Samsungನಿಂದ 3 ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ; ಏನು ವಿಶೇಷ? ಬೆಲೆ ಎಷ್ಟು? Samsungನ ಬಹುನಿರೀಕ್ಷಿತ A50, A30, ಮತ್ತು A10 ಮೊಬೈಲ್ ಫೋನ್‌ಗಳು ಭಾರತೀಯ ಮಾರುಕಟ್ಟೆಗೆ ಪದಾರ್ಪಣೆ ಮಾಡಿವೆ. ಸ್ಯಾಮ್ಸಂಗ್ ಕಂಪನಿಯು ಎಂಬ ಹೊಸ ಶ್ರೇಣಿಯನ್ನು ಪರಿಚಯಿಸಿದ್ದು, ಸೂಪರ್ ಪರದೆಯನ್ನು ಇದು ಹೊಂದಿದೆ. ಬಹು-ಕ್ಯಾಮೆರಾಗಳು ಮತ್ತು 4000mAh ಬ್ಯಾಟರಿ ಈ ಫೋನ್‌ಗಳ ವಿಶೇಷ. ಬೆಲೆಗಳು: A50:ಭಾರತದಲ್ಲಿ, 4GB / 64GB ಸ್ಟೋರೆಜ್ ಇರುವ A50 ಬೆಲೆ ₹19990 ಆಗಿದ್ದರೆ, 6GB / 64GB ಸ್ಟೋರೆಜ್ ಇರುವ ಆವೃತ್ತಿಯ ಬೆಲೆ ₹22990 ಆಗಿದೆ. ನೀಲಿ, ಬಿಳಿ, ಮತ್ತು ಕಪ್ಪು ಬಣ್ಣಗಳಲ್ಲಿ ಈ ಫೋನ್ ಲಭ್ಯವಿದೆ. A30: ಸ್ಯಾಮ್ಸಂಗ್ ಬಿಡುಗಡೆ ಮಾಡಿರುವ ಇನ್ನೊಂದು ಫೋನ್ A30. ಮಾರುಕಟ್ಟೆಯಲ್ಲಿ ಇದರ ಬೆಲೆ ₹16990 ಆಗಿದೆ. A10: ಮಾರುಕಟ್ಟೆಗೆ ಬಿಡುಗಡೆಯಾಗಿರುವ ಇನ್ನೊಂದು ಫೋನ್ A10 ಬೆಲೆ ಬರೋಬ್ಬರಿ ₹8490 ಮಾತ್ರ! ಈ ಎರಡೂ ಫೋನ್ ಗಳು ಕೆಂಪು, ನೀಲಿ ಮತ್ತು ಕಪ್ಪು ಬಣ್ಣಗಳಲ್ಲಿ ಲಭ್ಯವಿದೆ. ಮಾರಾಟ ಯಾವಾಗ? A50 ಮತ್ತು A30 ಫೋನ್ ಗಳ ಮಾರಾಟ ಮಾ.02 ರಿಂದ ಆರಂಭವಾದರೆ, A10 ಪೋನ್ ಮಾ.20 ರಿಂದ ಖರೀದಿಗೆ ಲಭ್ಯವಾಗಲಿದೆ. ಇದನ್ನೂ ಓದಿ:ಸ್ಯಾಮ್‌ಸಂಗ್ ಮತ್ತು ಜಿಯೋನಿಂದ ಗ್ರಾಹಕರಿಗೆ ಬಂಪರ್ ಕೊಡುಗೆ! ಸ್ಪೆಸಿಫಿಕೇಶನ್ಸ್: A50, A30, ಮತ್ತು A10 - ಈ ಎಲ್ಲಾ ಫೋನ್ ಗಳು ಆಪರೇಟಿಂಗ್ ಸಿಸ್ಟಮ್ ಹೊಂದಿವೆ. A50:: 6.40 ಇಂಚು: 1080X2340 ಪಿಕ್ಸೆಲ್ಸ್: 4GBಮುಂಬದಿ ಕ್ಯಾಮೆರಾ: 25 MPಹಿಂಬದಿ ಕ್ಯಾಮೆರಾ: 25 +5 + 8 : Pieಬ್ಯಾಟರಿ ಸಾಮರ್ಥ್ಯ: 4000 : 64 A30:: 6.40 ಇಂಚು: 1080X2340 ಪಿಕ್ಸೆಲ್ಸ್: 4GBಮುಂಬದಿ ಕ್ಯಾಮೆರಾ: 16 MPಹಿಂಬದಿ ಕ್ಯಾಮೆರಾ: 16 +5 : Pieಬ್ಯಾಟರಿ ಸಾಮರ್ಥ್ಯ: 4000 : 64 A10:: 6.20 ಇಂಚುಪ್ರೊಸೆಸರ್: -coreಮುಂಬದಿ ಕ್ಯಾಮೆರಾ: 5MPಹಿಂಬದಿ ಕ್ಯಾಮೆರಾ: 13 : Pieಬ್ಯಾಟರಿ ಸಾಮರ್ಥ್ಯ: 3400