ಬಾಹ್ಯಾಕಾಶದಲ್ಲಿ ಮತ್ತೆ ಪ್ರತಿಧ್ವನಿಸಿದ ಭಾರತ: ಉಡಾವಣೆ ಯಶಸ್ವಿ! ಕೇವಲ 6 ದಿನದಲ್ಲಿ ಬಾಹ್ಯಾಕಾಶದಲ್ಲಿ ಮತ್ತೆ ಪ್ರತಿಧ್ವನಿಸಿದ ಭಾರತ| ಇಸ್ರೋ ಉಪಗ್ರಹ ಯಶಸ್ವಿ ಉಡಾವಣೆ| ಶತ್ರು ರಾಷ್ಟ್ರಗಳ ರೆಡಾರ್ ಪತ್ತೆ ಹಚ್ಚುವ ಸಾಮರ್ಥ್ಯವುಳ್ಳ | ಒಟ್ಟು 28 ಉಪಗ್ರಹಗಳನ್ನು ಹೊತ್ತು ನಭಕ್ಕೆ ಚಿಮ್ಮಿದ -45 ರಾಕೆಟ್| ಮಿಶನ್ ಶಕ್ತಿ ಯಶಸ್ವಿ ಪ್ರಯೋಗದ ಬೆನ್ನಲ್ಲೇ ಬಾಹ್ಯಾಕಾಶದಿಂದ ಮತ್ತೊಂದು ಸಾಧನೆ| ನವದೆಹಲಿ(ಏ.01):ಮಿಶನ್ ಶಕ್ತಿಯಶಸ್ವಿ ಪ್ರಯೋಗದ ಬೆನ್ನಲ್ಲೇ, ಇಸ್ರೋ ಮತ್ತೊಂದು ಮಹತ್ವದ ಮೈಲುಗಲ್ಲು ಸಾಧಿಸಿದೆ. ಶತ್ರು ರಾಷ್ಟ್ರದ ರೆಡಾರ್ ಪತ್ತೆ ಹಚ್ಚಬಲ್ಲ ಸಾಮರ್ಥ್ಯ ಇರುವ ಉಪಗ್ರಹವನ್ನು ಕಕ್ಷೆಗೆ ಸೇರಿಸುವಲ್ಲಿ ಇಸ್ರೋ ಯಶಸ್ವಿಯಾಗಿದೆ. # : '#PSLVC45lifts , & 28 .://./ia5WKcp9lR ಸಂಪೂರ್ಣ ಎಲೆಕ್ಟ್ರಾನಿಕ್ ಇಂಟೆಲಿಜೆನ್ಸ್ ತಂತ್ರಜ್ಞಾನ ಹೊಂದಿರುವ ಉಪಗ್ರಹ, ಶತ್ರು ರಾಷ್ಟ್ರಗಳ ರೆಡಾರ್ ಪತ್ತೆ ಹಚ್ಚುವ ಸಾಮರ್ಥ್ಯ ಹೊಂದಿದೆ ಎಂದು ಇಸ್ರೋ ತಿಳಿಸಿದೆ. : '#PSLVC45lifts , & 28 .#../AHlxb5YXnE ಸೇರಿದಂತೆ ಒಟ್ಟು 28 ನ್ಯಾನೋ ಉಪಗ್ರಹಗಳನ್ನು ಹೊತ್ತು ನಭಕ್ಕೆ ಚಿಮ್ಮಿದ ಇಸ್ರೋದ -45 ರಾಕೆಟ್, EMISATಉಪಗ್ರಹವನ್ನು ಸುರಕ್ಷಿತವಾಗಿ ಕಕ್ಷೆಗೆ ಸೇರಿಸಿದೆ. #: '#PSLVC45lifts , & 28 .#../iQIcl7hBIH ಈ ಕುರಿತು ಮಾತನಾಡಿರುವ ಈ ಕುರಿತು ಮಾತನಾಡಿರುವDRDOಮುಖ್ಯುಸ್ಥ ಡಾ. ಜಿ. ಸತೀಶ್ ರೆಡ್ಡಿ, ಕ್ಷಿಪಣಿ ಪ್ರಯೋಗದ 6 ದಿನಗಳೊಳಗಾಗಿ ಇಸ್ರೋ ಉಪಗ್ರಹವನ್ನು ಕಕ್ಷೆಗೆ ಸೇರಿಸಿರುವುದು ಭಾರತದ ಬಾಹ್ಯಾಕಾಶ ಶಕ್ತಿಯ ಪ್ರದರ್ಶನ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. :#PSLVC45is 485km . .../wr5rxJwUVM ಒಟ್ಟು 436 ಕೆಜಿ ತೂಕವುಳ್ಳ ಕೆಳ ಭೂಕಕ್ಷೆ ವಲಯದಲ್ಲಿ ಶತ್ರು ರಾಷ್ಟ್ರಗಳ ರೆಡಾರ್ ಕುರಿತು ಮಾಹಿತಿ ಸಂಗ್ರಹಿಸಲಿದೆ. : ' ' - '#PSLVC45carrying & 28 .#../9nTUYYslN8 ಇನ್ನು ಇದೇ ಮೊದಲ ಬಾರಿಗೆ ಉಪಗ್ರಹಉಡಾವಣೆಯನ್ನು ವೀಕ್ಷಿಸಲು ಸಾರ್ವಜನಿಕರಿಗೂ ಅವಕಾಶ ನೀಡಿದ್ದು, ವಿಶೇಷವಾಗಿತ್ತು.