ಕೊನೆಗೂ ಮೊಬೈಲ್ ಮಾರುಕಟ್ಟೆಗೆ 20 ಲಗ್ಗೆ! ಬಹು ಚರ್ಚಿತ 20 ಸ್ಮಾರ್ಟ್‌ಫೋನ್ ಮಾರಾಟ ಇಂದಿನಿಂದ ಶುರುವಾಗಿದೆ. ಫ್ಲಿಪ್ ಕಾರ್ಟ್ ಹಾಗೂ ಆಫ್‌ಲೈನ್ ಸ್ಟೋರ್‌ಗಳಲ್ಲಿ ಈ ಹೊಸ ಫೋನನ್ನು ಖರೀದಿಸಬಹುದಾಗಿದೆ. 6GB , 128GB ಸ್ಟೋರೆಜ್, 6.26 ಇಂಚಿನ ಫುಲ್ + ಹೊಂದಿರುವ 20 ಒಂದೇ ವೇರಿಯಂಟ್‌ನಲ್ಲಿ ಲಭ್ಯವಿದೆ. ಬೆಂಗಳೂರು (ಜೂ.25) ಬಹು ಚರ್ಚಿತ 20 ಸ್ಮಾರ್ಟ್‌ಫೋನ್ ಮಾರಾಟ ಇಂದಿನಿಂದ ಶುರುವಾಗಿದೆ. ಫ್ಲಿಪ್ ಕಾರ್ಟ್ ಹಾಗೂ ಆಫ್‌ಲೈನ್ ಸ್ಟೋರ್‌ಗಳಲ್ಲಿ ಈ ಹೊಸ ಫೋನನ್ನು ಖರೀದಿಸಬಹುದಾಗಿದೆ.6GB , 128GB ಸ್ಟೋರೆಜ್, 6.26 ಇಂಚಿನ ಫುಲ್ + ಹೊಂದಿರುವ 20 ಒಂದೇ ವೇರಿಯಂಟ್‌ನಲ್ಲಿ ಲಭ್ಯವಿದೆ.ಭಾರತದಲ್ಲಿ ಇದರ ಬೆಲೆ 32,999 ರೂಪಾಯಿಯಾಗಿದೆ. ಬೆಂಗಳೂರು (ಜೂ.25) ಬಹು ಚರ್ಚಿತ 20 ಸ್ಮಾರ್ಟ್‌ಫೋನ್ ಮಾರಾಟ ಇಂದಿನಿಂದ ಶುರುವಾಗಿದೆ. ಫ್ಲಿಪ್ ಕಾರ್ಟ್ ಹಾಗೂ ಆಫ್‌ಲೈನ್ ಸ್ಟೋರ್‌ಗಳಲ್ಲಿ ಈ ಹೊಸ ಫೋನನ್ನು ಖರೀದಿಸಬಹುದಾಗಿದೆ. 6GB , 128GB ಸ್ಟೋರೆಜ್, 6.26 ಇಂಚಿನ ಫುಲ್ + ಹೊಂದಿರುವ 20 ಒಂದೇ ವೇರಿಯಂಟ್‌ನಲ್ಲಿ ಲಭ್ಯವಿದೆ. ಭಾರತದಲ್ಲಿ ಇದರ ಬೆಲೆ 32,999 ರೂಪಾಯಿಯಾಗಿದೆ.