ಮಾರಾಟ ದಿನಾಂಕ ಫಿಕ್ಸ್! ಖರೀದಿಗೆ ರೆಡಿನಾ? ಭಾರತದಲ್ಲೂ ಮಾರಾಟ ಶುರುವಾಗಲಿದೆ. 6.53 ಇಂಚು ಪರದೆ, ಫುಲ್ ಡಿಸ್ಪ್ಲೇ, 710 ಚಿಪ್ ಸೆಟ್, 8GB ಹೊಂದಿದೆ. ಪಾಪ್‌ಅಪ್ ಸೆಲ್ಫಿ ಕ್ಯಾಮೆರಾ ಹೊಂದಿರುವ Realmeಯ ಮೊದಲ ಫೋನ್ ಇದಾಗಿದೆ. ಗೂಗಲ್‌ನ ಹೊಸ ಸ್ಮಾರ್ಟ್ ಫೋನ್ 4 ನ 360 ಡಿಗ್ರಿ ವಿಡಿಯೋ ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ. ಕ್ಯಾಮೆರಾ ಮತ್ತು ಟ್ರಿಪಲ್ ಕ್ಯಾಮೆರಾ ಸೆಟಪ್ ಇರುವ ಈ ಫೋನ್ ಕೆಳಬದಿಯಲ್ಲಿ ಫ್ಲ್ಯಾಶ್ ಹೊಂದಿದೆ. ಮೂರು ಕ್ಯಾಮೆರಾಗಳ ಪೈಕಿ ಒಂದು 16 ಮೆಗಾ ಪಿಕ್ಸೆಲ್ ಸಾಮರ್ಥ್ಯದ್ದಾಗಿದೆ. 7 Proಗೆ ಹೊಸ ಅಪ್ಡೇಟ್‌ಗಳನ್ನು ಬಿಡುಗಡೆಮಾಡಲಾಗಿದೆ. ಹೊಸ ಅಪ್ಡೇಟ್‌ನಲ್ಲಿ ಕ್ಯಾಮೆರಾಗೆ ಸಂಬಂಧಿಸಿದ ಹಾಗೂ ಸಾಮಾನ್ಯ ಬಗ್‌ಗಳನ್ನು ನಿವಾರಿಸಲಾಗಿದೆ. ಆಟೋ ಫೋಕಸ್ ಸ್ಪೀಡ್, ಪನೋರಮಾ ಮೋಡ್ ಹಾಗೂ ಫೋಟೋ ಗುಣಮಟ್ಟವನ್ನು ಹೆಚ್ಚಿಸುವ ಪ್ರಯತ್ನ ಈ ಹೊಸ ಅಪ್ಡೇಟ್‌ನಲ್ಲಿ ಮಾಡಲಾಗಿದೆ.ಕ್ಯಾಮೆರಾಗಳಿಗೆ ಜನಪ್ರಿಯವಾಗಿರುವ ಸೋನಿ ಕಂಪನಿಯು RX0 ಬಿಡುಗಡೆ ಮಾಡೋದಾಗಿ ಪ್ರಕಟಿಸಿದೆ. ಜಗತ್ತಿನ ಅತೀ ಸಣ್ಣ ಹಾಗೂ ಹಗುರ ಕ್ಯಾಮೆರಾ ಇದಾಗಲಿದೆ.ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧಾರಿತ ಸೆಲ್ಫ್ ಡ್ರೈವ್ ಕಾರುಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ, ಮತ್ತು ಜಪಾನಿನ ಜೊತೆ ಚೀನಾದ ಸರ್ಚ್ ಇಂಜಿನ್ ದೈತ್ಯ ಬೈದು ಕೈಜೋಡಿಸಿದೆ. ಆಟೋಮೊಬೈಲ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಚೀನಾ, ಆಟೋಮೇಶನ್ ಗೆ ಹೆಚ್ಚೆಚ್ಚು ಗಮನ ನೀಡುತ್ತಿದೆಜುಲೈ 15 ರಿಂದ ಭಾರತದಲ್ಲೂ ಮಾರಾಟ ಶುರುವಾಗಲಿದೆ. 6.53 ಇಂಚು ಪರದೆ, ಫುಲ್ ಡಿಸ್ಪ್ಲೇ, 710 ಚಿಪ್ ಸೆಟ್, 8GB ಹೊಂದಿದೆ. ಪಾಪ್‌ಅಪ್ ಸೆಲ್ಫಿ ಕ್ಯಾಮೆರಾ ಹೊಂದಿರುವ Realmeಯ ಮೊದಲ ಫೋನ್ ಇದಾಗಿದೆ.