6T ಕೊಳ್ಳುವವರಿಗೆ ಅಮೆಜಾನ್‌ನಲ್ಲಿ ಭರ್ಜರಿ ಆಫರ್! ಇತ್ತೀಚೆಗೆ ಬಿಡುಗಡೆಯಾದ 6T ಮೊಬೈಲ್‌ ಪ್ರಿಯರಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದೆ. ಹಾಗೂ ತಮ್ಮ ಸಹಭಾಗಿತ್ವದ ನಾಲ್ಕನೇ ವರ್ಷಾಚರಣೆ ಪ್ರಯುಕ್ತ ಭರ್ಜರಿ ಆಫರ್‌ಗಳನ್ನು ಪ್ರಕಟಿಸಿದೆ. ಒನ್ ಪ್ಲಸ್ ಹಾಗೂ ಇ-ಕಾಮರ್ಸ್ ದೈತ್ಯ ಅಮೆಜಾನ್ ತಮ್ಮ ಸಹಬಾಗಿತ್ವದ ನಾಲ್ಕನೆ ವಾರ್ಷಿಕೋತ್ಸವನ್ನು ಆಚರಿಸುತ್ತಿವೆ. ಈ ಸಂದರ್ಭದಲ್ಲಿ ಗ್ರಾಹಕರಿಗೆ ಭರ್ಜರಿ ಆಫರ್ ಗಳನ್ನು ಪ್ರಕಟಿಸಿದೆ. ಈ ಸಂದರ್ಭದಲ್ಲಿ ಇತ್ತೀಚೆಗೆ ಬಿಡುಗಡೆಯಾದ 6T ಖರೀದಿಸುವವರಿಗೆ ಕ್ಯಾಷ್ ಬ್ಯಾಕ್ ಆಫರ್ ಗಳನ್ನು ಸಂಸ್ಥೆಯು ನೀಡುತ್ತಿದೆ. ನ.30 ರಿಂದ ಈ ಆಫರ್ ಶುರುವಾಗಲಿದ್ದು, ಸಿಟಿಬ್ಯಾಂಕ್ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ 6T ಖರೀದಿಸಿದರೆ ₹1500 ಕ್ಯಾಷ್ ಬ್ಯಾಕ್ ಸಿಗಲಿದೆ. ಇದನ್ನೂ ಓದಿ:WhatsAppನಿಂದ ಮತ್ತೊಂದು ಬಂಪರ್ ಫೀಚರ್! ಬೇಕಂತಿಲ್ಲ ‘ಲಾಸ್ಟ್ ಸೀನ್‘ ಟೆನ್ಷನ್ ಹಳೆಯ ಫೋನ್ ವಿನಿಮಯ ಮಾಡಿ 6T ಖರೀದಿಸುವುದಾದರೆ ₹3000 ಹೆಚ್ಚುವರಿ ರಿಯಾಯಿತಿ ಪಡೆಯಬಹುದಾಗಿದೆ. ಈ ಆಫರ್ ಗಳು ಕ್ರೋಮಾ, ರಿಲಯನ್ಸ್ ಡಿಜಿಟಲ್, ಒನ್ ಪ್ಲಸ್ ಸ್ಟೋರ್ಸ್ ಹಾಗೂ . ನಲ್ಲೂ ಲಭ್ಯವಿದೆ. 6GB + 128 ಸ್ಟೋರೆಜ್ ಸಾಮರ್ಥ್ಯದ 6T ಫೋನ್ ಬೆಲೆ ₹37,999 ಆಗಿದೆ. ಭಾರತದಲ್ಲಿ 3 ಬಳಿಕ 9 ತಂತ್ರಾಶವನ್ನು ಬಳಸಿದ ಹೆಗ್ಗಳಿಕೆ 6Tದ್ದಾಗಿದೆ. 3,700 ಬ್ಯಾಟರಿ ಸಾಮರ್ಥ್ಯ ಹೊಂದಿರುವ 6T, ಹಳೆಯ OnePlusಗೆ ಹೋಲಿಸಿದರೆ 20% ಹೆಚ್ಚು ಸಾಮರ್ಥ್ಯ ಹೊಂದಿದೆ. 6Tಯ ಕ್ಯಾಮೆರಾದಲ್ಲೂ ಅತ್ಯಾಧುನಿಕ ತಂತ್ರಜ್ಞಾನವನ್ನೇ ಬಳಸಲಾಗಿದೆ. ಮಂದ ಬೆಳಕು ಹಾಗೂ ಹೆಚ್ಚು ಸದ್ದಿರುವಲ್ಲೂ ಉತ್ಕರ್ಷ ಗುಣಮಟ್ಟದ ಫೋಟೋ ಹಾಗೂ ವಿಡಿಯೋ ತೆಗೆಯಲು ಸಹಕಾರಿಯಾಗುವಂತೆ ಕ್ಯಾಮೆರಾವನ್ನು ವಿನ್ಯಾಸಗೊಳಿಸಲಾಗಿದೆ. 6T ಹೇಗಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ