'ಅಮೆಜಾನ್‌ ಇಕೋ ಶೋ 5' ಲಾಂಚ್‌: ಕಡಿಮೆ ಬೆಲೆಯಲ್ಲಿ ಭರ್ಜರಿ ಫೀಚರ್ಸ್ ಅಮೆಜಾನ್‌ ಸಂಸ್ಥೆಯು ಹೊಸದಾಗಿ 'ಇಕೋ ಶೋ 5' ಎಡಿಷನ್‌ ಅನ್ನು ಘೋಷಿಸಿದ್ದು, ಈ ಡಿವೈಸ್‌ ಮಾಹಿತಿಗಳ ವಿಡಿಯೊಗಳನ್ನು ನಿಂದ ಒದಗಿಸುವ ಆಯ್ಕೆಯನ್ನು ಒಳಗೊಂಡಿದೆ. ಅಮೆಜಾನ್‌ ಸಂಸ್ಥೆಯು ಹೊಸದಾಗಿ 'ಇಕೋ ಶೋ 5' ಎಡಿಷನ್‌ ಅನ್ನು ಘೋಷಿಸಿದ್ದು, ಈ ಡಿವೈಸ್‌ ಮಾಹಿತಿಗಳ ವಿಡಿಯೊಗಳನ್ನು ನಿಂದ ಒದಗಿಸುವ ಆಯ್ಕೆಯನ್ನು ಒಳಗೊಂಡಿದೆ. ಸ್ಮಾರ್ಟ್‌ಹೋಮ್‌ ಕಂಟ್ರೋಲ್‌ ಆಯ್ಕೆಗಳು ಸೇರಿದಂತೆ ಹೊಸ ಪ್ರೈವೆಸಿ ಸೆಟ್ಟಿಂಗ್‌ ಆಯ್ಕೆಗಳನ್ನು ಸಹ ಹೊಂದಿದೆ. ಹಾಗಾದರೇ ಅಮೆಜಾನ್ ಇಕೋ ಶೋ 5 ಸಾಧನವು ಇತರೆ ಏನೆಲ್ಲಾ ಫೀಚರ್ಸ್‌ಗಳನ್ನು ಮತ್ತು ಸೌಲಭ್ಯಗಳನ್ನ ಹೊಂದಿದೆ ಎಂಬುದನ್ನು ವಿಡಿಯೋನಲ್ಲಿ ನೋಡಿ. ಅಮೆಜಾನ್‌ ಸಂಸ್ಥೆಯು ಹೊಸದಾಗಿ 'ಇಕೋ ಶೋ 5' ಎಡಿಷನ್‌ ಅನ್ನು ಘೋಷಿಸಿದ್ದು, ಈ ಡಿವೈಸ್‌ ಮಾಹಿತಿಗಳ ವಿಡಿಯೊಗಳನ್ನು ನಿಂದ ಒದಗಿಸುವ ಆಯ್ಕೆಯನ್ನು ಒಳಗೊಂಡಿದೆ. ಸ್ಮಾರ್ಟ್‌ಹೋಮ್‌ ಕಂಟ್ರೋಲ್‌ ಆಯ್ಕೆಗಳು ಸೇರಿದಂತೆ ಹೊಸ ಪ್ರೈವೆಸಿ ಸೆಟ್ಟಿಂಗ್‌ ಆಯ್ಕೆಗಳನ್ನು ಸಹ ಹೊಂದಿದೆ. ಹಾಗಾದರೇ ಅಮೆಜಾನ್ ಇಕೋ ಶೋ 5 ಸಾಧನವು ಇತರೆ ಏನೆಲ್ಲಾ ಫೀಚರ್ಸ್‌ಗಳನ್ನು ಮತ್ತು ಸೌಲಭ್ಯಗಳನ್ನ ಹೊಂದಿದೆ ಎಂಬುದನ್ನು ವಿಡಿಯೋನಲ್ಲಿ ನೋಡಿ.