ಅಮೇಜಾನ್‌ನ ಅಪರೂಪದ ಸೇಲ್ ಐತಿ, iPhoneಗಳ ಮೇಲೆ ಭರ್ಜರಿ ರಿಯಾಯಿತಿ! ಅಪರೂಪದ ಸಂದರ್ಭಗಳ ಹೊರತಾಗಿ ಪ್ರಾಡಕ್ಟ್‌ಗಳು ಜನಸಾಮನ್ಯರ ಕೈಗೆಟಕುವುದಿಲ್ಲ. ಇದೀಗ ಭಾರತದಲ್ಲಿ Saleಗೆ ಚಾಲನೆ ನೀಡಿರುವ ಇ-ಕಾಮರ್ಸ್ ದೈತ್ಯ , ಪ್ರಾಡಕ್ಟ್‌ಗಳ ಮೇಲೆ ಭಾರೀ ರಿಯಾಯಿತಿಯನ್ನು ಘೋಷಿಸಿದೆ. ಪ್ರಾಡಕ್ಟ್‌ಗಳೆಂದರೆ ಬಹಳ ಕಾಸ್ಟ್ಲೀ ಎಂಬ ಭಾವನೆ ಸಾಮಾನ್ಯ. ಜನಸಾಮಾನ್ಯರು ಕೊಳ್ಳುವುದು ಸಾಮಾನ್ಯ ಮಾತಲ್ಲ. , MacBookಗಳಂತಹ ಪ್ರಾಡಕ್ಟ್‌ಗಳ ಮೇಲೆ ರಿಯಾಯಿತಿ ಇರುವುದು ಕೂಡಾ ಅಪರೂಪ. ಆದರೆ ಇ-ಕಾಮರ್ಸ್ ದೈತ್ಯ , ಗ್ಯಾಜೆಟ್‌ಗಳನ್ನು ರಿಯಾಯಿತಿ ದರದಲ್ಲಿ ಮಾರುತ್ತಿದೆ. ಭಾರತದಲ್ಲಿ Saleಗೆ ಚಾಲನೆ ನೀಡಿರುವ , ಪ್ರಾಡಕ್ಟ್‌ಗಳ ಮೇಲೆ ಭಾರೀ ರಿಯಾಯಿತಿಯನ್ನು ಘೋಷಿಸಿದೆ. ಡಿ.08ರಂದು ಆರಂಭವಾಗಿರುವ ಈ ಸೇಲ್ ಡಿ.14ರವರೆಗೆ ನಡೆಯಲಿದೆ. , , ಅಥವಾ ಇನ್ನಾವುದಾದರೂ ಗ್ಯಾಜೆಟ್ ಖರೀದಿಸುವ, ಅಪ್ಗ್ರೇಡ್ ಮಾಡುವ ಅಥವಾ ಗಿಫ್ಟ್ ಮಾಡುವ ಯೋಚನೆಯಲ್ಲಿರುವವರಿಗೆ ಇದು ಸಕಾಲ! ಆ್ಯಪಲ್ ಕಾಲ! iPhoneಗಳ ಮೇಲೆ ಸುಮಾರು ₹16,000 ವರೆಗೆ ಹಾಗೂ MacBookಗಳ ಮೇಲೆ ₹9,000 ಗಳಷ್ಟು ಡಿಸ್ಕೌಂಟನ್ನು ಪ್ರಕಟಿಸಿದೆ. ಜೊತೆಗೆ, EMIಯಾಗಿ ಪರಿವರ್ತಿಸುವ ಅವಕಾಶವನ್ನೂ ನೀಡಿದೆ. ಇದನ್ನೂ ಓದಿ:ವಿಶ್ವದ ಮೊದಲ 5G ಪೋನ್‌ನ ಡೆಮೋ ಕೊಟ್ಟ ! ಹೇಗಿದೆ ನೋಡಿ... ಸೇಲ್‌ಗಾಗಿ ಒಂದು ಇಡಿಯ ಪೇಜನ್ನೇ ಮೀಸಲಾಗಿಟ್ಟಿದೆ. ಕೆಲವು ಬೆಸ್ಟ್ ಡೀಲ್‌ಗಳನ್ನು ಇಲ್ಲಿ ಕೊಡಲಾಗಿದೆ. 64GB ಬರೇ ₹ 74,999 ಗೆ ಲಭ್ಯ (₹ 5,000 ) + 9 ಅವಕಾಶ 6S 32GB ಬರೇ ₹24,999 ಗೆ ಲಭ್ಯ (₹5,000 ) 6 32GB ಬರೇ ₹20,999 ಗೆ ಲಭ್ಯ (₹2,751 ) ಹೊರತುಪಡಿಸಿ ಎಲ್ಲಾ iPhoneಗಳಿಗೆ 6 ತಿಂಗಳು ಜೀರೋ ಕಾಸ್ಟ್ ಅವಕಾಶ ಲಭ್ಯವಿದೆ. ಇದನ್ನೂ ಓದಿ:ವೈರಸ್ ಹಾವಳಿ, 22 ಆ್ಯಪ್‌ ಪ್ಲೇಸ್ಟೋರ್‌ನಿಂದ ಡಿಲೀಟ್! ನಿಮ್ಮ ಫೋನಿನಲ್ಲಿದಿಯಾ? MacBookಗಳ ಮೇಲೆ ಇರುವ ಆಫರ್‌ಗಳು: 2018 8GB+128GB ಗೆ ₹1,05,900 (₹ 9,000 ) 8GB+128GB ಗೆ ₹ 57,990 (₹ 5,000 ) ಖರೀದಿ ಮೇಲೆಯೂ ಜೀರೋ ಕಾಸ್ಟ್ ಅವಕಾಶ ಲಭ್ಯವಿದ್ದೂ, ವಿನಿಮಯ ಆಫರ್ ಕೂಡಾ ಇದೆ!