ಚಂದ್ರನ ಗುರುತ್ವ ಬಲದ ವ್ಯಾಪ್ತಿಗೆ ಸೇರಿದ ಚಂದ್ರಯಾನ 2 ಭೂಮಿಯ ನೈಸರ್ಗಿಕ ಉಪಗ್ರಹ ಚಂದಿರನ ಒಡಲಲ್ಲಿರುವ ಹಲವು ರಹಸ್ಯಗಳನ್ನು ಭೇದಿಸಲು ಹೊರಟಿರುವ ಚಂದ್ರಯಾನ-2 ನೌಕೆ ಇಂದು ಬೆಳಗ್ಗೆ ಮಹತ್ವದ ಮೈಲುಗಲ್ಲೊಂದನ್ನು ದಾಟಿದೆ. ಬೆಂಗಳೂರು(ಆ.20):ಭೂಮಿಯ ನೈಸರ್ಗಿಕ ಉಪಗ್ರಹ ಚಂದಿರನ ಒಡಲಲ್ಲಿರುವ ಹಲವು ರಹಸ್ಯಗಳನ್ನು ಭೇದಿಸಲು ಹೊರಟಿರುವ ಚಂದ್ರಯಾನ-2 ನೌಕೆ ಇಂದು ಬೆಳಗ್ಗೆ ಮಹತ್ವದ ಮೈಲುಗಲ್ಲೊಂದನ್ನು ದಾಟಿದೆ. ಭೂಮಿಯ ಗುರುತ್ವ ಬಲ ತೊರೆದು ಚಂದ್ರನತ್ತ ಮುಖ ಮಾಡಿರುವ ನೌಕೆಯನ್ನು ಇಸ್ರೋ ವಿಜ್ಞಾನಿಗಳು ಚಂದ್ರನ ಕಕ್ಷೆಗೆ ಸೇರಿಸಿದ್ದಾರೆ. ಆ ಮೂಲಕ ಸವಾಲಿನ ಕೆಲಸವೊಂದನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ .. ಬೆಂಗಳೂರು(ಆ.20):ಭೂಮಿಯ ನೈಸರ್ಗಿಕ ಉಪಗ್ರಹ ಚಂದಿರನ ಒಡಲಲ್ಲಿರುವ ಹಲವು ರಹಸ್ಯಗಳನ್ನು ಭೇದಿಸಲು ಹೊರಟಿರುವ ಚಂದ್ರಯಾನ-2 ನೌಕೆ ಇಂದು ಬೆಳಗ್ಗೆ ಮಹತ್ವದ ಮೈಲುಗಲ್ಲೊಂದನ್ನು ದಾಟಿದೆ. ಭೂಮಿಯ ಗುರುತ್ವ ಬಲ ತೊರೆದು ಚಂದ್ರನತ್ತ ಮುಖ ಮಾಡಿರುವ ನೌಕೆಯನ್ನು ಇಸ್ರೋ ವಿಜ್ಞಾನಿಗಳು ಚಂದ್ರನ ಕಕ್ಷೆಗೆ ಸೇರಿಸಿದ್ದಾರೆ. ಆ ಮೂಲಕ ಸವಾಲಿನ ಕೆಲಸವೊಂದನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ ..