’ಒನ್ ನೇಶನ್ ಒನ್ ಕಾರ್ಡ್‌’ಗೆ ಚಾಲನೆ; ಪಡೆಯೋದು ಹೇಗೆ? ಬಳಸೋದು ಹೇಗೆ? ಪ್ರಧಾನಿ ನರೇಂದ್ರ ಮೋದಿ ಒನ್ ನೇಶನ್ ಒನ್ ಕಾರ್ಡ್‌ಗೆ ಚಾಲನೆ ನೀಡಿದ್ದಾರೆ. ಹಾಗಾದ್ರೆ ಈ ಕಾರ್ಡ್ ಪಡೆಯೋದು ಹೇಗೆ? ಇದರ ಬಳಕೆ ಹೇಗೆ ಹಾಗೂ ಲಾಭವೇನು?ಮ ಈ ಕುರಿತಾದ ಸಂಪೂರ್ಣ ವಿವರ ಇಲ್ಲಿದೆ ಪ್ರಧಾನಿ ನರೇಂದ್ರ ಮೋದಿ ಒನ್ ನೇಶನ್ ಒನ್ ಕಾರ್ಡ್‌ಗೆ ಚಾಲನೆ ನೀಡಿದ್ದಾರೆ. ಹಾಗಾದ್ರೆ ಈ ಕಾರ್ಡ್ ಪಡೆಯೋದು ಹೇಗೆ? ಇದರ ಬಳಕೆ ಹೇಗೆ ಹಾಗೂ ಲಾಭವೇನು?ಮ ಈ ಕುರಿತಾದ ಸಂಪೂರ್ಣ ವಿವರ ಇಲ್ಲಿದೆ ಅಹಮದಾಬಾದ್‌ನಲ್ಲಿಂದು ಪ್ರಧಾನಿ ಮೋದಿ ಒನ್ ನೇಶನ್ ಒನ್ ಕಾರ್ಡ್‌ಗೆ ಚಾಲನೆ ನೀಡಿದ್ದಾರೆ ಸಾರ್ವಜನಿಕ ಸಾರಿಗೆ ಬಳಸುವ ಪ್ರಯಾಣಿಕರಿಗೆ ಪಾವತಿ ವ್ಯವಸ್ಥೆ/ ವ್ಯವಹಾರ ಈ ಕಾರ್ಡ್ ಮೂಲಕ ಸುಲಭವಾಗಲಿದೆ ()ಗೆ ಪೂರಕವಾಗಿರುವ ಈ ವ್ಯವಸ್ಥೆ ಮೂಲಕ ಕಾರ್ಯನಿರ್ವಹಿಸಲಿದೆ ಬ್ಯಾಂಕ್‌ಗಳು ನೀಡುವ ಡೆಬಿಟ್/ ಕ್ರೆಡಿಟ್ ಕಾರ್ಡ್‌ನಂತೆಯೇ ಈ ಒನ್ ನೇಶನ್ ಒನ್ ಕಾರ್ಡ್ ಇದೆ ಕಾರ್ಡನ್ನು ಡೆಬಿಟ್, ಕ್ರೆಡಿಟ್ ಅಥವಾ ಪ್ರೀಪೇಯ್ಡ್ ಕಾರ್ಡ್ ತರಹ ಇಶ್ಯೂ ಮಾಡಲಾಗುತ್ತದೆ ಒನ್ ನೇಶನ್ ಒನ್ ಕಾರ್ಡ್ ನಾವು ಬಳಸುವ ಮೆಟ್ರೋ ರೈಲು ಸ್ಮಾರ್ಟ್ ಕಾರ್ಡ್‌ನಂತೆಯೇ ‘ಕಾಂಟಾಕ್ಟ್‌ಲೆಸ್ ’ ಕಾರ್ಡ್ ಆಗಿದೆ ಇದನ್ನು ಪಡೆಯಬೇಕಾದರೆ ನೀವು ನಿಮ್ಮ ಬ್ಯಾಂಕನ್ನು ಸಂಪರ್ಕಿಸಬೇಕು () ಸಂಯೋಜಿತವಾಗಿರುವ ಒನ್ ನೇಶನ್ ಒನ್ ಕಾರ್ಡ್, , ಸೇರಿದಂತೆ ಸುಮಾರು 25 ಬ್ಯಾಂಕ್‌ಗಳಲ್ಲಿ ಲಭ್ಯವಾಗಲಿದೆ. ಬ್ಯಾಂಕ್‌ಗಳು ಕೂಡಾ ಒನ್ ನೇಶನ್ ಒನ್ ಕಾರ್ಡನ್ನು ಇಶ್ಯೂ ಮಾಡುತ್ತವೆ. ಸಾರ್ವಜನಿಕ ಸಾರಿಗೆ, ಮೆಟ್ರೋ, ಶಾಪಿಂಗ್ ಮತ್ತಿತರ ಕಡೆ ಈ ಒನ್ ನೇಶನ್ ಒನ್ ಕಾರ್ಡನ್ನು ಬಳಸಬಹುದಾಗಿದೆ ಪಾರ್ಕಿಂಗ್ ಶುಲ್ಕ, ಟೋಲ್ ಶುಲ್ಕಗಳನ್ನು ಪಾವತಿಸಲು ಈ ಕಾರ್ಡನ್ನು ಬಳಸಬಹುದಾಗಿದೆ ಸ್ವಯಂಚಾಲಿತ ಶುಲ್ಕ ಸಂಗ್ರಹಕ್ಕಾಗಿ ಸ್ವದೇಶಿಯವಾಗಿ ಅಭಿವೃದ್ಧಿಪಡಿಸಲಾದ ಸ್ವಾಗತ್, ಸ್ವೀಕಾರ್ ವ್ಯವಸ್ಥೆಯು ಇದಕ್ಕೆ ಪೂರಕವಾಗಿದೆ ವಿದೇಶದ ಪ್ರವಾಸದ ವೇಳೆ ಈ ಕಾರ್ಡ್ ಬಳಕೆದಾರರಿಗೆ ಆಕರ್ಷಕ ಸ್ಕೀಮ್‌ಗಳು ಕೂಡಾ ಲಭ್ಯವಿದೆ ಡಿಸ್ಕವರ್, ಡೈನರ್ಸ್ ಕ್ಲಬ್‌ನಂತಹ ಕೆಲವು ಅಂತರಾಷ್ಟ್ರೀಯ ವಾಣಿಜ್ಯ ಸಂಸ್ಥೆ/ ATMಗಳಲ್ಲೂ ಈ ಕಾರ್ಡನ್ನು ಬಳಸಬಹುದಾಗಿದೆ.