ಬೆಲೆ ಕೇಳ್ಬೇಡಿ! ಚಿನ್ನದ ಪ್ಯಾನೆಲ್‌ ಇರುವ K20 ಮಾರುಕಟ್ಟೆಗೆ! K20 ಬಿಡುಗಡೆಯಾಗಲು ಕೆಲವೇ ಗಂಟೆ ಬಾಕಿಯಿರುವಾಗ, K20 ಎಂಬ ವಿಶೇಷ ಎಡಿಷನ್ ಕೂಡಾ ಬಿಡುಗಡೆ ಮಾಡುವುದಾಗಿ ಶ್ಯೋಮಿಯು ಪ್ರಕಟಿಸಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಟೀಸರ್‌ಗಳನ್ನು ಬಿಡುಗಡೆ ಮಾಡಿದ್ದು, ಬ್ಯಾಕ್ ಪ್ಯಾನೆಲ್ ಮೇಲೆ ಚಿನ್ನ ಲೇಪವಿರುವ ಈ ಫೋನ್ ಬೆಲೆ ಬರೋಬ್ಬರಿ 4 ಲಕ್ಷದ 80 ಸಾವಿರ ರೂಪಾಯಿಯಾಗಿದೆ.! K20 ಬಿಡುಗಡೆಯಾಗಲು ಕೆಲವೇ ಗಂಟೆ ಬಾಕಿಯಿರುವಾಗ, K20 ಎಂಬ ವಿಶೇಷ ಎಡಿಷನ್ ಕೂಡಾ ಬಿಡುಗಡೆ ಮಾಡುವುದಾಗಿ ಶ್ಯೋಮಿಯು ಪ್ರಕಟಿಸಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಟೀಸರ್‌ಗಳನ್ನು ಬಿಡುಗಡೆ ಮಾಡಿದ್ದು, ಬ್ಯಾಕ್ ಪ್ಯಾನೆಲ್ ಮೇಲೆ ಚಿನ್ನ ಲೇಪವಿರುವ ಈ ಫೋನ್ ಬೆಲೆ ಬರೋಬ್ಬರಿ 4 ಲಕ್ಷದ 80 ಸಾವಿರ ರೂಪಾಯಿಯಾಗಿದೆ.! K20 ಬಿಡುಗಡೆಯಾಗಲು ಕೆಲವೇ ಗಂಟೆ ಬಾಕಿಯಿರುವಾಗ, K20 ಎಂಬ ವಿಶೇಷ ಎಡಿಷನ್ ಕೂಡಾ ಬಿಡುಗಡೆ ಮಾಡುವುದಾಗಿ ಶ್ಯೋಮಿಯು ಪ್ರಕಟಿಸಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಟೀಸರ್‌ಗಳನ್ನು ಬಿಡುಗಡೆ ಮಾಡಿದ್ದು, ಬ್ಯಾಕ್ ಪ್ಯಾನೆಲ್ ಮೇಲೆ ಚಿನ್ನ ಲೇಪವಿರುವ ಈ ಫೋನ್ ಬೆಲೆ ಬರೋಬ್ಬರಿ 4 ಲಕ್ಷದ 80 ಸಾವಿರ ರೂಪಾಯಿಯಾಗಿದೆ.!