ಅಬ್ಬಬ್ಬಾ... ಮೊಬೈಲ್ ಪ್ರಿಯರ ನಿದ್ದೆಗೆಡಿಸಿರುವ 7! ಚೀನಾದ ಜನಪ್ರಿಯ ಮೊಬೈಲ್ ಕಂಪನಿ ಅಗ್ಗದ ಹಾಗೂ ಗುಣಮಟ್ಟದ ಫೋನ್‌ಗಳಿಗೆ ಹೆಸರುವಾಸಿ. ಬಿಡುಗಡೆ ಮಾಡಲಿರುವ ಫೋನ್‌ಗಳನ್ನು ಬಳಕೆದಾರರು ಕಾತರದಿಂದ ನಿರೀಕ್ಷಿಸುತ್ತಾರೆ. ಇದೀಗ ಕಂಪನಿಯ 7 ಮೊಬೈಲ್ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುತ್ತಿದೆ. ಕೈಗೆಟಕುವ ಸ್ಮಾರ್ಟ್‌ಫೋನ್‌ಗಳಿಗೆ ಮನೆಮಾತಾಗಿರುವ ಕಳೆದ ವಾರ ಚೀನಾದಲ್ಲಿ 7 ಫೋನನ್ನು ಮಾರುಕಟ್ಟೆಗೆ ಬಿಡುಗಡೆಮಾಡಿದೆ. ಸಹಜವಾಗಿ, ಹೊಸ ಮಾದರಿ ಫೋನ್‌ನಲ್ಲಿ ನವನವೀನ ಫೀಚರ್‌ಗಳನ್ನು ಒದಗಿಸುವ , 7 ನಲ್ಲೂ ಅತ್ಯಾಧುನಿಕ ಫೀಚರ್‌ಗಳನ್ನು ನೀಡಿದೆ. 48 ಮೆಗಾಪಿಕ್ಸೆಲ್ ಕ್ಯಾಮೆರಾ 7ನ ಪ್ರಮುಖ ಆಕರ್ಷಣೆ. ಹಿಂಬದಿ ಇನ್ನೊಂದು ಕ್ಯಾಮೆರಾ 5 ಮೆಗಾ ಪಿಕ್ಸೆಲ್ ಇದ್ದು, ಮುಂದಿನ ಕ್ಯಾಮೆರ 13 ಮೆಗಾಪಿಕ್ಸೆಲ್ ಸಾಮರ್ಥ್ಯದ್ದಾಗಿದೆ. ಇನ್ಯಾಕೆ ಚಿಂತೆ? ವಾಟ್ಸಪ್‌ನಿಂದ ಹೊಸ ವರ್ಷಕ್ಕೆ ಬರ್ತಿದೆ ಹೊಸ ಫೀಚರ್! 6.3 ಇಂಚು ಪರದೆ, 19.5:9 ಆ್ಯಸ್ಪೆಕ್ಟ್ ರೇಶ್ಯೋ, ಕ್ವಾಲ್‌ಕಾಮ್ ಸ್ನ್ಯಾಪ್ ಡ್ರಾಗನ್ 660 ಪ್ರೊಸೆಸರ್, 3GB, 4GB, 6GB ಹೊಂದಿದೆ. 32GB ಹಾಗೂ 64GB ಸ್ಟೋರೆಜ್ ಸಾಮರ್ಥ್ಯವಿರುವ 7ನ್ನು 256GB ವರೆಗೆ ವಿಸ್ತರಿಸಬಹುದು. 7 ನ ಬಿಡಿಭಾಗಗಳು ಹೇಗಿವೆ? ಫೀಚರ್ಸ್‌ಗಳೇನು? ಎಂಬಿತ್ಯಾದಿ ಮಾಹಿತಿಯನ್ನು ಈ ವಿಡಿಯೋದಲ್ಲಿ ವಿವರಿಸಲಾಗಿದೆ. ಚೀನಾದಲ್ಲಿ 7 ಬೆಲೆ 999 ಯಾನ್, ಅಂದರೆ ಭಾರತದ ಸರಿಸುಮಾರು 10,500 ರೂ. ಆಗಿದ್ದು ಮೊಬೈಲ್ ಪ್ರಿಯರಲ್ಲಿ ಸಂಚಲನ ಮೂಡಿಸಿದೆ. ಆದರೆ 7 ಭಾರತದ ಮಾರುಕಟ್ಟೆಗೆ ಯಾವಾಗ ಕಾಲಿಡಲಿದೆ? ಈ ಬಗ್ಗೆ ಕಂಪನಿಯು ಯಾವುದೇ ಸುಳಿವನ್ನು ಬಿಟ್ಟು ಕೊಟ್ಟಿಲ್ಲ. : ಪ್ಲೇಸ್ಟೋರ್‌ನಿಂದ ಮತ್ತೆ 85 ಆ್ಯಪ್‌ ಡಿಲೀಟ್! ಫೋನ್ ಎತ್ತಿ ಚೆಕ್ ಮಾಡಿ....