ಅಗ್ಗದ 7 ಫೋನ್ ಬಿಡುಗಡೆ; ಇಲ್ಲಿದೆ ವಿಶೇಷತೆ & ಬೆಲೆ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಫೋನ್‌ಗಳದ್ದೇ ಸದ್ದು; ಹೊಸ ಫೀಚರ್, ಅತ್ಯಾಧುನಿಕ ಕ್ಯಾಮೆರಾಗಳಿಗೆ ಮನೆಮಾತಾಗಿರುವ ಫೋನ್‌ಗಳು; ಮೊಬೈಲ್ ಭಂಡಾರಕ್ಕೆ ಇನ್ನೆರಡು ಸೇರ್ಪಡೆ ಕೈಗೆಟಕುವ ಮೊಬೈಲ್ ಫೋನ್‌ಗಳಿಗೆ ಮನೆಮಾತಾಗಿರುವ Xiaomiಯು ಗುರುವಾರ ಭಾರತದಲ್ಲಿ 2 ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಅವುಗಳ ಪೈಕಿ 7 ಬಗ್ಗೆ ನೀವು ಇಲ್ಲಿ ಓದಿರಬಹುದು. ಇಂದು ಬಿಡುಗಡೆಯಾಗಿರುವ ಇನ್ನೊಂದು ಫೋನ್ 7. ಹೇಗಿದೆ ಈ ಹೊಸ ಫೋನ್? ಏನೆಲ್ಲಾ ವಿಶೇಷತೆ ಇವೆ? ಇಲ್ಲಿದೆ ಡೀಟೆಲ್ಸ್... 3GB + 32GB ಆವೃತ್ತಿಯ 7 ಫೋನ್ ಬೆಲೆ ₹9999. ಅದೇ 4GB + 64GB ಆವೃತ್ತಿಗೆ ಬೆಲೆ ₹11999. ಈ ಫೋನ್ ಒನಿಕ್ಸ್ ಬ್ಲ್ಯಾಕ್, ರೂಬಿ ರೆಡ್ ಮತ್ತು ಸಫೈರ್ ಬ್ಲೂ ಬಣ್ಣಗಳಲ್ಲಿ ಲಭ್ಯವಿದೆ. ಏನಿದರ ವಿಶೇಷತೆಗಳು:: 6.30 ಇಂಚು: 1080X2340 ಪಿಕ್ಸೆಲ್ಸ್: 2GHz : 3GBಮುಂಬದಿ ಕ್ಯಾಮೆರಾ: 13 MPಹಿಂಬದಿ ಕ್ಯಾಮೆರಾ: 12 +2 : Pieಬ್ಯಾಟರಿ ಸಾಮರ್ಥ್ಯ: 4000 : 32 ಈ ಫೋನ್ ಮಾರುಕಟ್ಟೆಯಲ್ಲಿ ಮಾ. 06 ರಿಂದ ಖರೀದಿಗೆ ಲಭ್ಯವಾಗಲಿದೆ.