 200 ರೂಪಾಯಿಗೆ ಮೊಬೈಲ್ ಮಾರಾಟವಾಗುತ್ತಿದೆ. ಇದನ್ನೂ ಓದಿ |ಜನವರಿ 1ರಿಂದ ಈ ಮೊಬೈಲ್‌ಗಳಿಗಿಲ್ಲ ವಾಟ್ಸಪ್ ಸೇವೆ! ಜನರಿಗೆ ಈ ವಿಷಯ ಗೊತ್ತಾಗಿದ್ದೇ ತಡ, ಶಾಪ್ ಮುಂದೆ ಬೆಳಗ್ಗೆಯಿಂದಲೇ ಕ್ಯೂ ನಿಂತ್ತಿದ್ದಾರೆ. ನೂತನ ಶಾಖೆ ಆರಂಭವಾಗಿರೋ ಹಿನ್ನೆಲೆಯಲ್ಲಿ ಕಡಿಮೆ ಬೆಲೆಗೆ ಮೊಬೈಲ್ ಮಾರಾಟ ಮಾಡೋದಾಗಿ ಶೋರೂಂನವರು ಪ್ರಕಟಿಸಿದ್ದರು. ಡಿಸೆಂಬರ್ 14ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: