ಇಂಧನ ಖಾಲಿ: ಗುಡ್ ಬೈ ಕೆಪ್ಲರ್ ಟೆಲಿಸ್ಕೋಪ್‌! ನಾಸಾದ ಕೆಪ್ಲರ್ ಟೆಲಿಸ್ಕೋಪ್‌ ಗೆ ವಿದಾಯ ಹೇಳುವ ಸಮಯ! ಕೆಪ್ಲರ್ ಟೆಲಿಸ್ಕೋಪ್‌ ಇಂಧನ ಖಾಲಿಯಾಗುತ್ತಿದೆ! ಮಾಹಿತಿ, ದತ್ತಾಂಶ ಸಂಗ್ರಹಿಸುವ ಕಾರ್ಯಕ್ಕೆ ಮುಂದಾದ ನಾಸಾ! ಹಲವು ಗ್ರಹಗಳ ಕುರಿತು ಮಾಹಿತಿ ನೀಡಿದ್ದ ಕೆಪ್ಲರ್ ಟೆಲಿಸ್ಕೋಪ್‌ ವಾಷಿಂಗ್ಟನ್(ನ.1):ಮಾನವ ಜನಾಂಗಕ್ಕೆ ಹಲವಾರು ಬೇರೆ ಗ್ರಹಗಳ ಕುರಿತು ಮಾಹಿತಿ ನೀಡಿದ ಕೆಪ್ಲರ್‌ ಟೆಲಿಸ್ಕೋಪ್‌ಗೆ ನಾಸಾ ವಿದಾಯ ಹೇಳುವ ಸಮಯ ಬಂದಿದೆ. 2009ರಲ್ಲಿ ಸುಮಾರು 6 ವರ್ಷಕ್ಕೆ ಬೇಕಾಗುವಷ್ಟು ಇಂಧನದೊಂದಿಗೆ ಕೆಪ್ಲರ್ ಟೆಲಿಸ್ಕೋಪ್‌ನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗಿತ್ತು. : @ 2009 - . ://./w5ymccPauIand #.../DHFE1g3wpU 2009ರಲ್ಲಿ ನಭಕ್ಕೆ ನೆಗೆದಿದ್ದ ಕೆಪ್ಲರ್‌ ಟೆಲಿಸ್ಕೋಪ್‌ ಉಪಗ್ರಹ ತನ್ನ ನಿಗದಿತ ಸಾಮರ್ಥ್ಯಕ್ಕಿಂತಲೂ 4 ವರ್ಷ ಹೆಚ್ಚು ಕೆಲಸ ನಿರ್ವಹಿಸಿದೆ. ಕಳೆದ ಕೆಲ ತಿಂಗಳಿನಿಂದ ಕೆಪ್ಲರ್‌ನ ಇಂಧನ ಖಾಲಿಯಾಗುವ ಹಂತ ತಲುಪಿದೆ. 9 ,@ @ . ://./APevDG8HIN. ? #. :://./1ceSOWhQsnpic../2azKdTxCcj ಹೀಗಾಗಿ ಕೆಪ್ಲರ್‌ಗೆ ವಿದಾಯ ಹೇಳಲಾಗುತ್ತದೆ. ಇದರಲ್ಲಿರುವ ಎಲ್ಲ ಮಾಹಿತಿ, ದತ್ತಾಂಶಗಳನ್ನು ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ ಎಂದು ನಾಸಾ ಹೇಳಿದೆ. @ , . “” :://./YKdZ6mTAsapic../sa8TD5SzLX