ಬಹುನಿರೀಕ್ಷೆಯ 8.1 ಬಿಡುಗಡೆ; ಹೊಸ ಬಳಸಿರುವ ಮೊದಲ ಫೋನ್! 8.1 ಮಾರುಕಟ್ಟೆಗೆ ಎಂಟ್ರಿ ನೀಡಿದೆ. 9.0 ತಂತ್ರಜ್ಞಾನ ಹೊಂದಿರುವ ಪ್ರಪ್ರಥಮ ಫೋನ್ ಇದಾಗಿದ್ದು, ಒಮ್ಮೆ ಚಾರ್ಜ್ ಮಾಡಿದರೆ ಬರೋಬ್ಬರಿ 2 ದಿನ ಬಳಸಬಹುದಾಗಿದೆ! ಬಹುನಿರೀಕ್ಷಿತ 8.1ನ್ನು ಅಂತರಾಷ್ಟ್ರೀಯ ಮಾರುಕಟ್ಟೆಗೆ ಬಿಟ್ಟಿದೆ. ಈ ತಿಂಗಳಿನಾಂತ್ಯದಲ್ಲಿ ಭಾರತದ ಮಾರುಕಟ್ಟೆಯಲ್ಲೂ 8.1 ಫೋನ್ ಲಭ್ಯವಾಗಲಿದೆ. 8.1 ಅನ್ನು, ಈ ವರ್ಷಾರಂಭದಲ್ಲಿ ಬಿಡುಗಡೆಯಾದ 7.1 ಫೋನಿನ ಮುಂದುವರಿದ ಭಾಗವೆನ್ನಬಹುದು. 9.0 ತಂತ್ರಜ್ಞಾನ ಹೊಂದಿರುವ ಪ್ರಪ್ರಥಮ ಫೋನ್ ಇದಾಗಿದ್ದು, ಒಮ್ಮೆ ಚಾರ್ಜ್ ಮಾಡಿದರೆ ಬರೋಬ್ಬರಿ 2 ದಿನ ಬಳಸಬಹುದೆಂದು ಕಂಪನಿಯು ಹೇಳಿದೆ. 8.1 ಕೂಡಾ ನಾಚ್ಡ್ ಡಿಸ್ಪ್ಲೇ ಹೊಂದಿದ್ದು, ಹಿಂಬದಿಯಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಹೊಂದಿದೆ. 7.1 ಗೆ ಹೋಲಿಸಿದರೆ, 8.1 ಹೆಚ್ಚು ಕಾಂಪ್ಯಾಕ್ಟ್ ಆಗಿದ್ದು, ಒಂದೇ ಕೈಯಲ್ಲಿ ಬಳಸಬಹುದಾಗಿದೆ. ಇದನ್ನೂ ಓದಿ:ವಿಶ್ವದ ಮೊದಲ 5G ಪೋನ್‌ನ ಡೆಮೋ ಕೊಟ್ಟ ! ಹೇಗಿದೆ ನೋಡಿ... 8.1 ಫೀಚರ್ ಗಳು ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಸ್ಟೋರೆಜನ್ನು 400 ವರೆಗೂ ವಿಸ್ತರಿಸಬಹುದಾಗಿದೆ. ಕಂಪನಿಯು ಬೆಲೆಯನ್ನು ಇನ್ನೂ ಪ್ರಕಟಿಸಿಲ್ಲವಾದರೂ, ₹25,000-₹ 30,000 ವರೆಗೆ ಇರಬಹುದೆಂದು ಅಂದಾಜಿಸಲಾಗಿದೆ. ಇದನ್ನೂ ಓದಿ:ವೈರಸ್ ಹಾವಳಿ, 22 ಆ್ಯಪ್‌ ಪ್ಲೇಸ್ಟೋರ್‌ನಿಂದ ಡಿಲೀಟ್! ನಿಮ್ಮ ಫೋನಿನಲ್ಲಿದಿಯಾ?