ಜಿಯೋನಿಂದ ಭರ್ಜರಿ ಆಫರ್! ಶಾಪಿಂಗ್‌ಗೆ ರೆಡಿಯಾಗಿರಿ ಹೊಸ ವರ್ಷಕ್ಕೆ ರಿಲಯನ್ಸ್ ಹೊಸ ಆಫರ್! ಪ್ರಿಪೇಯ್ಡ್ ಬಳಕೆದಾರರಿಗೆ ಕ್ಯಾಷ್ ಬ್ಯಾಕ್! ನಿಯಮಿತ ಅವಧಿಗೆ ಮಾತ್ರ ರಿಲಯನ್ಸ್ ಮಾರುಕಟ್ಟೆಗೆ ಲಗ್ಗೆ ಇಟ್ಟಾಗಿನಿಂದ ಭರ್ಜರಿ ಆಫರ್‌ಗಳದ್ದೇ ಸದ್ದು. ಇದೀಗ ಹೊಸ ವರ್ಷದ ಪ್ರಯುಕ್ತ ಅಂತಹದ್ದೊಂದು ಆಫರನ್ನು ಬಿಡುಗಡೆಮಾಡಿದೆ. ಪ್ರಿಪೇಯ್ಡ್ ಬಳಕೆದಾರರಿಗೋಸ್ಕರ ಬಿಡುಗಡೆ ಮಾಡಿರುವ ಈ ಆಫರ್‌ನಲ್ಲಿ 100% ಕ್ಯಾಷ್ ಬ್ಯಾಕ್ ಸೌಲಭ್ಯವನ್ನು ನೀಡಿದೆ. ₹399 ಮೇಲ್ಪಟ್ಟು ರೀಚಾರ್ಜ್ ಮಾಡುವವರಿಗೆ ಈ ಆಫರ್ ಅನ್ವಯವಾಗಲಿದೆ. ಈ ಆಫರ್ ಜ.31ರ ವರೆಗೆ ಲಭ್ಯವಿರಲಿದೆ. :ಜ.01ರಿಂದ ಈ ಫೋನ್‌ಗಳಲ್ಲಿ ವಾಟ್ಸಪ್ ಇಲ್ಲ! ಬಳಕೆದಾರರಿಗೆ 100% ಕ್ಯಾಷ್ ಬ್ಯಾಕ್ ಆಫರ್ ಕೂಪನ್ ಮೂಲಕ ಸಿಗಲಿದೆ. ಬಳಕೆದಾರರು ಅದನ್ನು ಬಳಿಕ ರೀಡೀಮ್ ಮಾಡಿಕೊಳ್ಳಬಹುದು. , ರಿಲಯನ್ಸ್ ರೀಟೆಲ್ಸ್ ನ ಇ-ಕಾಮರ್ಸ್ ಅಂಗವಾಗಿದ್ದು, ಕೂಪನ್ ಇದ್ದವರು . ನಲ್ಲಿ ಶಾಪಿಂಗ್ ಮಾಡುವ ಮೂಲಕ ಕೂಪನನ್ನು ರಿಡೀಮ್ ಮಾಡಿಕೊಳ್ಳಬಹುದು. ಇದನ್ನೂ ಓದಿ: 2018: ವಾಟ್ಸಪ್ ಅಪ್ಗ್ರೇಡ್ ಮಾಡಿಲ್ವಾ? ಈ ಸ್ಟೋರಿ ಓದಿದ ಬಳಿಕ ಮಾಡೇ ಮಾಡ್ತೀರಾ! ಕಳೆದ ವರ್ಷವೂ ಇಂತಹದ್ದೇ ಆಫರನ್ನು ಪ್ರಕಟಿಸಿತ್ತು. ಆದರೆ ಅದು ಮೈಜಿಯೋ ಆ್ಯಪ್ ನಲ್ಲಿ ಮಾತ್ರ ರಿಡೀಮ್ ಮಾಡಬಹುದಾಗಿತ್ತು.