7 ಜೊತೆ ‘ಪಾಕೆಟ್ ಫ್ರೆಂಡ್ಲಿ’ 7ಗೂ ಮೊಬೈಲ್ ಪ್ರಿಯರು ಫಿದಾ! Oneplusನ ಬಹುನಿರೀಕ್ಷಿತ ಎರಡು ಸ್ಮಾರ್ಟ್ ಫೋನ್‌ಗಳು ಮಾರುಕಟ್ಟೆಗೆ ಬಿಡುಗಡೆಯಾಗಿವೆ. 7 ಮತ್ತು 7 ಮೊಬೈಲ್ ಪ್ರಿಯರ ಮನಸೂರೆಗೊಂಡಿವೆ. 7 ಹೇಗಿದೆ? ಬೆಲೆ ಎಷ್ಟು? ಇಲ್ಲಿದೆ ವಿವರ.... ಕಳೆದ ಮಂಗಳವಾರ ಬೆಂಗಳೂರಿನಲ್ಲಿ ಬಿಡುಗಡೆಯಾದOneplus 7 ಫೋನ್ ಹೇಗಿದೆ ಎಂಬುವುದನ್ನು ನೀವು ಓದಿದ್ದೀರಿ. ಅದರ ಜೊತೆಯಲ್ಲೇ 7 ಕೂಡಾ ಬಿಡುಗಡೆಯಾಗಿದೆ. ಬಹಳಷ್ಟು ವಿಚಾರದಲ್ಲಿ 7 ಸ್ಮಾರ್ಟ್‌ಫೋನ್ 7 Proನ ತದ್ರೂಪಿಯೆಂದೇ ಹೇಳಬಹುದು. ಆದರೆ 7 ನಲ್ಲಿರುವ ಪಾಪ್ ಅಪ್ ಕ್ಯಾಮೆರಾ, ಮತ್ತು ಹಿಂಬದಿಯಲ್ಲಿ 3 ಕ್ಯಾಮೆರಾ ಬದಲಿಗೆ 2 ಕ್ಯಾಮೆರಾಗಳಿವೆ. ಅದೇ ® ™ 855 ಪ್ಲಾಟ್ ಫಾರ್ಮ್, ಯುಎಫ್‌ಎಸ್ 3.0, ಡಾಲ್ಬಿ ಅಟ್ಮೋಸ್ ಸ್ಟೀರಿಯೋ ಸ್ಪೀಕರ್‌ಗಳು, ಬೂಸ್ಟ್, ಹೊಸ ಸ್ಕ್ರೀನ್ ಅನ್‌ಲಾಕ್ ತಂತ್ರಜ್ಞಾನ, ಅಲ್ಟ್ರಾಶಾಟ್ ಇಂಜಿನ್ ಮತ್ತು ಇನ್ನೂ ಹಲವಾರು ವೈಶಿಷ್ಟ್ಯತೆಗಳನ್ನು ಹೊಂದುವ ಮೂಲಕ 7 ಅಷ್ಟೇ ಡಿಫರೆಂಟ್ ಆಗಿದೆ. ಇದನ್ನೂ ಓದಿ |ಜಿಯೋ - ಒನ್‌ಪ್ಲಸ್‌ನಿಂದ ಬಂಪರ್ ಆಫರ್-ಗ್ರಾಹರಿಗೆ 9000 ರೂ ಉಳಿತಾಯ! ಶಾರ್ಪರ್ ಮತ್ತು ಸ್ಪಷ್ಟ ಚಿತ್ರಗಳು 7 ಶಕ್ತಿಶಾಲಿ ಡ್ಯುಯೆಲ್-ಲೆನ್ಸ್ ಸೆಟ್‌ಅಪ್ ಅನ್ನು ಒಳಗೊಂಡಿದ್ದು, ಅತ್ಯುತ್ತಮ ಫೋಟೋಗಳನ್ನು ತೆಗೆಯಲು ನೆರವಾಗಲಿದೆ. 7 ವೈಶಿಷ್ಟ್ಯತೆಗಳಾದ ಸೋನಿಯ ಐಎಂಎಕ್ಸ್586, 48 ಮೆಗಾಪಿಕ್ಸೆಲ್, 1/2 ಇಂಚಿನ ಸೂಪರ್-ಗಾತ್ರದ ಸೆನ್ಸಾರ್ ಅನ್ನು ಒಳಗೊಂಡಿದೆ. ಎರಡನೇ ಕ್ಯಾಮೆರಾ 5 ಮೆಗಾಪಿಕ್ಸಲ್ ಹೊಂದಿದ್ದು, ಒಟ್ಟಾರೆ ಕ್ಯಾಮೆರಾಗಳು ಹೊಸ ಅಲ್ಟ್ರಾಶಾಟ್ ಇಂಜಿನ್ ಅನ್ನು ಹೊಂದಿವೆ. 1080 2340 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಇರುವ 6.41 ಇಂಚಿನ (16.28 ) ಪರದೆ, v9.0 () ಆಪರೇಟಿಂಗ್ ಸಿಸ್ಟಮ್, 6GB ಮತ್ತು ಓಕ್ಟಾ ಕೋರ್ ಪ್ರೊಸೆಸರ್, 3700mAh ಬ್ಯಾಟರಿ ಈ ಫೋನ್ ನ ಇನ್ನಿತರ ವಿಶೇಷತೆಗಳು. ( ) 7 8+ 256 52,999 7 6+128 , 8 + 256 32,999, 37,999 7 8+256 37,999 ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.