ಫಿಂಗರ್‌ಪ್ರಿಂಟ್ ಆನ್‌ಲಾಕ್ ಕಾಲ ಹೋಯ್ತು! ಹ್ಯಾಂಡ್ ಐಡಿ ಫೋನ್ ಮಾರುಕಟ್ಟೆಗೆ ಕಳೆದ ಫೆಬ್ರವರಿ ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಪ್ರದರ್ಶಿಸಲಾಗಿದ್ದ G8s ಸ್ಮಾರ್ಟ್‌ಫೋನನ್ನು ಈಗ ಕಂಪನಿಯು ಅಧಿಕೃತವಾಗಿ ಬಿಡುಗಡೆಮಾಡಿದೆ. ‘ಹ್ಯಾಂಡ್ ಐಡಿ’ G8s ನ ವಿಶೇಷ ಫೀಚರ್. ಪರದೆ ಮೇಲೆ ಹಸ್ತವನ್ನು ಆಡಿಸಿದರೆ ಸಾಕು, ಫೋನನ್ನು ಅನ್‌ಲಾಕ್ ಮಾಡಬಹುದು. ಕಳೆದ ಫೆಬ್ರವರಿ ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಪ್ರದರ್ಶಿಸಲಾಗಿದ್ದ G8s ಸ್ಮಾರ್ಟ್‌ಫೋನನ್ನು ಈಗ ಕಂಪನಿಯು ಅಧಿಕೃತವಾಗಿ ಬಿಡುಗಡೆಮಾಡಿದೆ. ‘ಹ್ಯಾಂಡ್ ಐಡಿ’ G8s ನ ವಿಶೇಷ ಫೀಚರ್. ಪರದೆ ಮೇಲೆ ಹಸ್ತವನ್ನು ಆಡಿಸಿದರೆ ಸಾಕು, ಫೋನನ್ನು ಅನ್‌ಲಾಕ್ ಮಾಡಬಹುದು. ಕಳೆದ ಫೆಬ್ರವರಿ ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಪ್ರದರ್ಶಿಸಲಾಗಿದ್ದ G8s ಸ್ಮಾರ್ಟ್‌ಫೋನನ್ನು ಈಗ ಕಂಪನಿಯು ಅಧಿಕೃತವಾಗಿ ಬಿಡುಗಡೆಮಾಡಿದೆ. ‘ಹ್ಯಾಂಡ್ ಐಡಿ’ G8s ನ ವಿಶೇಷ ಫೀಚರ್. ಪರದೆ ಮೇಲೆ ಹಸ್ತವನ್ನು ಆಡಿಸಿದರೆ ಸಾಕು, ಫೋನನ್ನು ಅನ್‌ಲಾಕ್ ಮಾಡಬಹುದು.